For Quick Alerts
ALLOW NOTIFICATIONS  
For Daily Alerts

ಸವರನ್ ಗೋಲ್ಡ್‌ ಬಾಂಡ್ 2021: ಮೇ 17ರಿಂದ ಚಂದಾದಾರಿಕೆಗೆ ಅವಕಾಶ

|

ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ)ನೊಂದಿಗೆ ಸಮಾಲೋಚಿಸಿ ಸವರನ್ ಗೋಲ್ಡ್‌ ಬಾಂಡ್‌ಗಳನ್ನು ವಿತರಿಸಲು ನಿರ್ಧರಿಸಿದೆ. 2021-22ನೇ ಸಾಲಿನ ಸವರನ್ ಗೋಲ್ಡ್‌ ಬಾಂಡ್‌ಗಳನ್ನು ಇದೇ ವರ್ಷ ಮೇ ತಿಂಗಳಿಂದ ಸೆಪ್ಟೆಂಬರ್‌ವರೆಗೆ ಒಟ್ಟು ಆರು ಕಂತುಗಳಲ್ಲಿ ನೀಡಲಾಗುವುದು.

 

ಚಿನ್ನದ ಬೆಲೆ ಇಳಿಕೆ: ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿದಾರರಿಗೆ ಉತ್ತಮ ಅವಕಾಶ

ಹಣಕಾಸು ಸಚಿವಾಲಯದ ಮಾಹಿತಿ ಪ್ರಕಾರ ಸವರನ್ ಗೋಲ್ಡ್‌ ಬಾಂಡ್ ಮೊದಲ ಕಂತು ಮೇ 2021ರಂದು ಬಿಡುಗಡೆಯಾಗಲಿದ್ದು, ಎರಡನೇ ಕಂತು ಮೇ 24ರಿಂದ 28ರವರೆಗೆ ವಿತರಣೆಯಾಗಲಿದೆ.

ಸವರನ್ ಗೋಲ್ಡ್‌ ಬಾಂಡ್ 2021: ಮೇ 17ರಿಂದ ಚಂದಾದಾರಿಕೆಗೆ ಅವಕಾಶ

ಇನ್ನು ಮೂರನೇ ಚಂದಾದಾರಿಕೆ ದಿನಾಂಕವು ಮೇ 31ರಿಂದ ಜೂನ್ 04ರವರೆಗಿದ್ದು, ನಾಲ್ಕನೇ ಸಿರೀಸ್ ಜುಲೈ 12 ರಿಂದ 16ರವರೆಗೆ ನಿಗದಿಯಾಗಿದೆ. ನಂತರದಲ್ಲಿ ಐದನೇ ಚಂದಾದಾರಿಕೆಯು ಆಗಸ್ಟ್ 09ರಿಂದ 13ರವರೆಗೆ ಹಾಗೂ ಆರನೇ ಅಥವಾ ಅಂತಿಮ ಸಿರೀಸ್ ಆಗಸ್ಟ್‌ 30ರಿಂದ ಸೆಪ್ಟೆಂಬರ್ 03ರವರೆಗೆ ಚಂದಾದಾರಿಕೆಯ ದಿನಾಂಕ ಪ್ರಕಟಿಸಲಾಗಿದೆ.

English summary

Sovereign Gold Bonds 2021-22: Issued in six tranches from May 2021

Government of India, in consultation with Reserve Bank of India, has decided to issue Sovereign Gold Bonds.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X