For Quick Alerts
ALLOW NOTIFICATIONS  
For Daily Alerts

ಟಾಟಾ ಮೋಟಾರ್ಸ್ ನಿಂದ ನೆಕ್ಸಾನ್ XM(S) ಬಿಡುಗಡೆ; ಏನು ಬೆಲೆ, ಫೀಚರ್?

|

ಟಾಟಾ ಮೋಟಾರ್ಸ್ ನಿಂದ ಬುಧವಾರ ಹೊಸ ಅವತರಣಿಕೆಯ ಕಾಂಪ್ಯಾಕ್ಟ್ SUV ನೆಕ್ಸಾನ್ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಪ್ರೀಮಿಯಂ ಫೀಚರ್ ಗಳಿವೆ. ಬೆಲೆ 8.36 ಲಕ್ಷ ರುಪಾಯಿಯಿಂದ (ದೆಹಲಿಯಲ್ಲಿನ ಎಕ್ಸ್ ಶೋ ರೂಂ ಬೆಲೆ) ಆರಂಭವಾಗುತ್ತದೆ. ಹೊಸ XM(S) ನೆಕ್ಸಾನ್ ಪೆಟ್ರೋಲ್ ಹಾಗೂ ಡೀಸೆಲ್ ಎರಡರಲ್ಲೂ ಲಭ್ಯ ಇದೆ. ಜತೆಗೆ ಮ್ಯಾನ್ಯುಯೆಲ್ ಹಾಗೂ ಆಟೋಮೆಟೆಡ್ ಮ್ಯಾನ್ಯುಯೆಲ್ ಟ್ರಾನ್ಸ್ ಮಿಷನ್ (AMT) ಕೂಡ ಲಭ್ಯ ಇದೆ.

ಟಾಟಾ ಮೋಟಾರ್ಸ್ ಬಗ್ಗೆ ಶಾಕಿಂಗ್ ವರದಿ ನೀಡಿದ CLSA ಬ್ರೋಕರೇಜ್ ಸಂಸ್ಥೆ

ನಮ್ಮ ಮಾತಿನಂತೆ ನೆಕ್ಸಾನ್ XM(S) ಬಿಡುಗಡೆ ಮಾಡಿದ್ದೇವೆ. ಗ್ರಾಹಕರು ಇದರಲ್ಲಿ ಉತ್ತಮ ಫೀಚರ್ ಗಳ ಅನುಭವ ಪಡೆಯಬಹುದು. ಅದರಲ್ಲಿ ಎಲೆಕ್ಟ್ರಿಕ್ ಸನ್ ರೂಪ್ ಕೂಡ ಇದೆ. ಬೆಲೆ ಕೂಡ ಸ್ಪರ್ಧಾತ್ಮಕವಾಗಿದೆ ಎಂದು ಟಾಟಾ ಮೋಟಾರ್ಸ್ ಪ್ರಯಾಣಿಕರ ವಾಹನ ಘಟಕದ ಮಾರ್ಕೆಟಿಂಗ್ ಮುಖ್ಯಸ್ಥ ವಿವೇಕ್ ಶ್ರೀವತ್ಸ ಹೇಳಿದ್ದಾರೆ.

ಟಾಟಾ ಮೋಟಾರ್ಸ್ ನಿಂದ ನೆಕ್ಸಾನ್ XM(S)  ಬಿಡುಗಡೆ; ಏನು ಬೆಲೆ, ಫೀಚರ್?

 

ಈ ಹೊಸ ಅವತರಣಿಕೆಯಲ್ಲಿ ಈಗಾಗಲೇ ಇರುನ ನೆಕ್ಸಾನ್ XM ಫೀಚರ್ ಗಳನ್ನು ಸಹ ಮುಂದುವರಿಸಲಾಗುವುದು. ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಡ್ರೈವರ್- ಕೋ ಡ್ರೈವರ್ ಏರ್ ಬ್ಯಾಗ್ ಗಳು, ಹಿಲ್ ಹೋಲ್ಡ್ ಕಂಟ್ರೋಲ್, ಕನೆಕ್ಟ್ ನೆಕ್ಸ್ಟ್ ಇನ್ಫೋಟೇನ್ ಮೆಂಟ್ ಸಿಸ್ಟಮ್ ಮತ್ತಿತರ ಫೀಚರ್ ಗಳು ಮುಂದುವರಿಯಲಿವೆ ಎಂದು ತಿಳಿಸಲಾಗಿದೆ.

English summary

Tata Motors Launches New Variant Of Compact SUV Nexon With Sunroof

Tata motors has launched new variant of compact SUV Nexon with sun roof and other premium features on Wednesday (September 2, 2020).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X