For Quick Alerts
ALLOW NOTIFICATIONS  
For Daily Alerts

ಲಾಕ್‌ಡೌನ್‌ನಲ್ಲಿ ಚೆಕ್ ವ್ಯವಹಾರ; ಸುಪ್ರೀಂಕೋರ್ಟ ಮಹತ್ವದ ಆದೇಶ

|

ನವದೆಹಲಿ, ಜುಲೈ 11: ಕೊರೊನಾವೈರಸ್ ಹಾವಳಿಯಿಂದಾಗಿ ಕಳೆದ ಮೂರು ತಿಂಗಳಿಗಿಂತ ಹೆಚ್ಚು ಲಾಕ್‌ಡೌನ್ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಚೆಕ್‌ಗಳಿಗಿರುವ ಮೂರು ತಿಂಗಳು ಅವದಿಯನ್ನು ಹೆಚ್ಚು ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು.

 

ಲಾಕ್‌ಡೌನ್: ಇಲ್ಲಿ 200 ರು ಗೆ ದೇಹ ಮಾರಾಟ ಮಾಡಿಕೊಳ್ಳುತ್ತಿರುವ ಹುಡುಗಿಯರುಲಾಕ್‌ಡೌನ್: ಇಲ್ಲಿ 200 ರು ಗೆ ದೇಹ ಮಾರಾಟ ಮಾಡಿಕೊಳ್ಳುತ್ತಿರುವ ಹುಡುಗಿಯರು

ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಚೆಕ್‌ಗಳಿಗಿರುವ ಮೂರು ತಿಂಗಳ ಅವದಿಯನ್ನು ವಿಸ್ತರಣೆ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು.

 
ಲಾಕ್‌ಡೌನ್‌ನಲ್ಲಿ ಚೆಕ್ ವ್ಯವಹಾರ; ಸುಪ್ರೀಂಕೋರ್ಟ ಮಹತ್ವದ ಆದೇಶ

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಪ್ರಕಾರ ಚೆಕ್‌ಗಳಿಗೆ ಮೂರು ತಿಂಗಳ ಅವದಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿಪಡಿಸಿದೆ. ಚೆಕ್ ನೀಡಿದ ಮೂರು ತಿಂಗಳ ಒಳಗೆ ಅದನ್ನು ನಗದಿಕರಿಸಿಕೊಳ್ಳಬೇಕು. ಇಲ್ಲದಿದ್ದರೇ ಅದು ರದ್ದಾಗುತ್ತದೆ ಎಂದು ರಿಸರ್ವ್ ಬ್ಯಾಂಕ್ ಹೇಳುತ್ತದೆ. ಲಾಕ್‌ಡೌನ್ ಕಾರಣಕ್ಕೆ ಚೆಕ್‌ಗಳ ಅವದಿಯನ್ನು ವಿಸ್ತರಿಸುವುದರಿಂದ ಬ್ಯಾಂಕಿಂಗ್ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

Read more about: supreme court cheque ಚೆಕ್
English summary

COVID-19 Lockdown Won’t Impact Three-Month Cheque Validity, Rules Supreme Court

The lockdown Does Not Extend The Check Business Bours: Supreme Court Orders
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X