For Quick Alerts
ALLOW NOTIFICATIONS  
For Daily Alerts

ಕಳೆದ ವಾರದ ಟಾಪ್ 10 ಕಂಪನಿ: ರಿಲಯನ್ಸ್, HUL ಹೆಚ್ಚು ಗಳಿಕೆ

|

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಎಂಟು ಕಂಪನಿಗಳು 65,176 ಕೋಟಿ ರು ಮಾರುಕಟ್ಟೆ ಮೌಲ್ಯ ಹೆಚ್ಚಿಸಿವೆ. ಕಳೆದ ವಾರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಹಿಂದೂಸ್ತಾನ್ ಲಿವರ್ ಹೆಚ್ಚು ಗಳಿಸಿವೆ.

 

ಏರಿಕೆ ಕಂಡ ಕಂಪನಿಗಳು: ರಿಲಯನ್ಸ್ 15,785.21 ಕೋಟಿ ರು ಏರಿಕೆ ಕೊಂಡು 13,49,794.23 ಕೋಟಿ ರುಗೆ ಏರಿದೆ. ಹಿಂದೂಸ್ತಾನ್ ಯೂನಿಲಿವರ್ ಲಿ 9,245.63 ಕೋಟಿ ರು ಏರಿಕೆಯಾಗಿ 5,84,695.18 ಕೋಟಿ ರು ಆಗಿದೆ.

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ 20,400.27 ಕೋಟಿ ರು ವೃದ್ಧಿಗೊಂಡು 12,30,138.03 ಕೋಟಿ ರು ಆಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಮೌಲ್ಯ 18,113.03 ಕೋಟಿ ರು ಇಳಿಕೆ ಕಂಡು 8,18,313.66 ಕೋಟಿ ರು ಆಗಿದೆ. ಎಚ್ ಡಿ ಎಫ್ ಸಿ 5,837.3 ಕೋಟಿ ರು ಕುಸಿತವಾಗಿ 4,46,941.10 ಕೋಟಿ ರು ಮುಟ್ಟಿದೆ. ಐಸಿಐಸಿಸಿ ಬ್ಯಾಂಕ್ ಮೌಲ್ಯ 5,762.02 ಕೋಟಿ ರು ಕುಸಿತವಾಗಿ 4,43,404.75 ಕೋಟಿ ರು ಆಗಿದೆ.

ಕಳೆದ ವಾರದ ಟಾಪ್ 10 ಕಂಪನಿ: ರಿಲಯನ್ಸ್, HUL ಹೆಚ್ಚು ಗಳಿಕೆ

ಬಜಾಜ್ ಫೈನಾನ್ಸ್ 4,614.48 ಕೋಟಿ ರು ಕೆಳಕ್ಕಿಳಿದು 3,62,047.96 ಕೋಟಿ ರು ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 3,748.34 ಕೋಟಿ ರು ಏರಿಕೆಯಾಗಿ 3,78,894.38 ಕೋಟಿ ರು ಆಗಿದೆ.

ಕೋಟಕ್ ಮಹೀಂದ್ರಾ ಬ್ಯಾಂಕ್ ಮೌಲ್ಯ 3,697.15 ಕೋಟಿ ರು ಇಳಿಕೆ ಕಂಡು 3,40,237.26 ಕೋಟಿ ರು ಆಗಿದೆ. ಇನ್ಫೋಸಿಸ್ 3,004.19 ಕೋಟಿ ರು ಇಳಿಕೆ ಕಂಡು 6,67,911.74 ಕೋಟಿ ರು ಆಗಿದೆ.

ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿ, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಫೈನಾನ್ಸ್ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್.

English summary

Top-10 most valued firms: Reliance, HUL biggest gainers last week

M- Cap valuation last week: Top-10 most valued firms: Reliance, HUL biggest gainers last week, eight of top 10 firms add Rs 65,176 crore.
Story first published: Sunday, July 4, 2021, 11:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X