For Quick Alerts
ALLOW NOTIFICATIONS  
For Daily Alerts

ಇನ್ ಸ್ಟಾಗ್ರಾಮ್ ನಲ್ಲಿ ವಿರಾಟ್ ಕೊಹ್ಲಿ ಒಂದು ಪೋಸ್ಟ್ ಗೆ ಸಿಗುತ್ತೆ 1.41 ಕೋಟಿ

|

ಸಿನಿಮಾ, ಕ್ರಿಕೆಟ್ ಭಾರತದ ಪಾಲಿಗೆ ಉಸಿರಾಟ ಇದ್ದಂತೆ. ಇನ್ನು ಚಿತ್ರ ನಟ- ನಟಿಯರು, ಕ್ರಿಕೆಟರ್ ಗಳ ಬಗೆಗಿನ ಅಭಿಮಾನವನ್ನು ಬರೀ ಮಾತಿನಲ್ಲಿ ಹೇಳುವುದು ಅಸಾಧ್ಯ. ಇದಕ್ಕೆ ಸಾಕ್ಷಿ ಎಂಬಂತೆ ಸೋಷಿಯಲ್ ಮೀಡಿಯಾಗಳಲ್ಲಿ ಅವರಿಗೆ ಇರುವ ಫಾಲೋವರ್ಸ್ ಸಂಖ್ಯೆ ಕಾಣಸಿಗುತ್ತದೆ. ಇನ್ ಸ್ಟಾಗ್ರಾಮ್ ನಲ್ಲಿ ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾಗೆ ಎಷ್ಟು ಮಂದಿ ಫಾಲೋವರ್ಸ್ ಇದ್ದಾರೆ ಗೊತ್ತಾ?

5 ಕೋಟಿಗೂ ಹೆಚ್ಚು ಮಂದಿ. ವಿರಾಟ ಕೊಹ್ಲಿ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಒಂದು ಕಮರ್ಷಿಯಲ್ ಪೋಸ್ಟ್ ಹಾಕಿದರೆ ಅದಕ್ಕೆ 1.41 ಕೋಟಿ ರುಪಾಯಿ ಪಡೆಯುತ್ತಾರೆ ಎನ್ನುತ್ತವೆ ವರದಿಗಳು. ಫೆಬ್ರವರಿ 2020ಕ್ಕೆ ಇನ್ ಸ್ಟಾಗ್ರಾಮ್ ನಲ್ಲಿನ ಟಾಪ್ ಟೆನ್ ಭಾರತೀಯ ಸೆಲೆಬ್ರಿಟಿಗಳು ಮತ್ತು ಅವರ ಫಾಲೋವರ್ಸ್ ಸಂಖ್ಯೆ ಹೀಗಿದೆ.

ಇನ್ ಸ್ಟಾಗ್ರಾಮ್ ನಲ್ಲಿ ಕೊಹ್ಲಿ ಪೋಸ್ಟ್ ಗೆ ಸಿಗುತ್ತೆ 1.41 ಕೋಟಿ

* ವಿರಾಟ್ ಕೊಹ್ಲಿ- 5.02 ಕೋಟಿ ಫಾಲೋವರ್ಸ್

* ಪ್ರಿಯಾಂಕಾ ಚೋಪ್ರಾ- 5 ಕೋಟಿ ಫಾಲೋವರ್ಸ್

* ದೀಪಿಕಾ ಪಡುಕೋಣೆ- 4.42 ಕೋಟಿ ಫಾಲೋವರ್ಸ್

* ಆಲಿಯಾ ಭಟ್- 4.32 ಕೋಟಿ ಫಾಲೋವರ್ಸ್

* ಶ್ರದ್ಧಾ ಕಪೂರ್- 4.06 ಕೋಟಿ ಫಾಲೋವರ್ಸ್

* ಜಾಕ್ವೆಲಿನ್ ಫರ್ನಾಂಡಿಸ್- 3.72 ಕೋಟಿ ಫಾಲೋವರ್ಸ್

* ಅಕ್ಷಯ್ ಕುಮಾರ್- 3.67 ಕೋಟಿ ಫಾಲೋವರ್ಸ್

* ನರೇಂದ್ರ ಮೋದಿ- 3.46 ಕೋಟಿ ಫಾಲೋವರ್ಸ್

* ನೇಹಾ ಕಕ್ಕರ್- 3.29 ಕೋಟಿ ಫಾಲೋವರ್ಸ್

* ಅನುಷ್ಕಾ ಶರ್ಮಾ- 3.27 ಕೋಟಿ ಫಾಲೋವರ್ಸ್

English summary

Virat Kohli Gets 1.41 Crore For One Post In Instagram

Here is the list of top 10 Indian celebrities, who have more followers in Instagram. Indian cricket team captain Virat Kohli gets 1.41 crore for his one commercial post.
Story first published: Tuesday, February 25, 2020, 12:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X