For Quick Alerts
ALLOW NOTIFICATIONS  
For Daily Alerts

ವಿಸ್ತಾರಾ ವಿಮಾನದಲ್ಲಿ ಗೂಗಲ್ ಬಳಸಿ ಟಿಕೆಟ್ ಸರ್ಚ್ ಹಾಗೂ ಬುಕ್ಕಿಂಗ್

|

ವಿಸ್ತಾರಾದಿಂದ ಶುಕ್ರವಾರ ತಿಳಿಸಿರುವ ಪ್ರಕಾರ, ಅದರ ವಿಮಾನದಲ್ಲಿ ಗೂಗಲ್ ಬಳಸಿಕೊಂಡು ನೇರವಾಗಿ ಟಿಕೆಟ್ ಗಳನ್ನು ಬುಕ್ ಮಾಡಬಹುದು. ಪ್ರಯಾಣಿಕರು, "ಬುಕ್ ಆನ್ ಗೂಗಲ್" ಫೀಚರ್ ಬಳಸಬಹುದು. ಏರ್ ಲೈನ್ ನಲ್ಲಿನ ಈ ಪೂರ್ಣ ಸೇವೆಯನ್ನು ಬಳಕೆ ಮಾಡಬಹುದು. ಅದು ಇತರ ವೆಬ್ ಸೈಟ್ ಗಳಿಗೆ ತೆರಳುವ ಅಗತ್ಯ ಇಲ್ಲದಂತೆ ಬುಕ್ ಮಾಡಲು ಅನುವು ಮಾಡಿಕೊಡುತ್ತದೆ.

 

ಜಿಯೋ ಬಳಸಿ, ವೈ-ಫೈ ಮೂಲಕ ಆಡಿಯೋ/ವಿಡಿಯೋ ಕಾಲ್ ಮಾಡಿ

" 'ಬುಕ್ ಆನ್ ಗೂಗಲ್' ಫೀಚರ್ ಯಾವುದೇ ತೊಂದರೆ ಇಲ್ಲದ ಹಾಗೂ ಅದ್ಭುತವಾದ ಅನುಭವವನ್ನು ನಮ್ಮ ಗ್ರಾಹಕರಿಗೆ ನೀಡುತ್ತದೆ. ಈ ಬಗ್ಗೆ ನಮಗೆ ಖಾತ್ರಿ ಇದೆ," ಎಂದು ವಿಸ್ತಾರಾದ ಚೀಫ್ ಕಮರ್ಷಿಯಲ್ ಅಧಿಕಾರಿ ವಿನೋದ್ ಕಣ್ಣನ್ ಅವರು ಹೇಳಿದ್ದಾರೆ. Amadeusನೊಂದಿಗಿನ ತಾಂತ್ರಿಕ ಸಹಭಾಗಿತ್ವ ವಹಿಸಿದೆ.

ವಿಸ್ತಾರಾ ವಿಮಾನದಲ್ಲಿ ಗೂಗಲ್ ಬಳಸಿ ಟಿಕೆಟ್ ಸರ್ಚ್ ಹಾಗೂ ಬುಕ್ಕಿಂಗ್

ಗ್ರಾಹಕರು ಗೂಗಲ್ ಖಾತೆಗೆ ಲಾಗ್ ಇನ್ ಆಗಬೇಕು. ಹೆಸರು ಮತ್ತು ಸಂಪರ್ಕ ಮಾಹಿತಿ ತಾನಾಗಿಯೇ ಭರ್ತಿ ಆಗುತ್ತದೆ. ಗೂಗಲ್ ನಲ್ಲಿ ವಿಮಾನಗಳಿಗಾಗಿ ಹುಡುಕಾಟ ನಡೆಸುವಾಗ, ಬೇರೆ ವೆಬ್ ಸೈಟ್ ಗಳಿಗೆ ತೆರಳದೆ ವಿಸ್ತಾರಾ ಕಂಪೆನಿಯದ್ದನ್ನು ನೇರವಾಗಿ ಸರ್ಚ್ ಮಾಡಬಹುದು. ಸೇವ್ ಮಾಡಿದಂಥ ಬಳಕೆದಾರರ ಗೂಗಲ್ ಖಾತೆಯಿಂದ ಅಥವಾ ಹೊಸ ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಸಿ ಪಾವತಿಯನ್ನು ಮಾಡಬಹುದು.

English summary

Vistara Airlines Allows Passengers To Book Tickets Directly On Google

Vistara airlines allows passengers to books tickets directly on Google. Here is the complete details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X