For Quick Alerts
ALLOW NOTIFICATIONS  
For Daily Alerts

ಬಾಡಿಗೆ ಕಾರುಗಳ ಸೇವೆ ಒದಗಿಸುವ ಝೂಮ್ ಕಾರ್ ಕಾರ್ಯಾರಂಭ; ಎಲ್ಲೆಲ್ಲಿ ಸಿಗುತ್ತೆ?

|

ಬೆಂಗಳೂರು, ಹೈದರಾಬಾದ್ ಹಾಗೂ ಚೆನ್ನೈ ಸೇರಿದಂತೆ ಭಾರತದ 35 ನಗರಗಳಲ್ಲಿ ಝೂಮ್ ಕಾರು ಸೇವೆ ಆರಂಭಿಸಿದೆ. ಸ್ವತಃ ಚಾಲನೆ ಮಾಡಬಹುದಾದ ಕಾರು ಬಾಡಿಗೆ ನೀಡುವ ಕಂಪೆನಿ ಝೂಮ್ ಕಾರ್, ವಿಶೇಷ "ಝೂಮ್ ಟು ಆತ್ಮನಿರ್ಭರ್" ಮಾರಾಟ ಆರಂಭ ಮಾಡಿದೆ. ಈ ವಿಶೇಷ ಮಾರಾಟದ ಭಾಗವಾಗಿ, ಮೇ 26ರಿಂದ 29ರ ಮಧ್ಯೆ ಬುಕ್ ಮಾಡಿದರೆ ಝೂಮ್ ಕಾರ್ 100 ಪರ್ಸೆಂಟ್, ಅದರಲ್ಲಿ 50% ಕಡಿತ ಮತ್ತು 50% ಕ್ಯಾಶ್ ಬ್ಯಾಕ್ ನೀಡುತ್ತಿದೆ.

 

ಮನೆ ಬಾಗಿಲಿಗೆ ಸೇವೆ ಒದಗಿಸುವ ಬೆಂಗಳೂರಿನ ಸ್ಟಾರ್ಟಪ್ಸ್

ಜೂನ್ 1ನೇ ತಾರೀಕಿನ ನಂತರದ ಅವಧಿಗೆ ಕಾರು ಬಾಡಿಗೆ ಬುಕ್ ಮಾಡಬಹುದು. ಅದಕ್ಕಾಗಿ ಕೋಡ್ ZAN100 ಎಂಬುದನ್ನು ಬಳಸಬೇಕು. ಎಲ್ಲ ಬುಕ್ಕಿಂಗ್ ಮೇಲೂ ಅನಿರ್ದಿಷ್ಟಾವಧಿಗೆ ಉಚಿತ ರೀ ಷೆಡ್ಯೂಲ್ ಕೂಡ ದೊರೆಯಲಿದೆ. ದಕ್ಷಿಣ ಮತ್ತು ಪೂರ್ವ ವಲಯಗಳಲ್ಲಿ ಕಾರ್ಯಾರಂಭ ಮಾಡಲಾಗಿದೆ.

ಬಾಡಿಗೆ ಕಾರುಗಳ ಸೇವೆ ಒದಗಿಸುವ ಝೂಮ್ ಕಾರ್ ಕಾರ್ಯಾರಂಭ

ಅದರಲ್ಲಿ ಬೆಂಗಳೂರು, ಮಂಗಳೂರು, ಹೈದರಾಬಾದ್, ವಿಶಾಖಪಟ್ಟಣ, ಚೆನ್ನೈ, ಕೊಯಮತ್ತೂರು, ಕೊಚ್ಚಿ, ಕಲ್ಲಿಕೋಟೆ, ಗುವಾಹತಿ, ಸಿಲಿಗುರಿ ಮತ್ತು ಭುವನೇಶ್ವರ್ ಸೇರಿದಂತೆ ಇತರ ನಗರಗಳು ಒಳಗೊಂಡಿವೆ. ಗೃಹ ಸಚಿವಾಲಯದ ಮಾರ್ಗದರ್ಶಿ ಸೂತ್ರದ ಅನ್ವಯ, ಮೈಸೂರಿನಂಥ ಊರುಗಳಲ್ಲಿ ಬೆಳಗ್ಗೆ 7ರಿಂದ ರಾತ್ರಿ 7ರ ಮಧ್ಯೆ ಮಾತ್ರ ಕಾರುಗಳು ಬಾಡಿಗೆಗೆ ದೊರೆಯುತ್ತವೆ.

English summary

Zoomcar Service Available In 35 Cities Including Bengaluru, Chennai, Hyderabad

Self drive car rental service provider Zoomcar has started in India's 35 cities including Bengaluru, Chennai and Hyderabad.
Story first published: Tuesday, May 26, 2020, 15:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X