For Quick Alerts
ALLOW NOTIFICATIONS  
For Daily Alerts

ಸರಳ ಹೂಡಿಕೆ ನಿರ್ಭಯ ಜೀವನಕ್ಕೆ ಇಂಡಿಯಾ ಫಸ್ಟ್

By Mahesh
|

ಸರಳ ಹೂಡಿಕೆ ನಿರ್ಭಯ ಜೀವನಕ್ಕೆ ಇಂಡಿಯಾ ಫಸ್ಟ್
HDFC Bank: Quotes, News
BSE 2297.05BSE Quote78.9 (-3.43%)
NSE 2297.25NSE Quote78.4 (-3.41%)
Indices
ಕೆಲವೊಮ್ಮೆ ಪೂರ್ವ ಯೋಜಿತ ನಿರ್ಧಾರವಿಲ್ಲದೆ ಮನೆಯಲ್ಲಿ ಎತ್ತಿಟ್ಟ ಸಣ್ಣ ಪ್ರಮಾಣದ ಮೊತ್ತ ಆಸರೆಯಾಗುತ್ತದೆ. ಸರಳ ವಿಮೆ ಮೂಲಕ ನಮ್ಮವರ ಭವಿಷ್ಯದ ಬದುಕಿಗೆ ಸೂಕ್ತ ಅಡಿಪಾಯವನ್ನು ಹಾಕಬಹುದು. ಕಳೆದುಕೊಂಡಾಗ ಕೈ ಬರಿದು ಮಾಡಿಕೊಂದು ಕೊರಗುವ ಬದಲು ಯೋಜಿತ ರೀತಿಯಲ್ಲಿ ಅಲ್ಪಮೊತ್ತವನ್ನು ಹೂಡಿಕೆ ಮಾಡುವುದರಿಂದ ಉತ್ತಮ ಫಲ ಕಾಣಬಹುದು.

 

ಹೂಡಿಕೆ ಎಂದರೆ ಭಯ ಬೀಳುವುದು ಬೇಡ. ಈಗ ಸರಳ ಲೆಕ್ಕಾಚಾರ ಹಾಕೋಣ. 5,900* ರು ಹೂಡಿಕೆ ಮಾಡುತ್ತಿರುತ್ತೀರಿ, ದೀರ್ಘಾವಧಿಗೆ ಯಾವುದೇ ರಿಟರ್ನ್ಸ್ ಭರವಸೆ ಇರುವುದಿಲ್ಲ, ಹೀಗಾದರೆ ಇದೇ ಪರಿಸ್ಥಿತಿಯಲ್ಲಿ ಮುಂದುವರೆಯಲು ಸಾಧ್ಯವೇ?ಇದರ ಬದಲು ನಿಮ್ಮ ಕುಟುಂಬಕ್ಕೆ 1 ಕೋಟಿ ರು ಆಫರ್ ಕೊಟ್ಟರೆ ಅದೂ (16.16 ರು ಪ್ರತಿ ದಿನ) 5,900 ರು ವಾರ್ಷಿಕ ಬದಲಿಗೆ ಈ ಭಾರಿ ಮೊತ್ತ ಸಿಕ್ಕರೆ ಬೇಡ ಎನ್ನಲು ಸಾಧ್ಯವೇ?

ನೀವು ಇಲ್ಲಿರದ ಸಂದರ್ಭದಲ್ಲಿ ನಿಮ್ಮವರನ್ನು ಭವಿಷ್ಯವನ್ನು ನೀವು ಸಂರಕ್ಷಿಸಲು ಇದಕ್ಕಿಂತ ಉತ್ತಮ ಹೂಡಿಕೆ ಬೇರೊಂದಿಲ್ಲ. ಇಂಡಿಯಾ ಫಸ್ಟ್ ಆರೋಗ್ಯ ವಿಮೆ ನಂತರ ಎನಿ ಟೈಂ ಪ್ಲ್ಯಾನ್ ಮೂಲಕ ಉತ್ತಮ ಅವಕಾಶಗಳನ್ನು ನೀಡುತ್ತಿದೆ.

* ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಸಂಪೂರ್ಣ ಸುರಕ್ಷತೆ

ಈಗ ನೀವು ನಿಮ್ಮ ಕುಟುಂಬದವ ಎಲ್ಲರಿಗೂ ಆರೋಗ್ಯ ವಿಮೆಯ ಸುರಕ್ಷತೆ ಒದಗಿಸಬಹುದು. (ಪತ್ನಿ, 2 ಮಕ್ಕಳು ಹಾಗೂ ಪೋಷಕರಿಬ್ಬರಿಗೆ) ಈ ಯೋಜನೆ ಅನ್ವಯವಾಗಲಿದೆ.

* ಕನಿಷ್ಠ ವಾರ್ಷಿಕ ಪ್ರೀಮಿಯಂ: ನೀವು ಕಟ್ಟುವ ಪ್ರಿಮಿಯಂ ಮೊತ್ತಕ್ಕೆ ಪ್ರತಿಯಾಗಿ ಉತ್ತಮ ವಿಮಾ ಹೊದಿಕೆಯನ್ನು ಈ ಯೋಜನೆ ನೀಡಲಿದೆ.

* ನಿಶ್ಚಿತ ಪ್ರೀಮಿಯಂ: ನಿಮ್ಮ ಆದಾಯ ಹೆಚ್ಚಾಗದಿರುವಾಗ ಆದರೆ, ಹೆಚ್ಚಿನ ಮೊತ್ತದ ಅವಶ್ಯವಿದ್ದಾಗ ಈ ಪ್ರೀಮಿಯಂ ಮೊತ್ತ ನಿಶ್ಚಿತಗೊಳಿಸಿ ಯಾವುದೇ ಬದಲಾವಣೆ (ವಯಸ್ಸು/ಆರೋಗ್ಯ) ಕಂಡರೂ ಪ್ರೀಮಿಯಂ ಮೊತ್ತ ಸ್ಥಿರಗೊಳಿಸಬಹುದು.

* ಐಚ್ಚಿಕ ಸಾಧ್ಯತೆಗಳು: ಮೂಲ ಯೋಜನೆ ಜತೆಗೆ ಅಕಸ್ಮಾತ್ ನಿಧನದ ಸಂದರ್ಭದಲ್ಲಿ ಸ್ಥಿರ ಪ್ರೀಮಿಯಂ ಐಚ್ಛಿಕವಾಗಲಿದೆ. ಉಳಿದಂತೆ ಮಿಕ್ಕ ಯೋಜನೆ ಹಾಗೆ ಮುಂದುವರೆಯಲಿದೆ.

* ತೆರಿಗೆ ವಿನಾಯಿತಿ

ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 80 ಡಿ ಅಡಿಯಲ್ಲಿ ಹಾಗೂ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯತಿ ಪಡೆಯಬಹುದಾಗಿದೆ.

ಕೊನೆಯದಾಗಿ, ಇಂಡಿಯಾಫಸ್ಟ್ ಯೋಜನೆಯಿಂದ ನೀವು ಉತ್ತಮ ಲಾಭ ಹಾಗೂ ಭದ್ರತೆಯನ್ನು ಪಡೆಯಬಹುದು.

* Note: Premium of INR 5,900 for a 25 year old non-smoker male for a 20 year term plan.

Disclaimer: Insurance is the subject matter of the solicitation. Tax benefits are as per current tax laws and are subject to change from time to time IndiaFirst Anytime Plan-UIN- 143N009V02. Please read the sales brochure carefully before buying the plan. Registered and Corporate Office Address: IndiaFirst Life Insurance Company Ltd., 301, ‘B' Wing, The Qube, Infinity Park, Dindoshi-Filmcity Road, Malad (E), Mumbai - 400097. Website: www.indiafirstlife.com. IRDA Registration No: 143. Toll Free No. 1800 209 8700. SMS to 5667735, SMS charges apply.

English summary

Live care-free with a term plan cover

Sometimes the simplest investments turn out to be the ones that give you the most satisfaction. A term plan, though the most basic form of insurance is one of the most reassuring investments for your family's future.
Company Search
Enter the first few characters of the company's name or the NSE symbol or BSE code and click 'Go'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more