For Quick Alerts
ALLOW NOTIFICATIONS  
For Daily Alerts

ಹಿರಿಯ ನಾಗರಿಕರಿಗೆ ಆಕರ್ಷಕ ವಿಮಾ ಯೋಜನೆಗಳು

By Mahesh
|

ಬೆಂಗಳೂರು, ಡಿ.3: ಹಿರಿಯ ನಾಗರಿಕರಿಗೆ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಹಣದ ಅಭಾವ ಕಂಡು ಬಂದರೆ ನೆರವಾಗಲು ಅನೇಕ ವಿಧವಾದ ವಿಮಾ ಯೋಜನೆಗಳು ಈಗ ಲಭ್ಯವಿದೆ. ಮಕ್ಕಳು ತಮ್ಮ ವಯೋವೃದ್ಧ ಪೋಷಕರಿಗೆ ಆಗತ್ಯವಾದ ಆರ್ಥಿಕ ಬೆಂಬಲವನ್ನು ವಿಮೆಯ ಮೂಲಕ ನೀಡಬಹುದಾಗಿದೆ.

ಹಾಲಿ ಚಾಲ್ತಿಯಲ್ಲಿರುವ ಮೆಡಿಕ್ಲೇಮ್ ಪಾಲಿಸಿಯ ಜೊತೆಗೆ ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ವಿಮಾ ಸೌಲಭ್ಯಗಳನ್ನು ವಿವಿಧ ಹಣಕಾಸು ಸಂಸ್ಥೆಗಳು ನೀಡುತ್ತಿವೆ. ಉದಾಹರಣೆಗೆ ಹಿರಿಯ ನಾಗರಿಕರಿಗಾಗಿ ಸ್ಟಾರ್ ಹೆಲ್ತ್ ರೆಡ್ ಕಾರ್ಪೆಟ್ ಯೋಜನೆ, ಬಜಾಜ್ ಅಲೈಯನ್ಸ್ ಸಿಲ್ವರ್ ಪ್ಲ್ಯಾನ್ ಜನಪ್ರಿಯಗೊಂಡಿವೆ. ಗಮನಿಸಿ ಈ ಎಲ್ಲಾ ಆರೋಗ್ಯ ವಿಮೆ ಯೋಜನೆಗಳು 65ರಿಂದ 80 ವರ್ಷದೊಳಗಿನ ನಾಗರಿಕರಿಗೆ ಮಾತ್ರ ಅನ್ವಯವಾಗುತ್ತದೆ.

ಹಿರಿಯ ನಾಗರಿಕರಿಗೆ ಯಾವ ಯಾವ ವಿಮೆಗಳಿವೆ?

ಕೆಲವು ಜನಪ್ರಿಯ ಆರೋಗ್ಯ ವಿಮಾ ಯೋಜನೆಗಳ ಪಟ್ಟಿ :
1. ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ಕಂಪನಿ-ರೆಡ್ ಕಾರ್ಪೆಟ್ ಯೋಜನೆ
2. ಬಜಾಜ್ ಅಲೈಯನ್ಸ್ ಸಿಲ್ವರ್ ಹೆಲ್ತ್ ಪ್ಲ್ಯಾನ್
3. ಅಪೊಲೋ ಮ್ಯೂನಿಕ್ ಇನ್ಸೂರೆನ್ಸ್ ಆಪ್ಟಿಮಾ ಸೀನಿಯರ್
4. ಮ್ಯಾಕ್ಸ್ ಬ್ಯೂಪಾ: ಹಾರ್ಟ್ ಬೀಟ್ ಯೋಜನೆ
5. ನ್ಯಾಷನಲ್ ಇನ್ಸೂರೆನ್ಸ್ ವರಿಷ್ಠ ಮೆಡಿಕ್ಲೇಮ್ ಪಾಲಿಸಿ
6. ನ್ಯೂ ಇಂಡಿಯಾ ಅಶುರೆನ್ಸ್ ಕಂಪನಿ ಚ್ರ ಮೆಡಿಕ್ಲೇಮ್ ಪಾಲಿಸಿ
7. ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್: ಹಿರಿಯ ನಾಗರಿಕರಿಗಾಗಿ ಯೋಜನೆ

English summary

A Quick Look at Insurance Plans for Senior Citizens

If you are a senior citizen and planning to cover yourself against any medical emergencies or willing to take insurance plans for your parents here are a list of insurance companies which you can consider. Click to know important facts on health insurance for senior citizens in India.
Story first published: Wednesday, December 3, 2014, 15:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X