For Quick Alerts
ALLOW NOTIFICATIONS  
For Daily Alerts

ಸ್ವಂತ ಉದ್ಯಮ(ಕಂಪನಿ) ಪ್ರಾರಂಭಿಸುವುದು ಹೇಗೆ?

By Siddu
|

ಪ್ರತಿಯೊಬ್ಬರಿಗೂ ಸ್ವಂತ ಉದ್ಯಮ ಪ್ರಾರಂಭಿಸಬೇಕು ಎನ್ನುವ ಕನಸು, ತುಡಿತ ಇರುತ್ತದೆ. ಸ್ವಂತ ಉದ್ಯಮ ಪ್ರಾರಂಭಿಸುವುದು ಅಷ್ಟು ಸುಲಭ ಅಲ್ಲದಿದ್ದರೂ ಕಷ್ಟವಂತೂ ಅಲ್ಲ. ಇದಕ್ಕೆ ಹೆಚ್ಚಿನ ಸಮಯ, ಸಮರ್ಪಣೆ, ಹಾರ್ಡ್ ವರ್ಕ್ ಬೇಕು. ಉತ್ತಮ ಆರಂಭ ಮಾಡಿದರೆ ಅರ್ಧ ಕೆಲಸ ಮುಗಿದಂತೆ(Well Begun Is Half Done) ಎನ್ನುವುದು ಸಾಹಸಿಗಳ ಹಾಗೂ ಸಾಧಕರ ಅನುಭವದ ಮಾತು. ಹೀಗಾಗಿ ಕನಸು ನಮ್ಮದು, ನನಸು ಮಾಡಿಕೊಳ್ಳುವ ಜವಾಬ್ಧಾರಿ ಕೂಡ ನಮ್ಮದು.

ಸ್ವಂತ ಉದ್ಯಮ ಪ್ರಾರಂಭಿಸುವಾಗ ಬಿಸಿನೆಸ್ ಪ್ಲಾನ್, ಹಣಕಾಸು ನಿರ್ಧಾರ, ಕಾನೂನುಬದ್ದ ಚಟುವಟಿಕೆಗಳ ಬಗ್ಗೆ ಗೊತ್ತಿರಬೇಕಾಗುತ್ತದೆ. ಯೋಜನೆ, ಬಿಸಿನೆಸ್ ತಯಾರಿ ಮತ್ತು ನಿರ್ವಹಣೆಗೆ ಸಹಾಯಕ ಆಗಬಲ್ಲ ಸರಳವಾಗಿರುವ 10 ಅಂಶಗಳನ್ನು ಇಲ್ಲಿ ನೀಡಲಾಗಿದೆ.

1. ಬಿಸಿನೆಸ್ ಪ್ಲಾನ್ ಸಿದ್ದಪಡಿಸಿ
 

1. ಬಿಸಿನೆಸ್ ಪ್ಲಾನ್ ಸಿದ್ದಪಡಿಸಿ

ಬಿಸಿನೆಸ್ ಸಂಬಂಧಿತ ಯೋಜನೆ ತಯಾರಿಸುವುದು ಯಶಸ್ಸಿನ ಮೂಲವಾಗಿದ್ದು, ಅಡೆತಡೆ ಇಲ್ಲದೆ ಮುನ್ನಡೆಯಲು ಸಹಾಕಾರಿಯಾಗುತ್ತದೆ. ಈ ಕೆಳಗಿನ ಪ್ರಮುಖ ಅಂಶಗಳನ್ನು ಹೊಂದಿರುತ್ತದೆ.

1. ಕಂಪನಿಯ ವಿವರಣೆ(ಪಿಠೀಕೆ)

2. ಕಾರ್ಯನಿರ್ವಾಹಕ ಸಾರಾಂಶ

3. ಮಾರುಕಟ್ಟೆ ವಿಶ್ಲೇಷಣೆ

4. ಸಂಘಟನೆ ಮತ್ತು ನಿರ್ವಹಣೆ

5. ಉತ್ಪನ್ನ ಅಥವಾ ಸೇವೆಗಳು

6. ಮಾರ್ಕೆಟಿಂಗ್ ಮತ್ತು ಸೇಲ್ಸ್

7. ಹಣಕಾಸು ವಿವರಣೆ(ಬಜೆಟ್ ಪ್ಲಾನ್)

ಈ ಎಲ್ಲ ಅಂಶಗಳು ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸಲು ಮಾರ್ಗಸೂಚಿ ಆಗಬಲ್ಲದು.

2. ಬಿಸಿನೆಸ್ ಮಾರ್ಗದರ್ಶನ ಮತ್ತು ತರಬೇತಿ ಪಡೆಯಿರಿ

2. ಬಿಸಿನೆಸ್ ಮಾರ್ಗದರ್ಶನ ಮತ್ತು ತರಬೇತಿ ಪಡೆಯಿರಿ

ಅತ್ಯುತ್ತಮ ಬಿಸಿನೆಸ್ ಯೋಜನೆ ಮತ್ತು ಹಣಕಾಸು ಉಳಿತಾಯಕ್ಕಾಗಿ ಉಚಿತ ತರಬೇತಿ ಮತ್ತು ಕೌನ್ಸಲಿಂಗ್ ಪ್ರಯೋಜನ ಪಡೆಯಿರಿ. ಉದಾ:

* SBA's All Small Mentor-Protégé Program

* ANC Business Guide: 8(a) Business Development Program

* Business Opportunities: A Guide to Winning Federal Contracts

* Understanding Your Customer

*Contracting Opportunities for Veteran Entrepreneurs

*Disaster Recovery: A guide to SBA's Disaster Assistance Programs

*Crime Prevention: A Guide for Small Businesses

*Encore Entrepreneurs: An Introduction to Starting Your Own Business

*Financing Options for Small Businesses

*How to Prepare Government Contract Proposals

*Introduction to Crowdfunding for Entrepreneurs

*Introduction to Human Resources

*Strategic Planning

*Women Owned Small Business Program - A Primer for Contracting Officers

*Social Media Marketing

*Small Business Employee Recruitment and Retention

ಇತ್ಯಾದಿ ಮಾದ್ಯಮಗಳ ಮೂಲಕ ಉಚಿತ ತರಬೇತಿ ಹಾಗೂ ಮಾಗದರ್ಶನ ಪಡೆಯಲು ಮರೆಯದಿರಿ.

3. ಉದ್ಯಮ ಕೇಂದ್ರದ ಆಯ್ಕೆ

3. ಉದ್ಯಮ ಕೇಂದ್ರದ ಆಯ್ಕೆ

ಹೊಸ ಉದ್ಯಮ ಪ್ರಾರಂಭಿಸಲು ಬಯಸುವವರು ಬಿಸಿನೆಸ್ ಕೇಂದ್ರ ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ.

* ಯೋಜನೆಗೆ ಅನುಗುಣವಾಗಿ ಗ್ರಾಹಕ ಸ್ನೇಹಿ, ಸಾರಿಗೆ ಸಂಪರ್ಕ ಸೌಲಭ್ಯ ಇರಬೇಕು.

* ಮೂಲಭೂತ ಸೌಲಭ್ಯಗಳು ಸುಲಭವಾಗಿ ಸಿಗುವಂತಿರಬೇಕು.

* ಬ್ರ್ಯಾಂಡ್ ಇಮೇಜ್ ಗೆ ಪೂರಕವಾಗಿರಬೇಕು.

* ಸ್ಪರ್ಧೆಯನ್ನು ಸಮರ್ಥವಾಗಿ ನಿಭಾಯಿಸಲು ಅನುಕೂಲಕರವಾಗಿರಬೇಕು.

* ಕಾರ್ಮಿಕರು ಸುಲಭವಾಗಿ ಸಿಗುವಂತಿರಬೇಕು.

* ಉದ್ಯಮಕ್ಕೆ ಸುರಕ್ಷತೆ ಇರುವಂತ ಸ್ಥಳವಾಗಿರಬೇಕು.

4. ಬಿಸಿನೆಸ್ ಹಣಕಾಸು ಸೌಲಭ್ಯ
 

4. ಬಿಸಿನೆಸ್ ಹಣಕಾಸು ಸೌಲಭ್ಯ

ಉದ್ಯಮ ಯಶಸ್ವಿಯಾಗಿ ನಡೆಸಲು ಸರ್ಕಾರದಿಂದ ಸಿಗುವ ಸಾಲ, ವೆಂಚರ್ ಕ್ಯಾಪಿಟಲ್ ಮತ್ತು ಸಂಶೋಧನಾ ಅನುದಾನಗಳನ್ನು ಪಡೆಯಿರಿ. ಉದಾ:

* MUDRA Loan

*General Small Business Loans

*state Governement loan(SC,ST,OBC)

* Microloan Program

*Real Estate & Equipment Loans: CDC/504

* Disaster Loans

* Loan Programs

5. ಕಾನೂನು ಬದ್ದ ವ್ಯವಹಾರ

5. ಕಾನೂನು ಬದ್ದ ವ್ಯವಹಾರ

ಏಕಮಾತ್ರ ಒಡೆತನ, ಪಾಲುದಾರಿಕೆ, ಸೀಮಿತ ಹೊಣೆಗಾರಿಕೆ ಕಂಪನಿ(LLC), ಕಾರ್ಪೋರೆಷನ್, ಕೋ-ಅಪರೇಟಿವ್ ಹೀಗೆ ಯಾವ ಪ್ರಕಾರದ ಉದ್ಯಮ ಆಗಿರಬೇಕೆನ್ನುವುದನ್ನು ನಿರ್ಧರಿಸಿ.

Sole Proprietorship

Partnership

Corporation

Private Limited

Public Private Limited

Income tax

Self-employment tax (social security and Medicare taxes)

Estimated tax

Employer tax

Excise tax

ಈ ಮೇಲಿನ ಎಲ್ಲ ಕಾನೂನುಬದ್ದ ಸಂಗತಿಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ಪಡೆಯಿರಿ.

6. ಉದ್ಯಮ ನೋಂದಣಿ

6. ಉದ್ಯಮ ನೋಂದಣಿ

ನೀವು ಪ್ರಾರಂಭಿಸಲು ಇಚ್ಛಿಸಿರುವ ಕಂಪನಿಯ ಹೆಸರನ್ನು ರಾಜ್ಯ ಸರ್ಕಾರದೊಂದಿಗೆ ನೋಂದಣಿ ಮಾಡಿಸಿ.

* ನೀವು ಇಡಲು ಬಯಸುವ ಕಂಪನಿ ಹೆಸರು(assumed name, trade name or DBA name) ನೋಂದಣಿ ಮಾಡಿ.

* ಏಕೈಕ ಮಾಲೀಕ ಅಥವಾ ಸಹಭಾಗಿತ್ವ(Sole Proprietors or Partnerships )

ಅಸ್ತಿತ್ವದಲ್ಲಿರುವ ಸಂಸ್ಥೆಗಳು ಅಥವಾ ಎಲ್ಎಲ್(Existing Corporations or LLCs) ಇವುಗಳಲ್ಲಿ ಯಾವ ಪ್ರಕಾರದ ಉದ್ಯಮ ಎನ್ನುವುದನ್ನು ನಿರ್ಧರಿಸಿ.

7. ರಾಜ್ಯ ಮತ್ತು ಸ್ಥಳೀಯ ತೆರಿಗೆಗೆ ನೋಂದಣಿ ಮಾಡಿ

7. ರಾಜ್ಯ ಮತ್ತು ಸ್ಥಳೀಯ ತೆರಿಗೆಗೆ ನೋಂದಣಿ ಮಾಡಿ

ತೆರಿಗೆ ಗುರುತಿನ ಸಂಖ್ಯೆ, ಕಾರ್ಮಿಕರ ಪರಿಹಾರ, ನಿರುದ್ಯೋಗ ಮತ್ತು ಅಂಗವೈಕಲ್ಯ ವಿಮೆ ಪಡೆಯಲು ರಾಜ್ಯ ಮತ್ತು ಸ್ಥಳೀಯ ತೆರಿಗೆಗೆ ನೋಂದಣಿ ಮಾಡಿಸಿ.

8. ಬಿಸಿನೆಸ್ ಲೈಸೆನ್ಸ್

8. ಬಿಸಿನೆಸ್ ಲೈಸೆನ್ಸ್

ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸರ್ಕಾರಗಳಿಂದ ಬಿಸಿನೆಸ್ ಪರವಾನಗಿಯನ್ನು ಪಡೆಯಿರಿ. ಉದಾ:

*Central Licenses & Permits

*State Licenses & Permits

*Local Licenses & Permits

9. ಉದ್ಯೋಗಿಗಳ ಜವಾಬ್ಧಾರಿ ಅರಿಯಿರಿ

9. ಉದ್ಯೋಗಿಗಳ ಜವಾಬ್ಧಾರಿ ಅರಿಯಿರಿ

ಉದ್ಯಮ ಪ್ರಾರಂಭಿಸಿದ ನಂತರ ಮಾಲೀಕರಾದವರು ಕೆಲಸ ಮಾಡುವ ಉದ್ಯೋಗಿಗಳ ಜವಾಬ್ಧಾರಿಗಳನ್ನು ಚೆನ್ನಾಗಿ ಅರಿತಿರಬೇಕು. ಉದ್ಯೋಗಿಗನ್ನು ಕೆಲಸಕ್ಕೆ ಸೇರಿಸುವಾಗ ಅನುಸರಿಸಬೇಕಾದ ನಿಯಮಗಳನ್ನು ತಿಳಿದಿರಬೇಕು. ಉದಾ:

Step 1. Obtain an Employer Identification Number

Step 2. Set up Records for Withholding Taxes

Step 3. Employee Eligibility Verification

Step 4. Register with Your State's New Hire Reporting Program

Step 5. Obtain Workers' Compensation Insurance

Step 6. Post Required Notices

Step 7. File Your Taxes

Step 8. Get Organized and Keep Yourself Informed

10. ಸ್ಥಳೀಯ ಸಹಾಯ

10. ಸ್ಥಳೀಯ ಸಹಾಯ

ಜಿಲ್ಲೆಯ ಸಂಬಂಧಿತ ಅಧಿಕಾರಿ ಅಥವಾ ತಾಲೂಕು ಅಧಿಕಾರಿಗಳಿಂದ ಸಹಾಯ ಪಡೆಯುವುದು. ಸ್ಥಳೀಯವಾಗಿ ಸಿಗಬಹುದಾದ ಸಹಾಯ, ಮಾರ್ಗದರ್ಶನ, ಮೂಲಭೂತ ಸೌಕರ್ಯ, ನೈಸರ್ಗಿಕ ಸಂಪತ್ತನ್ನು ಬಳಸಬೇಕು.

Read more about: business money finance news
English summary

How To Starting a Own Business

Starting a business involves planning, making key financial decisions and completing a series of legal activities. These 10 easy steps can help you plan, prepare and manage your business. Click on the links to learn more.
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more