For Quick Alerts
ALLOW NOTIFICATIONS  
For Daily Alerts

ಎಸ್ಬಿಐ ಬ್ಲೂ ಚಿಪ್ ಫಂಡ್ ಯೋಜನೆ ಆಯ್ಕೆ ನಿಮ್ಮದಾಗಿರಲಿ

ವ್ಯವಸ್ಥಿತ ಹೂಡಿಕೆಯ ಯೋಜನೆಗಳ(Systematic Investment Plans or SIPs)ಮೂಲಕ ಕಡಿಮೆ ಮೊತ್ತ ರೂ. 500 ರಿಂದ 1,000ವರೆಗೆ ಹೂಡಿಕೆ ಮಾಡಲು ಅವಕಾಶವಿರುತ್ತದೆ. ಇವು ಬ್ಯಾಂಕ್ ಠೇವಣಿಗಳಿಗಿಂತ ಹೆಚ್ಚಿನ ಆದಾಯವನ್ನು ನೀಡುತ್ತವೆ.

By Siddu
|

ಎಸ್ಬಿಐ ಮ್ಯೂಚುವಲ್ ಫಂಡ್ ತನ್ನ ಹೂಡಿಕೆದಾರರಿಗೆ ಉತ್ತಮ ಆಯ್ಕೆಗಳನ್ನು ಒದಗಿಸುತ್ತದೆ. ವ್ಯವಸ್ಥಿತ ಹೂಡಿಕೆಯ ಯೋಜನೆಗಳ (Systematic Investment Plans or SIPs) ಮೂಲಕ ಕಡಿಮೆ ಮೊತ್ತ ರೂ. 500 ರಿಂದ 1,000ವರೆಗೆ ಹೂಡಿಕೆ ಮಾಡಲು ಅವಕಾಶವಿರುತ್ತದೆ. ಇವು ಬ್ಯಾಂಕ್ ಠೇವಣಿಗಳಿಗಿಂತ ಹೆಚ್ಚಿನ ಆದಾಯವನ್ನು ನೀಡುತ್ತವೆ.

ಎಸ್ಬಿಐ ಬ್ಲೂ ಚಿಪ್ ಫಂಡ್ ಯೋಜನೆ ಆಯ್ಕೆ ನಿಮ್ಮದಾಗಿರಲಿ

ಎಸ್ಬಿಐ ಬ್ಲೂ ಚಿಪ್ ಫಂಡ್ (SBI Blue Chip Fund)

ಇದು ಎಸ್ಬಿಐ ನ ಬೃಹತ್ ಮ್ಯೂಚುವಲ್ ಫಂಡ್ ಯೋಜನೆಯಾಗಿದ್ದು, ಸುಮಾರು 16,480 ಕೋಟಿ ರೂಪಾಯಿಗಳ ಆಸ್ತಿಯನ್ನು ಹೊಂದಿದೆ. ಈ ನಿಧಿಯು ಅತ್ಯದ್ಭುತ ದಾಖಲೆಯನ್ನು ಹೊಂದಿದ್ದು, ಈ ವಿಭಾಗದಲ್ಲಿ ಕ್ರಿಸಿಲ್ (Crisil) ಮೊದಲ ಸ್ಥಾನ ಪಡೆದಿದೆ.
ಕಳೆದ ಒಂದು ವರ್ಷದಲ್ಲಿ ಈ ನಿಧಿಯು ಶೇ. 23.53ರಷ್ಟು ಆದಾಯವನ್ನು ಉಂಟುಮಾಡಿದೆ. ಆದರೆ ಮೂರು ವರ್ಷದ ಆದಾಯವು ಶೇ. 12.40. ಎಚ್ಡಿಎಫ್ಸಿ ಬ್ಯಾಂಕ್, ಲಾರ್ಸೆನ್ ಮತ್ತು ಟೂಬ್ರೊ, ಐಟಿಸಿ ಮತ್ತು ಎಚ್ಪಿಎಲ್ಎಲ್ ಸೇರಿದಂತೆ ಹಲವು ಕಡೆ ಸ್ಟಾಕ್ ಗಳನ್ನು ಹೊಂದಿದೆ.
ವ್ಯಕ್ತಿಗಳು ರೂ. 500 ಕಡಿಮೆ ಮೊತ್ತದ ಮೂಲಕ SIP ಗಳಲ್ಲಿ ಹೂಡಿಕೆ ಮಾಡಬಹುದು. ಉತ್ತಮ ಆದಾಯವನ್ನು ನೋಡುತ್ತಿರುವವರು ಇದು ಒಳ್ಳೆಯ ಆಯ್ಕೆಯಾಗಿದ್ದು, ಆರಂಭಿಕ ಹೂಡಿಕೆಯು ರೂ. 5,000 ಆಗಿದೆ. ಮ್ಯೂಚುವಲ್ ಫಂಡ್ ಎಂದರೇನು? ಅದರ ಪ್ರಕಾರಗಳ್ಯಾವವು?

English summary

SBI Blue Chip Fund To Invest Through SIP

SBI Mutual Fund provides good options for investors, who are looking to invest small sums of Rs 500 to Rs 1,000 through Systematic Investment Plans or SIPs.
Story first published: Saturday, January 20, 2018, 12:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X