For Quick Alerts
ALLOW NOTIFICATIONS  
For Daily Alerts

2 ರಿಂದ 3 ವರ್ಷದ ಫಿಕ್ಸೆಡ್‌ ಡೆಪಾಸಿಟ್‌ಗೆ ಶೇ. 7.3ರಷ್ಟು ಬಡ್ಡಿ ನೀಡುವ ಬ್ಯಾಂಕ್‌ಗಳು

|

ಕಷ್ಟಪಟ್ಟು ದುಡಿದ ಹಣವನ್ನು ಸುರಕ್ಷಿತವಾಗಿಡುವುದರ ಜೊತೆಗೆ ಉತ್ತಮ ರಿಟರ್ನ್ಸ್ ಪಡೆಯುವ ಉತ್ತಮ ಆಯ್ಕೆಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಪ್ರಮುಖವಾಗಿದೆ. ಹೀಗಾಗಿಯೇ ಯಾವ ಬ್ಯಾಂಕ್‌ನಲ್ಲಿ ಎಫ್‌ಡಿ ಇಟ್ಟರೆ ಹೆಚ್ಚು ಬಡ್ಡಿ ಸಿಗುತ್ತೆ ಎಂದು ಜನರು ಹುಡುಕುವುದು ಸಾಮಾನ್ಯವಾಗಿದೆ. ಏಕೆಂದರೆ ಉಳಿತಾಯ ಖಾತೆಗೆ ಹೋಲಿಸಿದರೆ ನಿಶ್ಚಿತ ಠೇವಣಿ (ಎಫ್‌ಡಿ) ಉತ್ತಮ ಹೂಡಿಕೆ ಆಯ್ಕೆಗಳನ್ನು ಹೊಂದಿದೆ.

 

ನಿಶ್ಚಿತ ಠೇವಣಿಯಲ್ಲಿ ಗ್ರಾಹಕರು ಎಷ್ಟು ಅವಧಿಗೆ ಠೇವಣಿ ಇಡುತ್ತಾರೆ ಎಂಬುದರ ಮೇಲೆ ಬಡ್ಡಿದರ ನಿರ್ಧಾರವಾಗುತ್ತದೆ. ನಿಗದಿತ ಅವಧಿಗೆ ಠೇವಣಿ ಇರಿಸಿದ ಹಣದ ಮೇಲೆ ಬಡ್ಡಿ ಪಡೆಯುತ್ತಾರೆ. ನೀವು ಆಯ್ಕೆ ಮಾಡಿದ ಅವಧಿಗೆ ಅನುಗುಣವಾಗಿ ಈ ಬಡ್ಡಿದರ ಹೆಚ್ಚು ಅಥವಾ ಕಡಿಮೆ ಆಗಿರಬಹುದು. ಉಳಿದ ಬಡ್ಡಿದರಗಳನ್ನು ಬ್ಯಾಂಕ್ ಮತ್ತು ಠೇವಣಿದಾರರ ಆಧಾರದ ಮೇಲೆ ಸಹ ನಿರ್ಧರಿಸಬಹುದು.

ಪಿಕ್ಸೆಡ್ ಡೆಪಾಸಿಟ್ ಉತ್ತಮ ಹೂಡಿಕೆಯಾಗಿದೆ!

ಪಿಕ್ಸೆಡ್ ಡೆಪಾಸಿಟ್ ಉತ್ತಮ ಹೂಡಿಕೆಯಾಗಿದೆ!

ಕಡಿಮೆ ಆದಾಯದಲ್ಲಿ ಬದುಕಬಲ್ಲ ಮತ್ತು ತಮ್ಮ ಹಣವನ್ನು ಸುರಕ್ಷಿತವಾಗಿಡಲು ಬಯಸುವವರಿಗೆ ಫಿಕ್ಸೆಡ್ ಡೆಪಾಸಿಟ್‌ಗಳು (ಎಫ್‌ಡಿ) ಉತ್ತಮ ಹೂಡಿಕೆಯ ಆಯ್ಕೆಯಾಗಿದೆ. ಅದಕ್ಕಾಗಿಯೇ ಎಫ್‌ಡಿ ಭಾರತದಲ್ಲಿ ಅತ್ಯಂತ ಸಾಮಾನ್ಯ ಹೂಡಿಕೆಯ ಆಯ್ಕೆಯಾಗಿದೆ. ಕೆಲವು ಎಫ್‌ಡಿಗಳ ಮೇಲೆ ತೆರಿಗೆ ಪ್ರಯೋಜನಗಳ ಜೊತೆಗೆ ನಿಶ್ಚಿತ ಅವಧಿಗೆ ನೀವು ಖಚಿತವಾದ ಆದಾಯವನ್ನು ಪಡೆಯಬಹುದು. ಹೀಗಾಗಿ 2ರಿಂದ 3 ವರ್ಷದ ಫಿಕ್ಸೆಡ್ ಡೆಪಾಸಿಟ್‌ಗೆ ಯಾವ ಬ್ಯಾಂಕ್‌ನಲ್ಲಿ ಉತ್ತಮ ಬಡ್ಡಿ ಸಿಗಲಿದೆ ಎಂಬುದನ್ನ ಮುಂದೆ ತಿಳಿಯಿರಿ

ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್
 

ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್

ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ 2 ರಿಂದ 3 ವರ್ಷಗಳಲ್ಲಿ ಮೆಚ್ಯೂರ್ ಆಗುವ 2 ಕೋಟಿಗಿಂತ ಕಡಿಮೆ ಠೇವಣಿಗಳ ಮೇಲೆ ಸಾಮಾನ್ಯ ಜನರಿಗೆ 7.00 ಪ್ರತಿಶತ ಮತ್ತು ಹಿರಿಯ ವ್ಯಕ್ತಿಗಳಿಗೆ 7.30 ಪ್ರತಿಶತದಷ್ಟು ಹೆಚ್ಚಿನ ಬಡ್ಡಿ ದರವನ್ನು ನೀಡುತ್ತಿದೆ. ಬ್ಯಾಂಕ್‌ನ ಪ್ರಸ್ತುತ ಸ್ಥಿರ ಠೇವಣಿ ದರಗಳು ಇಲ್ಲಿವೆ, ಇದು ಸೆಪ್ಟೆಂಬರ್ 9, 2021 ರಿಂದ ಜಾರಿಗೆ ಬರುತ್ತದೆ.

ಸಾಮಾನ್ಯ ನಾಗರಿಕರಿಗೆ ಮತ್ತು ಹಿರಿಯ ನಾಗರಿಕರಿಗೆ ಎಫ್‌ಡಿ ಬಡ್ಡಿದರ

7 ದಿನಗಳಿಂದ 14 ದಿನಗಳು: 3.25% To 3.25%

15 ದಿನಗಳಿಂದ 45 ದಿನಗಳು: 3.25% To 3.25%

46 ದಿನಗಳಿಂದ 90 ದಿನಗಳು: 4.25% To 4.25%

91 ದಿನಗಳಿಂದ 6 ತಿಂಗಳು: 4.75% To 4.75%

6 ರಿಂದ 9 ತಿಂಗಳು: 5.25% To 5.25%

9 ತಿಂಗಳಿಂದ 1 ವರ್ಷ: 5.75% To 5,75%

1 ವರ್ಷದಿಂದ 1.6 ವರ್ಷ: 6.5% To 6.75%

1.6 ವರ್ಷದಿಂದ 2 ವರ್ಷ: 6.5% To 6.75%

2 ರಿಂದ 3 ವರ್ಷ: 6.25% To 6.5%

3 ವರ್ಷಗಳು: 7.00% To 7.30%

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್

ಜನ ಸಣ್ಣ ಹಣಕಾಸು ಬ್ಯಾಂಕ್, ಸಾಮಾನ್ಯ ಜನರಿಗೆ ಶೇಕಡಾ 6.50 ಮತ್ತು ಹಿರಿಯ ನಾಗರಿಕರಿಗೆ 7.00 ಪ್ರತಿಶತದಷ್ಟು ಬಡ್ಡಿದರವನ್ನು 2 ರಿಂದ 3 ವರ್ಷಗಳಲ್ಲಿ ಪಕ್ವವಾಗುವ ಠೇವಣಿಗಳಿಗೆ ನೀಡುತ್ತಿದೆ. ಇವುಗಳು 07.05.2021 ರಿಂದ ಅನ್ವಯವಾಗುತ್ತವೆ.

ಸಾಮಾನ್ಯ ನಾಗರಿಕರಿಗೆ ಮತ್ತು ಹಿರಿಯ ನಾಗರಿಕರಿಗೆ ಎಫ್‌ಡಿ ಬಡ್ಡಿದರ

7 ದಿನಗಳಿಂದ 14 ದಿನಗಳು: 2.5% To 2.5%

15 ದಿನಗಳಿಂದ 45 ದಿನಗಳು: 3.00% To 3.5%

61 ದಿನಗಳಿಂದ 90 ದಿನಗಳು: 3.75% To 4.25%

91 ದಿನಗಳಿಂದ 180 ದಿನಗಳು: 4.5% To 5.00%

6 ರಿಂದ 9 ತಿಂಗಳು: 5.25% To 5.25%

181 ರಿಂದ 364 ದಿನಗಳು: 5.5% To 6.00%

9 ತಿಂಗಳಿಂದ 1 ವರ್ಷ: 5.75% To 5,75%

1 ವರ್ಷ : 6.25% To 6.75%

1 ರಿಂದ 2 ವರ್ಷ: 6.25% To 6.75%

2 ರಿಂದ 3 ವರ್ಷ: 6.5% To 7.00%

ನಾರ್ತ್ ಈಸ್ಟ್‌ ಸ್ಮಾಲ್ ಫೈನಾನ್ಸ್ ಬ್ಯಾಂಕ್

ನಾರ್ತ್ ಈಸ್ಟ್‌ ಸ್ಮಾಲ್ ಫೈನಾನ್ಸ್ ಬ್ಯಾಂಕ್

ನಾರ್ತ್ ಈಸ್ಟ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಪ್ರಸ್ತುತ 730 ದಿನಗಳಿಂದ 1095 ದಿನಗಳಿಗಿಂತ ಕಡಿಮೆ ಅವಧಿಯ ಠೇವಣಿಯ ಮೇಲೆ ಸಾಮಾನ್ಯ ಗ್ರಾಹಕರಿಗೆ 6.75 ಪ್ರತಿಶತ ಮತ್ತು ಹಿರಿಯ ಜನರಿಗೆ 7.25 ಪ್ರತಿಶತ ಬಡ್ಡಿದರವನ್ನು ನೀಡುತ್ತಿದೆ. ಇದು ಏಪ್ರಿಲ್ 19, 2021 ರಿಂದ ಅನ್ವಯವಾಗುತ್ತದೆ.

ಸಾಮಾನ್ಯ ನಾಗರಿಕರಿಗೆ ಮತ್ತು ಹಿರಿಯ ನಾಗರಿಕರಿಗೆ ಎಫ್‌ಡಿ ಬಡ್ಡಿದರ

7 ದಿನಗಳಿಂದ 14 ದಿನಗಳು: 3% To 3.5%

15 ದಿನಗಳಿಂದ 29 ದಿನಗಳು: 3% To 3.5%

30 ದಿನಗಳಿಂದ 45 ದಿನಗಳು: 3% To 3.5%

46 ದಿನಗಳಿಂದ 90 ದಿನಗಳು: 3.5% To 4.00%

6 ರಿಂದ 9 ತಿಂಗಳು: 5.25% To 5.25%

91 ರಿಂದ 180 ದಿನಗಳು: 3.5% To 4.00%

181 ದಿನಗಳಿಂದ 365 ದಿನಗಳು: 5% To 5.5%

366 ದಿನಗಳಿಂದ 729 ದಿನಗಳು 6.75% To 7.25%

730 ದಿನಗಳಿಂದ 1095 ದಿನಗಳು 6.75% To 7.25%

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್

7 ದಿನಗಳಿಂದ 29 ದಿನಗಳು: 2.90% To 3.40%

30 ದಿನಗಳಿಂದ 89 ದಿನಗಳು: 3.50% To 4.00%

90 ದಿನಗಳಿಂದ 179 ದಿನಗಳು: 4.25% To 4.75%

180 ದಿನಗಳಿಂದ 364 ತಿಂಗಳು: 4.75% To 5.75%

1 ವರ್ಷದಿಂದ 2 ವರ್ಷಗಳು: 6.00% To 6.50%

2 ವರ್ಷದಿಂದ 3 ವರ್ಷಗಳು: 6.50% To 7.00%

ಆರ್‌ಬಿಎಲ್‌ ಬ್ಯಾಂಕ್

ಆರ್‌ಬಿಎಲ್‌ ಬ್ಯಾಂಕ್

7 ದಿನಗಳಿಂದ 14 ದಿನಗಳು: 3.25% To 3.75%

15 ದಿನಗಳಿಂದ 45 ದಿನಗಳು: 3.75% To 4.20%

46 ದಿನಗಳಿಂದ 90 ದಿನಗಳು: 4.00% To 4.50%

91 ದಿನಗಳಿಂದ 180 ತಿಂಗಳು: 4.50% To 5.00%

181 ದಿನಗಳಿಂದ 240 ದಿನಗಳು: 5.00% To 5.5%

241 ದಿನಗಳಿಂದ 364 ದಿನಗಳು: 5.25% To 5.75%

12 ತಿಂಗಳಿಂದ 24 ತಿಂಗಳು: 6.00% To 6.50%

24 ತಿಂಗಳಿಂದ 36 ತಿಂಗಳು: 6.00% To 6.50%

English summary

Fixed Deposit: High Interest Rate Promising Banks For 2 To 3 Years

These banks giving highest interest rates on fixed deposit
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X