For Quick Alerts
ALLOW NOTIFICATIONS  
For Daily Alerts

ಹೌಸಿಂಗ್ ಲೋನ್ ಬಡ್ಡಿ 7%ಗಿಂತ ಕಡಿಮೆ ಇರುವ ಭಾರತದ ಪ್ರಮುಖ ಬ್ಯಾಂಕ್ ಗಳಿವು

|

ಕೊರೊನಾ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಲವು ಬಾರಿ ರೆಪೋ ದರ ಇಳಿಸಿದ್ದರ ಹಿನ್ನೆಲೆಯಲ್ಲಿ ಬ್ಯಾಂಕ್ ಗಳು ಹೋಮ್ ಲೋನ್ ಬಡ್ಡಿ ದರವನ್ನು ದಾಖಲೆ ಮಟ್ಟದಲ್ಲಿ ಇಳಿಕೆ ಮಾಡಿವೆ. ಹಲವು ಬ್ಯಾಂಕ್ ಗಳು ರೆಪೋಗೆ ಜೋಡಣೆಯಾದಂಥ ಗೃಹ ಸಾಲದ ಬಡ್ಡಿ ದರವನ್ನು ಪರಿಚಯಿಸಿವೆ. ಹಲವು ಬ್ಯಾಂಕ್ ಗಳಲ್ಲಿ ಹೌಸಿಂಗ್ ಲೋನ್ ಬಡ್ಡಿ ದರ 7 ಪರ್ಸೆಂಟ್ ಗಿಂತ ಕೆಳಗೆ ಇಳಿದಿದೆ.

ಮನೆ ಕಟ್ಟುವ ಖರ್ಚಿನಲ್ಲಿ ಉಳಿಸಬಹುದು ಶೇಕಡಾ 25ರಷ್ಟು ಹಣ; ಹೇಗೆ ತಿಳಿಯೋಣ

ಅಗತ್ಯ ಪ್ರಮಾಣದ ಮಾರ್ಜಿನ್ ಹಣ, ಸ್ಥಿರವಾದ ಆದಾಯ ಹಾಗೂ ಉತ್ತಮವಾದ ಕ್ರೆಡಿಟ್ ಸ್ಕೋರ್ (750ರಿಂದ 800ಕ್ಕೂ ಹೆಚ್ಚು) ಇದ್ದಲ್ಲಿ ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಹೌಸಿಂಗ್ ಲೋನ್ ಪಡೆಯಬಹುದು. ಭಾರತದಲ್ಲಿನ ಪ್ರಮುಖ ಬ್ಯಾಂಕ್ ಗಳಲ್ಲಿನ ಹೌಸಿಂಗ್ ಲೋನ್ ವಾರ್ಷಿಕ ಬಡ್ಡಿ ದರದ ವಿವರ ಹೀಗಿದೆ:

ಹೌಸಿಂಗ್ ಲೋನ್ ಬಡ್ಡಿ 7%ಗಿಂತ ಕಡಿಮೆ ಇರುವ ಪ್ರಮುಖ ಬ್ಯಾಂಕ್ ಗಳಿವು

 

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 6.7%

ಬ್ಯಾಂಕ್ ಆಫ್ ಇಂಡಿಯಾ 6.85%

ಸೆಂಟ್ರಲ್ ಬ್ಯಾಂಕ್ 6.85%

ಕೆನರಾ ಬ್ಯಾಂಕ್ 6.9%

ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್ 6.9%

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 6.95%

ಎಚ್ ಡಿಎಫ್ ಸಿ ಬ್ಯಾಂಕ್ 6.95%

ಐಸಿಐಸಿಐ ಬ್ಯಾಂಕ್ 6.95%

English summary

Housing Loan Rate Of Interest Below 7 Percent In These Indian Banks

Here is the list of Indian banks, where housing loan rate of interest below 7%.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X