For Quick Alerts
ALLOW NOTIFICATIONS  
For Daily Alerts

ಪೋಸ್ಟ್ ಬ್ಯಾಂಕ್ ಖಾತೆದಾರರಿಗೆ ಮುಖ್ಯ ಸುದ್ದಿ: ಹೀಗೆ ಮಾಡದಿದ್ದರೆ ಕಾರ್ಡ್ ಬ್ಲಾಕ್

|

ನೀವು ಪೋಸ್ಟ್ ಆಫೀಸ್ ಸೇವಿಂಗ್ಸ್ ಬ್ಯಾಂಕ್ ಖಾತೆದಾರರಾ? ಹಾಗಿದ್ದರೆ ಈಗಿನ ಮ್ಯಾಗ್ನೆಟಿಕ್ ಎಟಿಎಂ ಕಾರ್ಡ್ ಅನ್ನು ಇಎಂವಿ ಚಿಪ್ ಇರುವ ಎಟಿಎಂ ಕಾರ್ಡ್ ಗೆ ಬದಲಿಸಿಕೊಳ್ಳಲೇಬೇಕಿದೆ. ಇದರ ಜತೆಗೆ ಜನವರಿ ತಿಂಗಳ ಕೊನೆಯೊಳಗೆ ಖಾತೆದಾರರ ಮೊಬೈಲ್ ನಂಬರ್ ಕೂಡ ಅಪ್ ಡೇಟ್ ಮಾಡುವಂತೆ ಸೂಚಿಸಲಾಗಿದೆ.

 

ಜನವರಿ ಮೂವತ್ತೊಂದನೇ ತಾರೀಕಿನೊಳಗೆ ಮಾಡದಿದ್ದರೆ ಕಾರ್ಡ್ ಬ್ಲಾಕ್ ಆಗುತ್ತದೆ. ಎಟಿಎಂ ಕಾರ್ಡ್ ಬದಲಿಸಿಕೊಳ್ಳುವುದಕ್ಕೆ ಮತ್ತು ಮೊಬೈಲ್ ಸಂಖ್ಯೆ ಅಪ್ ಡೇಟ್ ಮಾಡುವುದಕ್ಕೆ ಪೋಸ್ಟ್ ಆಫೀಸ್ ಉಳಿತಾಯ ಖಾತೆದಾರರು ತಾವು ಖಾತೆ ಹೊಂದಿರುವ ಶಾಖೆಗೆ ಭೇಟಿ ನೀಡಬೇಕು.

ಪೋಸ್ಟ್ ಬ್ಯಾಂಕ್ ಖಾತೆದಾರರಿಗೆ ಮುಖ್ಯ ಸುದ್ದಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗದರ್ಶಿ ಸೂತ್ರದ ಪ್ರಕಾರ, ಎಲ್ಲ ಬ್ಯಾಂಕ್ ಗಳ ಎಟಿಎಂ ಕಾರ್ಡ್ ಗಳನ್ನು ಹೆಚ್ಚು ಭದ್ರತೆ ಒಳಗೊಂಡಂಥ ಇಎಂವಿ ಚಿಪ್ ನೊಂದಿಗೆ ಇರುವ ಕಾರ್ಡ್ ನೊಂದಿಗೆ ಬದಲಿಸಿಕೊಳ್ಳುವುದಕ್ಕೆ ಸೂಚಿಸಲಾಗಿದೆ. ಅಂದ ಹಾಗೆ ಚಿಪ್ ಒಳಗೊಂಡ ಕಾರ್ಡ್ ಗಳು ಹೆಚ್ಚು ಸುರಕ್ಷಿತವಾಗಿರುತ್ತದೆ.

English summary

Important News For Post Office Bank Saving Account Holders

Post office bank saving account holders here is an important news. Have to fulfill before January 31st.
Story first published: Wednesday, January 29, 2020, 16:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X