For Quick Alerts
ALLOW NOTIFICATIONS  
For Daily Alerts

Home Loan: ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವ 15 ಬ್ಯಾಂಕ್ ಗಳು

|

ಮನೆಗೆ ಬಾಡಿಗೆ ಎಷ್ಟು ಕಟ್ಟುತ್ತಿದ್ದೀರಿ? ಸ್ವಂತದ್ದೊಂದು ಸೈಟು ಇದ್ದು, ಅಲ್ಲಿ ಮನೆ ಕಟ್ಟಬೇಕಾ ಅಥವಾ ಈಗಿರುವಂತೆ ಬಾಡಿಗೆ ಕಟ್ಟಿಕೊಂಡು ಹೋಗಬೇಕಾ ಎಂಬ ಗೊಂದಲದಲ್ಲಿ ಇದ್ದೀರಾ? ಹೆಚ್ಚಿನ ಗೊಂದಲ ಇಲ್ಲದಂತೆ ಸ್ಪಷ್ಟ ಆಲೋಚನೆಗೆ ಈಗ ಸಮಯ ಬಂದಿದೆ. ಹೌಸಿಂಗ್ ಲೋನ್ ಮೇಲೆ ಬಡ್ಡಿ ದರ ಬಹಳ ಕಡಿಮೆ ಆಗಿದೆ.

ಒಂದಿಷ್ಟು ಮಾರ್ಜಿನ್ ಹಣ, ಉತ್ತಮವಾದ ಕ್ರೆಡಿಟ್ ಸ್ಕೋರ್- ರಿಪೋರ್ಟ್ ಹಾಗೂ ನಿಯಮಿತವಾದ ಆದಾಯ ಇದ್ದಲ್ಲಿ ಸಲೀಸಾಗಿ ಗೃಹಸಾಲಕ್ಕೆ ಪ್ರಯತ್ನಿಸಬಹುದು. ಎಷ್ಟು ವರ್ಷಕ್ಕೆ ಮರುಪಾವತಿ ಅವಧಿ ಇತ್ಯಾದಿ ಸಂಗತಿಗಳನ್ನು ಆಯಾ ಬ್ಯಾಂಕ್ ಗಳಲ್ಲೇ ವಿಚಾರಿಸಿ, ತಿಳಿದುಕೊಳ್ಳಬಹುದು.

ಎಕೋ ಫ್ರೆಂಡ್ಲಿ ಮನೆ ಕಟ್ಟಬೇಕಾ? ನಿಮಗೆ ನೆರವಾಗೋದು 'ಸತ್ಯ'

 

ಕಡಿಮೆ ವಾರ್ಷಿಕ ಬಡ್ಡಿ ದರಕ್ಕೆ ಗೃಹ ಸಾಲ ನೀಡುವ 15 ಬ್ಯಾಂಕ್ ಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಇದೆ.

* ಕೊಟಕ್ ಮಹೀಂದ್ರಾ ಬ್ಯಾಂಕ್ 6.75%- 8.45%

* ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 6.80%- 7.40%

* ಪಂಜಾಬ್ ನ್ಯಾಷನಲ್ ಬ್ಯಾಂಕ್ 6.80%- 7.75%

* ಎಚ್ ಡಿಎಫ್ ಸಿ ಬ್ಯಾಂಕ್ 6.80%- 7.85%

* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ* >= 6.80%

Home Loan: ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವ 15 ಬ್ಯಾಂಕ್

* ಸೆಂಟ್ರಲ್ ಬ್ಯಾಂಕ್ 6.85%- 7.30%

* ಯುಕೋ ಬ್ಯಾಂಕ್ 6.90%- 7.25%

* ಪಂಜಾಬ್ ಅಂಡ್ ಸಿಂದ್ ಬ್ಯಾಂಕ್ 6.90%- 7.60%

* ಐಸಿಐಸಿಐ ಬ್ಯಾಂಕ್ 6.90%- 8.05%

* ಬ್ಯಾಂಕ್ ಆಫ್ ಮಹಾರಾಷ್ಟ್ರ 6.90%- 8.40%

* ಆಕ್ಸಿಸ್ ಬ್ಯಾಂಕ್ 6.90%- 8.55%

* ಕೆನರಾ ಬ್ಯಾಂಕ್ 6.90%- 8.90%

* ಐಡಿಬಿಐ ಬ್ಯಾಂಕ್ 6.90%- 9.90%

* ಬ್ಯಾಂಕ್ ಆಫ್ ಇಂಡಿಯಾ 6.95%- 8.35%

*ಮಾಧ್ಯಮ ಪ್ರಕಟಣೆಯನ್ನು ಆಧರಿಸಿ

English summary

Lowest Home Loan Interest Rates – Latest Rates Offered by Top 15 Banks

Here is the list of 15 banks, which offered cheapest rate of interest on housing loan.
Company Search
COVID-19