For Quick Alerts
ALLOW NOTIFICATIONS  
For Daily Alerts

ಕಾರು ಖರೀದಿಗೆ ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವ ಬ್ಯಾಂಕ್ ಗಳಿವು

|

ಬ್ಯಾಂಕ್ ಗಳಲ್ಲಿ ಕಾರು ಖರೀದಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ದೊರೆಯುತ್ತಿದೆ. ಹೊಸ ಕಾರು ಕೊಳ್ಳುವುದಕ್ಕೆ ಬೇರೆ ಬಡ್ಡಿ ದರ ಇದ್ದರೆ, ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವುದಕ್ಕೆ ಮತ್ತೊಂದು ಬಡ್ಡಿ ದರ ಇದೆ. ಈ ಹಿಂದಿನ ಸನ್ನಿವೇಶಕ್ಕೆ ಹೋಲಿಸಿದಲ್ಲಿ ಸದ್ಯಕ್ಕಂತೂ ಬಡ್ಡಿ ಬಹಳ ಕಡಿಮೆ ಇದೆ.

"IDFC ಫಸ್ಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಗದು ಸಾಲಕ್ಕೆ ಬಡ್ಡಿ ಇಲ್ಲ"

ಆದರೆ, ಇದಕ್ಕಾಗಿ ಕನಿಷ್ಠ ಮೊತ್ತದ ಮಾರ್ಜಿನ್ ಇಟ್ಟುಕೊಂಡಿರಬೇಕು. ಸಾಲ ನೀಡುವ ಸಂಸ್ಥೆಯ ನಿಯಮಗಳನ್ನು ಪೂರೈಸಿದಲ್ಲಿ ಅಂಥವರಿಗೆ ಮಾತ್ರ ಕಡಿಮೆ ಬಡ್ಡಿ ದರದಲ್ಲಿ ದೊರೆಯಲಿದೆ. ಕ್ರೆಡಿಟ್ ಸ್ಕೋರ್, ಕ್ರೆಡಿಟ್ ರಿಪೋರ್ಟ್ ಕೂಡ ಇದಕ್ಕೆ ಮುಖ್ಯವಾಗುತ್ತದೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.

ಕಾರು ಖರೀದಿಗೆ ಅತ್ಯಂತ ಕಡಿಮೆ ಬಡ್ಡಿದರಕ್ಕೆ ಸಾಲ ನೀಡುವ ಬ್ಯಾಂಕ್ ಗಳು

 

ಕಾರು ಸಾಲಕ್ಕೆ ಯಾವ ಬ್ಯಾಂಕ್ ನಲ್ಲಿ ಎಷ್ಟು ಬಡ್ಡಿ ದರ ಎಂಬ ಮಾಹಿತಿ ಹೀಗಿದೆ:

ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್ 7.10%

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 7.25%

ಕೆನರಾ ಬ್ಯಾಂಕ್ 7.30%

ಪಂಜಾಬ್ ನ್ಯಾಷನಲ್ ಬ್ಯಾಂಕ್ 7.30%

ಬ್ಯಾಂಕ್ ಆಫ್ ಬರೋಡಾ 7.35%

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 7.40%

ಬ್ಯಾಂಕ್ ಆಫ್ ಇಂಡಿಯಾ 7.45%

ಬ್ಯಾಂಕ್ ಆಫ್ ಮಹಾರಾಷ್ಟ್ರ 7.50%

ಐಡಿಬಿಐ ಬ್ಯಾಂಕ್ 7.50%

ಇಂಡಿಯನ್ ಓವರ್ ಸೀಸ್ ಬ್ಯಾಂಕ್ 7.55%

English summary

Top 10 Banks Which Provide Cheapest Interest Rate On Car Loan

Here is the list of top 10 banks of India which provide cheapest interest rate on car loan.
Company Search
COVID-19