Mutual Fund Basics Kannada | Indian Stock Market Basics Kannada | Share Market Trading Tips Kannada https://kannada.goodreturns.in/ Mutual Fund Basics Kannada – Learn the basics of Indian Stock market investing, share market trading tips, about EPF account, PPF account, financial markets basics in Kannada at Oneindia Money. Mon, 11 Sep 2017 15:15:01 +0530 Mutual Fund Basics Kannada | Indian Stock Market Basics Kannada | Share Market Trading Tips Kannada https://kannada.goodreturns.in/ https://images.oneindia.com/images/rss/goodreturns-kannada-logo.png Mutual Fund Basics Kannada – Learn the basics of Indian Stock market investing, share market trading tips, about EPF account, PPF account, financial markets basics in Kannada at Oneindia Money. ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಖಾತೆ ಆನ್ಲೈನ್ ಮೂಲಕ ತೆರೆಯುವುದು ಹೇಗೆ? https://kannada.goodreturns.in/classroom/2017/09/how-open-national-pension-scheme-nps-account-online-002028.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss https://kannada.goodreturns.in/classroom/2017/09/how-open-national-pension-scheme-nps-account-online-002028.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss ರಾಷ್ಟ್ರೀಯ ಪಿಂಚಣಿ ಯೋಜನಾ ಖಾತೆ (NPS)ಯನ್ನು ತೆರೆಯುವುದು ಬಲು ಸುಲಭ. ಇದಕ್ಕೆ ಕೇವಲ 25-30 ನಿಮಿಷಗಳು ಸಾಕು. ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್(ಎನ್ಎಸ್ಡಿಎಲ್) ಪಟ್ಟಿಗೆ ಸೇರಿರುವ 17 ಬ್ಯಾಂಕ್ ಒಂದರಲ್ಲಿ ನೀವು ಖಾತೆಯನ್ನು ತೆರೆಯಬಹುದು. ಪ್ಯಾನ್ ಕಾರ್ಡ್ ಲಿಂಕ್ ಮಾಡಿ, www.enps.nsdl.com ವೆಬ್ಸೈಟ್ ಮೂಲಕ ಆನ್ ಲೈನ್ ಖಾತೆಯನ್ನು ತೆರೆಯಬಹುದು. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ(NPS ): 7 ಅತ್ಯುತ್ತಮ ಲಾಭಗಳು Mon, 11 Sep 2017 15:03:39 +0530 ಆನ್ಲೈನ್ ಮೂಲಕ ಆಧಾರ್ ಕಾರ್ಡ್ ಲಾಕ್ ಮಾಡುವುದು ಹೇಗೆ? https://kannada.goodreturns.in/classroom/2017/08/how-lock-aadhar-card-online-001981.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss https://kannada.goodreturns.in/classroom/2017/08/how-lock-aadhar-card-online-001981.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss ಆಧಾರ್ ಬಯೊಮೆಟ್ರಿಕ್ ಮಾಹಿತಿ ಎಷ್ಟೊಂದು ಮಹತ್ವಪೂರ್ಣ ಎಂಬುದು ನಿಮಗೆ ತಿಳಿದಿದೆ. ಆಧಾರ್ ಮಾಹಿತಿಗಳಲ್ಲಿ ಸಲ್ಪಮಟ್ಟಿಗೆ ರಾಜಿ ಸಾಧ್ಯತೆ ದುರುಪಯೋಗ ಅಥವಾ ವಂಚನೆಗೆ ಎಡೆ ಮಾಡಿಕೊಡುತ್ತದೆ. ಆನ್ಲೈನ್ ಮೂಲಕ ನಿಮ್ಮ ಆಧಾರ್ ಕಾರ್ಡ್ ಲಾಕ್ ಮಾಡುವ ಮೂಲಕ ಬಯೋಮೆಟ್ರಿಕ್ ಮಾಹಿತಿಯ ದುರುಪಯೋಗ ಆಗುವುದನ್ನು ತಪ್ಪಿಸಬಹುದು. ಒಂದು ಬಾರಿ ನಿಮ್ಮ ಬಯೋಮೆಟ್ರಿಕ್ಸ್ ಲಾಕ್ ಮಾಡಿದ ನಂತರ, ನಿಮ್ಮ ಬಯೊಮಿಟ್ರಿಕ್ಸ್ ದೃಢೀಕರಣಗಳಿಗಾಗಿ Wed, 30 Aug 2017 14:22:44 +0530 ನಾಳೆಯಿಂದ 200 ಹೊಸ ನೋಟು ಚಲಾವಣೆಗೆ! ನೋಟಿನ ವೈಶಿಷ್ಟ್ಯತೆಗಳೇನು ಇಲ್ಲಿ ನೋಡಿ.. https://kannada.goodreturns.in/classroom/2017/08/rbi-introduce-200-notes-see-200-new-note-features-001964.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss https://kannada.goodreturns.in/classroom/2017/08/rbi-introduce-200-notes-see-200-new-note-features-001964.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರೂ. 200 ಮುಖಬೆಲೆಯ ಹೊಸ ನೋಟುಗಳನ್ನು ಆಗಸ್ಟ್ 25 (ಶುಕ್ರವಾರ) ಚಲಾವಣೆಗೆ ತರಲಿದೆ. ಆರ್ಬಿಐ ಆಯ್ದ ಕಚೇರಿ ಹಾಗೂ ಬ್ಯಾಂಕುಗಳಲ್ಲಿ ಶುಕ್ರವಾರದಿಂದ ಹೊಸ ನೋಟುಗಳು ಚಲಾವಣೆಗೆ ಬರಲಿವೆ. ಈಗಾಗಲೇ ನೋಟು ಚಲಾವಣೆಗೆ ಪ್ರಧಾನಿ ಕಚೇರಿ ಮೂಲಗಳು ಅನುಮೋದನೆ ನೀಡಿದೆ ಎಂದು ಹಣಕಾಸು ಸಚಿವಾಲಯ ದೃಢೀಪಡಿಸಿದೆ. ಇಂದಿನಿಂದ ಜಿಯೋ ಫೋನ್ ಬುಕಿಂಗ್ ಆರಂಭ! ಆನ್ಲೈನ್, ಆಫ್ಲೈನ್ ಮೂಲಕ ಪಡೆಯೋದು ಹೇಗೆ? Thu, 24 Aug 2017 16:07:43 +0530 ಇಂದು ದೇಶದಾದ್ಯಂತ ಬ್ಯಾಂಕು ಮುಷ್ಕರ: ಈ 5 ಸಂಗತಿ ನೆನಪಿರಲಿ.. https://kannada.goodreturns.in/classroom/2017/08/bank-strike-today-5-things-know-001952.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss https://kannada.goodreturns.in/classroom/2017/08/bank-strike-today-5-things-know-001952.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಉದ್ಯೋಗಿಗಳು ಅನೇಕ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಇಂದು ಮುಷ್ಕರ ನಡೆಸಲಿವೆ. ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ವೇದಿಕೆಯಲ್ಲಿ ಒಂಬತ್ತು ಬ್ಯಾಂಕುಗಳ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿವೆ. ಇದು ಬ್ಯಾಂಕು ವಹಿವಾಟುಗಳಿಗೆ ಧಕ್ಕೆ ಉಂಟುಮಾಡಲಿದೆ ಎನ್ನಲಾಗಿದೆ. ಯುಎಫ್‌ಬಿಯು ಸಂಘಟನೆಯಲ್ಲಿ 10 ಲಕ್ಷ ಉದ್ಯೋಗಿಗಳು ಸದಸ್ಯರಿದ್ದಾರೆ. ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಹಾಗೂ ಇತರ Tue, 22 Aug 2017 12:53:15 +0530 81 ಲಕ್ಷ ಆಧಾರ್ ಕಾರ್ಡ್ ರದ್ದು! ನಿಮ್ಮ ಆಧಾರ್ ರದ್ದತಿ ಸ್ಟೇಟಸ್ ತಿಳಿಯೋದು ಹೇಗೆ? https://kannada.goodreturns.in/classroom/2017/08/81-lakh-aadhaar-numbers-deactivated-how-check-if-your-aadha-001932.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss https://kannada.goodreturns.in/classroom/2017/08/81-lakh-aadhaar-numbers-deactivated-how-check-if-your-aadha-001932.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಇಲ್ಲಿಯವರೆಗೆ ಸುಮಾರು 81 ಲಕ್ಷ ಆಧಾರ್ ಕಾರ್ಡುಗಳನ್ನು ರದ್ದುಗೊಳಿಸಿದೆ! 2016ರ ಆಧಾರ್ ನೋಂದಣಿ ಮತ್ತು ನವೀಕರಣ ನಿಯಂತ್ರಣ ಸೆಕ್ಷನ್ 27, 28ರ ಪ್ರಕಾರ ವಿವಿಧ ಕಾರಣಗಳಿಗಾಗಿ ಆಧಾರ್ ನಂಬರ್ ಗಳನ್ನು ರದ್ದುಪಡಿಸಲಾಗಿದೆ. ಹಾಗಿದ್ದರೆ ನಿಮ್ಮ ಆಧಾರ್ ಕಾರ್ಡ್ ಪರಿಸ್ಥಿತಿ ಏನಾಗಿದೆ? ಆಧಾರ್ ನಂಬರ್ ಬ್ಲಾಕ್ ಮಾಡಲಾಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು Thu, 17 Aug 2017 12:55:57 +0530 ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿ ಉಚಿತ ಎಲ್ಪಿಜಿ(LPG) ಕನೆಕ್ಷನ್ ಪಡೆಯುವುದು ಹೇಗೆ? https://kannada.goodreturns.in/classroom/2017/08/how-get-free-lpg-connection-bpl-families-001904.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss https://kannada.goodreturns.in/classroom/2017/08/how-get-free-lpg-connection-bpl-families-001904.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss ಪ್ರಧಾನಿ ನರೇಂದ್ರ ಮೋದಿಯವರು 2016ರಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ(ಪಿಎಂಯುವೈ) ಕ್ಷೇಮಾಭಿವೃದ್ಧಿ ಕಾರ್ಯಕ್ರಮವನ್ನು ಲಾಂಚ್ ಮಾಡಿದ್ದಾರೆ. ಈ ಯೋಜನೆ ಮೂಲಕ ಐದು ಕೋಟಿ ಎಲ್ಪಿಜಿ ಸೌಲಭ್ಯ ಒದಗಿಸುವ ಗುರಿಯನ್ನು ಹೊಂದಲಾಗಿದೆ. ಏಪ್ರಿಲ್ 3, 2017ರವರೆಗೆ 20 ಲಕ್ಷ ಎಲ್ಪಿಜಿ ಕನೆಕ್ಷನ್ ಗಳನ್ನು ಪೂರ್ಣಗೊಳಿಸಲಾಗಿದ್ದು, ಹೆಚ್ಚುಕಡಿಮೆ 1 ಕೋಟಿಯಷ್ಟು ಫಲಾನುಭವಿಗಳು ಸಂಪರ್ಕಗಳಿಗಾಗಿ ನೋಂದಾಯಿಸಿದ್ದಾರೆ. 'ಅನಿಲಭಾಗ್ಯ ಯೋಜನೆ' ಅಡಿಯಲ್ಲಿ ಉಚಿತ ಗ್ಯಾಸ್ ಪಡೆಯಲು ಮರೆಯದಿರಿ Mon, 07 Aug 2017 12:51:39 +0530 ಆನ್ಲೈನ್ ಮೂಲಕ ಪಿಎಫ್ ವಿತ್ ಡ್ರಾ ಮಾಡೋದು ಹೇಗೆ? https://kannada.goodreturns.in/classroom/2017/08/online-epf-withdrawal-how-do-it-five-steps-001894.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss https://kannada.goodreturns.in/classroom/2017/08/online-epf-withdrawal-how-do-it-five-steps-001894.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss ಪಿಎಫ್ ಚಂದಾದಾರರು ಇನ್ನುಮುಂದೆ ಮನೆಯಲ್ಲಿ ಕುಳಿತುಕೊಂಡು ಪ್ರಾವಿಡೆಂಟ್ ಫಂಡ್ (ಇಪಿಎಫ್) ವಿತ್ ಡ್ರಾ ಮಾಡಬಹುದು. ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) ಆನ್ಲೈನ್ ಮೂಲಕ ಪಿಎಫ್ ವಿತ್ ಡ್ರಾ ಮಾಡುವ ಸೌಲಭ್ಯವನ್ನು ಕಲ್ಪಿಸಿದೆ. ಇಪಿಎಫ್ಓ ಆನ್ಲೈನ್ ಸೌಲಭ್ಯವನ್ನು ಬಳಸಿಕೊಂಡು ಸದಸ್ಯರು ಪಿಎಫ್ ಅಂತಿಮ ಪರಿಹಾರ, ಪಿಂಚಣಿ ವಿತ್ ಡ್ರಾವಲ್ ಲಾಭ ಮತ್ತು ಪಿಎಫ್ ವಿತ್ ಡ್ರಾವಲ್ ಪಡೆಯಬಹುದು. Fri, 04 Aug 2017 13:15:18 +0530 ರಿಲ್ಯಾಕ್ಸ್.. ಜುಲೈ 31ರ ಒಳಗಾಗಿ ಆದಾಯ ತೆರಿಗೆ ಸಲ್ಲಿಸದಿದ್ದರೆ ದಂಡ ಇಲ್ಲ! https://kannada.goodreturns.in/classroom/2017/07/penalty-filing-income-tax-return-after-due-date-is-only-appl-001818.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss https://kannada.goodreturns.in/classroom/2017/07/penalty-filing-income-tax-return-after-due-date-is-only-appl-001818.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss ಆದಾಯ ತೆರಿಗೆ ಸಲ್ಲಿಕೆಗೆ ವಿಳಂಬವಾದರೆ ಗರಿಷ್ಠ ರೂ. 10,000 ಮೊತ್ತ ಪಾವತಿಸಬೇಕಾಗುತ್ತದೆ ಎಂದು ಫೆಬ್ರವರಿ ಬಜೆಟ್ ಮಂಡನೆ ಸಂದರ್ಭದಲ್ಲಿ ಸರ್ಕಾರ ತಿಳಿಸಿತ್ತು. ಅದಾಗ್ಯೂ, ತೆರಿಗೆ ಪಾವತಿದಾರರು ಚಿಂತಿಸಬೇಕಾಗಿಲ್ಲ. ಏಕೆಂದರೆ ಈ ಶುಲ್ಕವು ಬರುವ ಏಪ್ರಿಲ್ 1, 2018ರಿಂದ ಅನ್ವಯವಾಗಲಿದೆ. ಹೀಗಾಗಿ ಜುಲೈ 31, 2017ರ ಗಡುವು ಇದಕ್ಕೆ ಅನ್ವಯಿಸುವುದಿಲ್ಲ. ಏಪ್ರಿಲ್ 2017: ಅನ್ವಯವಾಗುವ ಹೊಸ ಆದಾಯ Thu, 13 Jul 2017 12:15:42 +0530 ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಇದ್ದರೆ ಪ್ರಯೋಜನಗಳೇನು? https://kannada.goodreturns.in/classroom/2017/07/why-you-should-have-credit-card-what-are-the-credit-card-be-001799.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss https://kannada.goodreturns.in/classroom/2017/07/why-you-should-have-credit-card-what-are-the-credit-card-be-001799.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss ಕ್ರೆಡಿಟ್ ಕಾರ್ಡ್ ಹೊಂದುವುದು ಅಂದರೆ ಸಾಲ ಮಾಡುವುದು ಅಥವಾ ಸಾಲಕ್ಕೆ ಸಿಕ್ಕಿ ಹಾಕಿಕೊಳ್ಳುವುದು ಎಂದೇ ಹಲವರು ಯೋಚನೆ ಮಾಡುತ್ತಾರೆ. ಆದರೆ ಕ್ರೆಡಿಟ್ ಕಾರ್ಡ್ ನ್ನು ವ್ಯವಸ್ಥಿತವಾಗಿ ಬಳಸಿಕೊಂಡರೆ ನಿಮಗೆ ಲಾಭ ಖಂಡಿತ ಸಿಗುತ್ತದೆ. ಸಮಯಕ್ಕೆ ಸರಿಯಾಗಿ ಹಣ ಮರುಪಾವತಿ ಮಾಡಿದರೆ ಯಾವ ಸಮಸ್ಯೆಗಳಿಗೂ ಸಿಕ್ಕಿ ಹಾಕೊಕೊಳ್ಳುವುದಿಲ್ಲ. ಕ್ರೆಡಿಟ್ ಕಾರ್ಡ್ ಬಳಕೆ ಮಾಡಿಕೊಂಡು ಶಾಪಿಂಗ್ ಮಾಡುವುದರಿಂದ ಅಪರಿಮಿತ ಡಿಸ್ಕೌಂಟ್ Sat, 08 Jul 2017 13:18:06 +0530 ಕರ್ನಾಟಕದಲ್ಲಿ ರೇರಾ(RERA) ಕಾಯಿದೆ ಜಾರಿ: ರಿಯಲ್ ಎಸ್ಟೇಟ್ ಹೊಸ ನಿಯಮಗಳೇನು? https://kannada.goodreturns.in/classroom/2017/07/karnataka-govt-passes-real-estate-act-must-know-these-thing-001792.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss https://kannada.goodreturns.in/classroom/2017/07/karnataka-govt-passes-real-estate-act-must-know-these-thing-001792.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss ರಿಯಲ್ ಎಸ್ಟೇಟ್‌ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಯನ್ನು (ರೇರಾ) ರಾಜ್ಯದಲ್ಲಿ ಜಾರಿಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ನಿರ್ಧರಿಸಿದೆ. ಪ್ರತಿಯೊಬ್ಬರಿಗೂ ಕನಸಿನ ಮನೆ, ಫ್ಲ್ಯಾಟ್, ನಿವೇಶನ ಖರೀದಿಸುವ ಆಸೆ ಇರುತ್ತದೆ. ಆದರೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿನ ಅನಿಯಂತ್ರಿತ ವಂಚನೆ ಪ್ರಕರಣಗಳಿಂದಾಗಿ ವ್ಯವಹಾರ ಅಷ್ಟೊಂದು ಸುಲಭದ್ದಾಗಿರಲಿಲ್ಲ. ಅದೊಂದು ಸವಾಲಿನ ಕೆಲಸವೇ ಆಗಿತ್ತು. ಅನೇಕ ಅಮಾಯಕರು ವಂಚನೆ, ಮೋಸಕ್ಕೆ ಒಳಗಾದ ಉದಾಹರಣೆಗಳು Thu, 06 Jul 2017 15:39:19 +0530 ಚಿನ್ನದ ಮೇಲೆ ಹೂಡಿಕೆ ಮಾಡಲು ಹೊರಟಿದ್ದೀರಾ? ಇಲ್ಲೊಮ್ಮೆ ನೋಡಿ... https://kannada.goodreturns.in/classroom/2017/06/planning-invest-gold-001724.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss https://kannada.goodreturns.in/classroom/2017/06/planning-invest-gold-001724.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss ಚಿನ್ನದ ದರ ಯಾವಾಗಲೂ ಏರಿಳಿತಕ್ಕೆ ಒಳಗಾಗುತ್ತಿರುತ್ತದೆ. ಭಾರತದಲ್ಲಿ ಚಿನ್ನದ ದರಕ್ಕೂ ಹಬ್ಬಕ್ಕೂ ಸಂಬಂಧವಿದೆ ಎಂಬುದನ್ನು ನಾವು ಒಪ್ಪಿಕೊಂಡಿದ್ದೇವೆ. ಚಿನ್ನಕ್ಕೆ ಹೋಲಿಕೆ ಮಾಡಿದರೆ ಹೆಚ್ಚಿನ ಸಂದರ್ಭಗಳಲ್ಲಿ ಈಕ್ವಿಟಿ, ಫಿಕ್ಸೆಡ್ ಡಿಪಾಸಿಟ್ ಮತ್ತು ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ಹೂಡಿಕೆಗಳೇ ಹೆಚ್ಚಿನ ಆದಾಯ ತಂದು ಕೊಡುತ್ತವೆ. ವಿಶೇಷವಾಗಿ ದೀಪಾವಳಿ ಸಂದರ್ಭದಲ್ಲಿಯೂ ಬಗೆ ಬಗೆಯ ಹೂಡಿಕೆಗೆ ಅವಕಾಶ ಒದಗಿ ಬರುತ್ತದೆ. ಹಾಗಾದರೆ Tue, 20 Jun 2017 14:39:34 +0530 ಸಿವಿವಿ(CVV) ಏನಿದು? ಇದರ ಪ್ರಯೋಜನಗಳೇನು? https://kannada.goodreturns.in/classroom/2017/06/what-is-cvv-or-card-verification-value-what-is-the-use-cvv-001702.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss https://kannada.goodreturns.in/classroom/2017/06/what-is-cvv-or-card-verification-value-what-is-the-use-cvv-001702.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss ಡೆಬಿಟ್, ಕ್ರೆಡಿಟ್ ಕಾರ್ಡುಗಳ ಮೂಲಕ ಆನ್ಲೈನ್ ವ್ಯವಹಾರ ಮಾಡಿದವರಿಗೆ ಇದರ ಬಗ್ಗೆ ಗೊತ್ತಿರುತ್ತದೆ. ಕಾರ್ಡ್ ಪರಿಶೀಲನಾ ಮೌಲ್ಯ(card verification value) ಅನ್ನು ಸಿವಿವಿ ಎನ್ನಲಾಗುತ್ತದೆ. ಸಿವಿವಿ ನಿಮ್ಮ ಕಾರ್ಡ್ ನ ರಕ್ಷಣಾ ಕವಚದಂತೆ ಕೆಲಸ ಮಾಡುತ್ತದೆ. ಯಾವುದೇ ರೀತಿಯ ಮೋಸದಿಂದ ನಿಮ್ಮನ್ನು ತಡೆಯುತ್ತದೆ. ನೀವು ಆನ್ಲೈನ್ ಮೂಲಕ ಟ್ರಾನ್ಸಾಕ್ಷನ್ ಮಾಡಬೇಕು ಎಂದಾಗ ಕಾರ್ಡ್ ನ ಮಾಹಿತಿಗಳನ್ನು ಅಂದರೆ Tue, 13 Jun 2017 12:42:54 +0530 ಬ್ಯಾಂಕು ಖಾತೆಗೆ ಆಧಾರ್ ಲಿಂಕ್ ಮಾಡೋದು ಹೇಗೆ? ಇಲ್ಲಿವೆ 4 ವಿಧಾನ https://kannada.goodreturns.in/classroom/2017/05/4-ways-link-aadhaar-your-sbi-bank-account-001614.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss https://kannada.goodreturns.in/classroom/2017/05/4-ways-link-aadhaar-your-sbi-bank-account-001614.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss ಕೇಂದ್ರ ಸರ್ಕಾರ ಈಗಂತೂ ಆಧಾರ್ ಲಿಂಕಿಂಗ್ ಕಡ್ಡಾಯ ಮಾಡುತ್ತಿದ್ದು, ಆಧಾರ್ ಲಿಂಕ್ ಮಾಡಿದರೆ ಮಾತ್ರ ಹಣಕಾಸು ವ್ಯವಹಾರ ಸುಲಭ ಎನ್ನುವಂತಾಗಿದೆ. ಆಧಾರ್ ಹಣಕಾಸು ವ್ಯವಹಾರ, ಗುರುತಿನ ಚೀಟಿ ಮತ್ತು ವಿಳಾಸದ ಗುರುತಾಗಿ ಪ್ರಮುಖ ಸ್ಥಾನ ಪಡೆಯುತ್ತಿದೆ. ಅನೇಕರಿಗೆ ಬ್ಯಾಂಕಿಗೆ ತೆರಳಿ ಆಧಾರ್ ವಿವರಗಳನ್ನು ಅಪ್ಡೇಟ್ ಮಾಡಲು ಸಾಧ್ಯ ಆಗದೆ ಇರಬಹುದು. ಹಾಗಿದ್ದರೆ ಅಂತ ಗ್ರಾಹಕರು ಆಧಾರ್ ಲಿಂಕಿಂಗ್ Tue, 16 May 2017 14:32:04 +0530 ಮಿಸ್ಡ್ ಕಾಲ್ ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ? https://kannada.goodreturns.in/classroom/2017/05/how-check-your-epf-balance-missed-call-001608.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss https://kannada.goodreturns.in/classroom/2017/05/how-check-your-epf-balance-missed-call-001608.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss ನೌಕರರ ಭವಿಷ್ಯ ನಿಧಿ ಸಂಘಟನೆ(ಇಪಿಎಫ್ಓ) ನೌಕರರು ಯಾವುದೇ ತೊಂದರೆಗಳಿರದೆ ತಕ್ಷಣದಲ್ಲಿ ತಮ್ಮ ಪಿಎಫ್ ಬ್ಯಾಲೆನ್ಸ್ ಪರಿಶೀಲನೆ ಮಾಡುವುದಕ್ಕಾಗಿ ಅನೇಕ ಸೌಲಭ್ಯಗಳನ್ನು ಹೊರತಂದಿದೆ. ಆನ್ಲೈನ್, ಮೊಬೈಲ್ ಸಂಖ್ಯೆ, ಎಸ್ಎಂಎಸ್, ಮಿಸ್ಡ್ ಕಾಲ್, ಆಪ್ ಇತ್ಯಾದಿ ಉಪಕ್ರಮಗಳ ಮೂಲಕ ಪಿಎಫ್ ಚೆಕ್ ಮಾಡಲು ಸಾದ್ಯ. ಮಿಸ್ಡ್ ಕಾಲ್ ಮೂಲಕ ಶೀಘ್ರದಲ್ಲಿ ಪಿಎಫ್ ಬ್ಯಾಲೆನ್ಸ್ ಪರಿಶೀಲನೆ ಹೇಗೆ ಎಂಬುದರ ವಿವರ ಇಲ್ಲಿ Mon, 15 May 2017 12:28:12 +0530 ಪರ್ಸ್/ವಾಲೆಟ್ ನಲ್ಲಿ ಈ ವಸ್ತುಗಳನ್ನು ಇಟ್ಟುಕೊಳ್ಳಬೇಡಿ... https://kannada.goodreturns.in/classroom/2017/05/why-these-things-you-should-never-carry-your-wallet-001601.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss https://kannada.goodreturns.in/classroom/2017/05/why-these-things-you-should-never-carry-your-wallet-001601.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss ಪರ್ಸ್ ಬಳಕೆ ಮಾಡದೆ ಇರೋರು ಯಾರು ಇಲ್ಲ ಅನ್ನಬಹುದು. ಗಂಡಸರಾಗಲಿ, ಹೆಂಗಸರಾಗಲಿ ಬೇಧವಿಲ್ಲದೆ ಪರ್ಸ್/ವಾಲೆಟ್ ಗಳನ್ನು ಉಪಯೋಗಿಸುತ್ತಾರೆ. ಮನೆಯಿಂದ ಹೊರಡುವಾಗ ಪರ್ಸ್ ಜತೆಯಲ್ಲಿ ಇಟ್ಟುಕೊಳ್ಳಲು ಜನ ಮರೆಯುವುದಿಲ್ಲ. ಆದರೆ ಪರ್ಸ್ ತುಂಬಾ ಏನೇನೋ ತುಂಬಿಕೊಂಡಿರುತ್ತಾರೆ. ಯಾವ ವಸ್ತುಗಳನ್ನು ಇಟ್ಟುಕೊಳ್ಳಬೇಕು ಹಾಗೂ ಯಾವುದನ್ನು ಇಟ್ಟುಕೊಳ್ಳಬಾರದು ಎನ್ನುವುದು ಕೂಡ ತುಂಬಾ ಮುಖ್ಯ ಸಂಗತಿ. ಇಲ್ಲದಿದ್ದರೆ ನಷ್ಟ ಕಟ್ಟಿಟ್ಟ ಬುತ್ತಿ ಎಂಬುದನ್ನು Fri, 12 May 2017 12:49:52 +0530 ಭಾರತದ ಟ್ವಿಟ್ಟರ್ ನಿರ್ದೇಶಕರಾಗಿ ತರಂಜಿತ್ ಸಿಂಗ್ ಬಡ್ತಿ https://kannada.goodreturns.in/classroom/2017/05/twitter-elevates-taranjeet-singh-as-country-director-india-001598.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss https://kannada.goodreturns.in/classroom/2017/05/twitter-elevates-taranjeet-singh-as-country-director-india-001598.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss ಸಾಮಾಜಿಕ ಜಾಲತಾಣ ಟ್ವಿಟ್ಟರ್ ಸಂಸ್ಥೆಯ ಭಾರತದ ಕಂಟ್ರಿ ನಿರ್ದೇಶಕರಾಗಿ ತರಂಜಿತ್ ಸಿಂಗ್ ಅವರನ್ನು ಬಡ್ತಿ ನೀಡಿದೆ. ಭಾರತದಲ್ಲಿನ ಟ್ವಿಟರ್ ಜಾಹೀರಾತು ಮಾರಾಟ ಮತ್ತು ಮಾರುಕಟ್ಟೆ ಕ್ಷೇತ್ರವನ್ನು ತರಂಜಿತ್ ಸಿಂಗ್ ನಿರ್ವಹಿಸುತ್ತಿದ್ದರು. ಸಮಗ್ರ ವ್ಯವಹಾರ ಕಾರ್ಯತಂತ್ರದ ಮತ್ತು ಕ್ರಿಯಾತ್ಮಕ ಸಹಯೋಗದ ಮೂಲಕ ಭಾರತದ ಟ್ವಿಟ್ಟರ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಿದೆ. ಜಾಗತಿಕವಾಗಿ ಸಾಮಾಜಿಕ ಮಾಧ್ಯಮದಲ್ಲಿ ಭಾರತ ಅತಿ Thu, 11 May 2017 12:54:50 +0530 ಎಸ್‌ಬಿಐ ಬ್ಯಾಂಕ್ ನಲ್ಲಿ ಪಿಎಫ್ ಖಾತೆ ತೆರೆಯುವುದು ಹೇಗೆ? https://kannada.goodreturns.in/classroom/2017/05/how-open-sbi-ppf-account-001584.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss https://kannada.goodreturns.in/classroom/2017/05/how-open-sbi-ppf-account-001584.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಬಗ್ಗೆ ಎಲ್ಲರಿಗೂ ಗೊತ್ತೆ ಇರುತ್ತದೆ. ಪಿಪಿಎಫ್ ಮತ್ತು ಉಳಿತಾಯ ಖಾತೆಗೆ ಅಂತಹ ವ್ಯತ್ಯಾಸವೇನಿಲ್ಲ. ಉಳಿತಾಯ ಖಾತೆಯಲ್ಲಿ ಹಣವನ್ನು ಯಾವಾಗ ಬೇಕಾದರೂ ತೆಗೆಯಬಹುದು. ಆದರೆ ಪಿಪಿಎಫ್‌ನಲ್ಲಿ ನಿಗದಿತ ಅವಧಿಯವರೆಗೆ ಹಣ ತೆಗೆಯಲು ಬರುವುದಿಲ್ಲ. ಜತೆಗೆ ಉಳಿತಾಯ ಖಾತೆಗಿಂತ ಬಡ್ಡಿದರ ಕೂಡ ಹೆಚ್ಚು. ಇದರ ಮತ್ತೊಂದು ಲಾಭವೆಂದರೆ, ಆದಾಯ ತೆರಿಗೆ ಉಳಿಸಲು ಈ ಖಾತೆ Sat, 06 May 2017 15:27:34 +0530 ರೇರಾ(RERA) ಕಾಯಿದೆ: ಗ್ರಾಹಕನೆ ರಾಜ, ಮನೆ ಖರೀದಿ ವ್ಯವಹಾರ ಈಗ ಸುಲಭ! https://kannada.goodreturns.in/classroom/2017/05/what-is-the-real-estate-regulation-act-rera-how-it-will-hel-001577.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss https://kannada.goodreturns.in/classroom/2017/05/what-is-the-real-estate-regulation-act-rera-how-it-will-hel-001577.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss ಪ್ರತಿಯೊಬ್ಬರಿಗೂ ಕನಸಿನ ಮನೆ, ಫ್ಲ್ಯಾಟ್, ನಿವೇಶನ ಖರೀದಿಸುವ ಆಸೆ ಇರುತ್ತದೆ. ಆದರೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿನ ಅನಿಯಂತ್ರಿತ ವಂಚನೆ ಪ್ರಕರಣಗಳಿಂದಾಗಿ ವ್ಯವಹಾರ ಅಷ್ಟೊಂದು ಸುಲಭದ್ದಾಗಿರಲಿಲ್ಲ. ಅದೊಂದು ಸವಾಲಿನ ಕೆಲಸವೇ ಆಗಿತ್ತು. ಅನೇಕ ಅಮಾಯಕರು ವಂಚನೆ, ಮೋಸಕ್ಕೆ ಒಳಗಾದ ಉದಾಹರಣೆಗಳು ಇವೆ. ಹೀಗಾಗಿ ಯಾವುದೇ ಲಗಾಮುಗಳಿಲ್ಲದೇ ಅನಿಯಂತ್ರಿತವಾಗಿರುವ ರಿಯಲ್ ಎಸ್ಟೇಟ್ ಉದ್ಯಮದ ಕುರಿತಾದ ಸಾರ್ವಜನಿಕರ ದೂರು, ನೋವುಗಳನ್ನು ಅರಿತುಕೊಂಡು Thu, 04 May 2017 12:11:39 +0530 ಡಿಮ್ಯಾಟ್, ಡಿಜಿಟಲ್ ರೂಪದ ಡಿಫೆಂಡರ್ https://kannada.goodreturns.in/classroom/2017/05/demat-it-is-digital-form-defender-001570.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss https://kannada.goodreturns.in/classroom/2017/05/demat-it-is-digital-form-defender-001570.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss ಡಾಕ್ಯುಮೆಂಟ್ ಗಳನ್ನು ಫಿಸಿಕಲ್ ಆಗಿ ಹೊಂದಿದ್ದು, ಅವುಗಳನ್ನು ಕಾಪಾಡಿಕೊಂಡು ಬರುವುದು ಈಗಿನ ದಿನಗಳಲ್ಲಿ ಸ್ವಲ್ಪ ತೊಂದರೆಯ ಕೆಲಸವೇ ಆಗಿದೆ. ಕೆಲವು ಬಾರಿ ಮಿಸ್ ಪ್ಲೇಸ್ ಆಗಬಹುದು. ಕೆಲ ಬಾರಿ ಕಳುವಾಗಬಹುದು ಇಲ್ಲವೇ ಅಡ್ರೆಸ್ಸ್ ಬದಲಾವಣೆಯಾಗಿ ಕೈಯಿಂದ ಜಾರಿಹೋಗುವ ಸಾಧ್ಯತೆಗಳು ಉಂಟು. ಷೇರುಗಳು, ಡಿಬೆಂಚರ್ ಗಳು, ಮ್ಯೂಚುಯಲ್ ಫಂಡ್ ನ ಯುನಿಟ್ ಗಳು, ವಿಮಾ ಪಾಲಿಸಿಗಳು ಮುಂತಾದವುಗಳಲ್ಲದೆ, ಈಗ Tue, 02 May 2017 15:00:30 +0530 ಅಕ್ಷಯ ತೃತೀಯ ಚಿನ್ನ ಕೊಳ್ಳುತ್ತೀರಾ? ಹಾಗಿದ್ದರೆ ಈ ಲೇಖನ ತಪ್ಪದೆ ಓದಲೇಬೇಕು... https://kannada.goodreturns.in/classroom/2017/04/do-you-buy-akshaya-tratiya-gold-if-so-this-article-must-r-001563.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss https://kannada.goodreturns.in/classroom/2017/04/do-you-buy-akshaya-tratiya-gold-if-so-this-article-must-r-001563.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss ಇದೋ ಸುವರ್ಣ ಅವಕಾಶ! ಅಕ್ಷಯ ತೃತೀಯ ಸಂಭ್ರಮಾಚರಣೆಗಾಗಿ ಹೆಚ್ಚಿನ ಚಿನ್ನಾಭರಣ ವ್ಯಾಪಾರಿಗಳು ತಾವು ಮಾರಾಟ ಮಾಡುವ ಚಿನ್ನದ ಬೆಲೆ ಬೇರೆಯವರಿಗಿಂತ ಕಡಿಮೆ ಎಂದು ಪ್ರಚಾರ ಮಾಡಿದರೆ, ಮತ್ತೆ ಕೆಲವರು ತಮ್ಮಲ್ಲಿ ಮೇಕಿಂಗ್ ಚಾರ್ಜಸ್ ಬಹಳ ಕಡಿಮೆ ಎಂದು ಹೇಳಿಕೊಳ್ಳುವರು. ಮತ್ತೊಂದೆಡೆ ಇಂತಿಷ್ಟು ಚಿನ್ನಕ್ಕೆ ಸ್ವಲ್ಪ ಬೆಳ್ಳಿ ಉಚಿತ ಎಂಬ ಯೋಜನೆ ತೇಲಿ ಬಿಟ್ಟಿರುತ್ತಾರೆ. ಅಕ್ಷಯ ತೃತೀಯ ಧಮಾಕಾ..! Fri, 28 Apr 2017 14:30:19 +0530 'ಅನಿಲಭಾಗ್ಯ ಯೋಜನೆ' ಅಡಿಯಲ್ಲಿ ಉಚಿತ ಗ್ಯಾಸ್ ಪಡೆಯಲು ಮರೆಯದಿರಿ https://kannada.goodreturns.in/classroom/2017/04/anila-bhagya-scheme-karnataka-free-lpg-connections-bpl-fam-001560.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss https://kannada.goodreturns.in/classroom/2017/04/anila-bhagya-scheme-karnataka-free-lpg-connections-bpl-fam-001560.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss ರಾಜ್ಯ ಸರ್ಕಾರದ ಮಹಾತ್ವಕಾಂಕ್ಷೆಯ ಅನಿಲ ಭಾಗ್ಯ ಯೋಜನೆಯು ಮೇ 1ರಿಂದ ಜಾರಿಯಾಗಲಿದೆ. ಈ ಯೋಜನೆ ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಕುಟುಂಬಗಳಿಗೆ ನೀಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ಬಜೆಟ್ ನಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ ಒದಗಿಸುವ ಅನಿಲ ಭಾಗ್ಯ ಯೋಜನೆಯನ್ನು ಘೋಷಣೆ ಮಾಡಿದ್ದರು. ಸರ್ಕಾರದ ಯೋಜನೆಗಳು Thu, 27 Apr 2017 15:56:35 +0530 'ಆಫರ್ ಫಾರ್ ಸೇಲ್' ಹೂಡಿಕೆದಾರ ಸ್ನೇಹಿ ಯೋಜನೆ ಹೇಗೆ? https://kannada.goodreturns.in/classroom/2017/04/what-is-offer-sale-how-it-is-investor-friendly-001554.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss https://kannada.goodreturns.in/classroom/2017/04/what-is-offer-sale-how-it-is-investor-friendly-001554.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss ಜಾಗತೀಕರಣದ ನಂತರ ದೇಶದ ಪ್ರಗತಿಯನ್ನು ವಿದೇಶಗಳು ಗಮನಹರಿಸಿದ ಕಾರಣ ಇಲ್ಲಿನ ಮಾರ್ಕೆಟ್ ಸೈಜ್ ಅತಿ ದೊಡ್ಡದಾದ ಕಾರಣ ವ್ಯಾವಹಾರಿಕ ದೃಷ್ಟಿಯಿಂದ ವಿಶ್ವದ ಬೃಹತ್ ಕಂಪನಿಗಳು ಸಹ ನಮ್ಮ ದೇಶದಲ್ಲಿ ಉದ್ಯಮಗಳನ್ನು ನಡೆಸಲು ಆಸಕ್ತಿ ತೋರಿದವು. ಇದು ದೇಶದ ಉದ್ಯಮಗಳ ಮೇಲೆ ಹಣದ ಅಗತ್ಯತೆ ಹೆಚ್ಚುವಂತಾಗಿ, ಸ್ಪರ್ಧಾತ್ಮಕವಾದ ಸಂಪನ್ಮೂಲ ಸಂಗ್ರಹಣೆಗೆ ದಾರಿಯಾಯಿತು. ಇದು ದೇಶದ ಆರ್ಥಿಕ ವಲಯದಲ್ಲಿ ಮಿಂಚು Tue, 25 Apr 2017 16:14:03 +0530 ಅಕ್ಷಯ ತೃತೀಯದಂದು ಚಿನ್ನ ಖರೀದಿಸುವ ಮುನ್ನ ಇಲ್ಲೊಮ್ಮೆ ನೋಡಿ... https://kannada.goodreturns.in/classroom/2017/04/do-not-buy-gold-on-akshaya-third-001552.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss https://kannada.goodreturns.in/classroom/2017/04/do-not-buy-gold-on-akshaya-third-001552.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss ಇನ್ನೇನು ಅಕ್ಷಯ ತೃತೀಯಕ್ಕೆ ಕ್ಷಣಗಣನೆ... ಅಕ್ಷಯ ತೃತೀಯ ಅಂದ್ರೆ ಏನೋ ಖುಷಿ, ಹೊಸತನದ ಪುಳಕ, ಖರೀದಿಯ ತವಕ...! ಸಾವಿರಾರು ಜನ ಚಿನ್ನಾಭರಣ ಮಳಿಗೆಗಳಿಗೆ ಚಿನ್ನಾಭರಣ ಖರೀದಿಗೆ ಹೋಗಲು ತುದಿಗಾಲಲಿ ನಿಂತಿದ್ದಾರೆ. Tue, 25 Apr 2017 13:21:44 +0530 ಆಧಾರ್ ಕಾರ್ಡ್ ನಲ್ಲಿ ತಪ್ಪುಗಳಿದ್ದರೆ ಸರಿಪಡಿಸುವುದು ಹೇಗೆ? https://kannada.goodreturns.in/classroom/2017/04/how-update-or-correct-details-aadhaar-card-online-001551.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss https://kannada.goodreturns.in/classroom/2017/04/how-update-or-correct-details-aadhaar-card-online-001551.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss ಆಧಾರ್ ಕಾರ್ಡ್ ಯೋಜನೆ 2009ರಲ್ಲಿ ಭಾರತ ವಾಸಿಗಳ ಜಾಗತಿಕ ಗುರುತಿನ ಮನ್ನಣೆಗಾಗಿ ಪ್ರಾರಂಭಿಸಲಾಗಿದೆ. ಸರ್ಕಾರ ಎಲ್ಲ ವ್ಯವಹಾರ ಮತ್ತು ಸೌಲಭ್ಯಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡುತ್ತಿರುವ ಸಂಗತಿ ನಮಗೆಲ್ಲ ತಿಳಿದಿದೆ. 12 ಅಂಕೆಗಳ ಆಧಾರ್ ನಂಬರ್ ಪ್ರತಿಯೊಬ್ಬ ಭಾರತೀಯನ ಗುರುತು ಹಾಗೂ ಹೆಮ್ಮೆಯ ಸಂಖ್ಯೆಯಾಗಿ ಮಾರ್ಪಟ್ಟಿದೆ. ಅನೇಕ ಸೇವೆಗಳ ಆಧಾರ ಸ್ಥಂಭವಾಗಿ ಹಾಗೂ ಅಪಾರ ಪ್ರಯೋಜನಗಳನ್ನು ಪಡೆಯುವ Tue, 25 Apr 2017 11:31:15 +0530 ಪರ್ಸನಲ್ ಲೋನ್ ಪಡೆಯಲು ಬೇಕಾದ ಅರ್ಹತೆ ಮತ್ತು ದಾಖಲೆಗಳೇನು? https://kannada.goodreturns.in/classroom/2017/04/what-are-the-documents-eligibility-needed-a-personal-loan-in-001549.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss https://kannada.goodreturns.in/classroom/2017/04/what-are-the-documents-eligibility-needed-a-personal-loan-in-001549.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss ಜೀವನದಲ್ಲಿ ಕೆಲ ಸಂದರ್ಭಗಳಲ್ಲಿ ನಮಗೆ ಗೊತ್ತಿಲ್ಲದೆಯೋ ಅಥವಾ ಆಕಸ್ಮಿಕವಾಗಿಯೋ ಹಣಕಾಸಿನ ಮುಗ್ಗಟ್ಟಿಗೆ ಸಿಲುಕುತ್ತೇವೆ. ಈ ವೇಳೆ ನಮ್ಮ ಸಹಾಯಕ್ಕೆ ಬರುವುದು ಪರ್ಸನಲ್ ಲೋನ್ ಗಳು. ಹಲವಾರು ಸಂದರ್ಭಗಳಲ್ಲಿ ಪರ್ಸನಲ್ ಲೋನ್ ಅಗತ್ಯ ಬೀಳುತ್ತದೆ. ಈ ವೇಳೆ ನಾವು ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಬೇಕಾದದ್ದು ತುಂಬಾ ಅಗತ್ಯ. ಭಾರತದಲ್ಲಿ ಲಭ್ಯವಿರುವ ಅನೇಕ ವಿಧದ ಸಾಲಗಳು ಯಾವುವು? ನಿಮ್ಮ ಖರ್ಚು Mon, 24 Apr 2017 14:27:39 +0530 ಕ್ಯಾನ್ಸಲ್ಡ್ ಚೆಕ್(Cancelled Cheque) ಯಾವಾಗೆಲ್ಲ ಬೇಕು? https://kannada.goodreturns.in/classroom/2017/04/what-are-the-uses-cancelled-cheques-001545.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss https://kannada.goodreturns.in/classroom/2017/04/what-are-the-uses-cancelled-cheques-001545.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss ಕ್ಯಾನ್ಸಲ್ಡ್ ಚೆಕ್ ಗಳ ಬಗ್ಗೆ ಪ್ರತಿಯೊಬ್ಬರೂ ಕೇಳಿರುತ್ತಾರೆ. ದೈನಂದಿನ ಜೀವನದಲ್ಲಿ ಕ್ಯಾನ್ಸಲ್ಡ್ ಚೆಕ್ ಗಳು ಕೂಡ ಹಲವಾರು ಉದ್ದೇಶಗಳ ಈಡೇರಿಕೆಗೆ ನೆರವಾಗುತ್ತದೆ. ಅವಧಿ ಮೀರಿದ ಅಥವಾ ಕ್ಯಾನ್ಸಲ್ ಆದ ಚೆಕ್ ಗಳು ಕೆಲವೊಂದು ಹಣಕಾಸು ಸಂಬಂಧಿ ಉಪಯೋಗಕ್ಕೆ ಬೇಕಾಗುತ್ತವೆ. ಇದು ಯಾವ ಸಂದರ್ಭಗಳಲ್ಲಿ ಉಪಯೋಗಕ್ಕೆ ಬರುತ್ತದೆ ಎಂಬುದನ್ನು ತಿಳಿಯೋಣ... ನಿಲ್ಲಿ... ಚೆಕ್ ಬರೆಯುವ ಮುನ್ನ ಇಲ್ಲೊಮ್ಮೆ ನೋಡಿ Sat, 22 Apr 2017 15:30:52 +0530 ಏನಿದು ಗೋಲ್ಡ್ ಮಾನಿಟೈಸೇಶನ್ ಯೋಜನೆ? https://kannada.goodreturns.in/classroom/2017/04/gold-monetisation-scheme-top-5-things-know-001540.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss https://kannada.goodreturns.in/classroom/2017/04/gold-monetisation-scheme-top-5-things-know-001540.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss ಚಿನ್ನವೆಂದರೆ ಭಾರತೀಯರಿಗೆ ಅತಿಯಾದ ವ್ಯಾಮೋಹ. ಇಂದು ಚಿನ್ನದ ಬಳಕೆ ಕೇವಲ ಆಭರಣಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಾಲ ಪಡೆಯಲು, ಬಂಡವಾಳದ ರೂಪದಲ್ಲಿ, ಚಿನ್ನದ ಪತ್ರಗಳ ಹೆಸರಿನಲ್ಲಿ ಹೀಗೆ ನೂರಾರು ಬಗೆಯಲ್ಲಿ ಜನರ ಅಗತ್ಯಕ್ಕೆ ತಕ್ಕಂತೆ ಬಳಕೆಯಾಗುತ್ತಿದೆ. ಚಿನ್ನದ ಪ್ರಾಮುಖ್ಯತೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 'ಗೋಲ್ಡ್ ಮಾನಿಟೈಸೇಶನ್' ಯೋಜನೆ ಜಾರಿ ಮಾಡಿದ್ದು, ಈಗಾಗಲೇ ರೂಪು ರೇಷೆಗಳ ಬಗ್ಗೆ ಸ್ಪಷ್ಟವಾದ ವಿವರಣೆ Thu, 20 Apr 2017 16:14:06 +0530 ಭಾರತದಲ್ಲಿ ಲಭ್ಯವಿರುವ ಅನೇಕ ವಿಧದ ಸಾಲಗಳು ಯಾವುವು? https://kannada.goodreturns.in/classroom/2017/04/what-are-the-different-types-loans-india-001539.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss https://kannada.goodreturns.in/classroom/2017/04/what-are-the-different-types-loans-india-001539.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss ಕಷ್ಟಕಾಲದಲ್ಲಿ ಇಲ್ಲವೇ ಹಣಕಾಸಿನ ತುರ್ತು ಅವಶ್ಯಕತೆ ಇರುವ ಸಂದರ್ಭಗಳಲ್ಲಿ ಸಾಲಗಳು ನೆರವಿಗೆ ಬರುತ್ತವೆ. ಸಾಲಕ್ಕಾಗಿ ಅರ್ಜಿ ಸಲ್ಲಿಸುವುದು ಅನೇಕ ವ್ಯಕ್ತಿಗಳಿಗೆ ತಿಳಿದಿಲ್ಲ. ವಿಚಾರ ಮಾಡದೆ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಿ ಬೀಡುತ್ತಾರೆ. ಇದಕ್ಕೆ ಕಾರಣ ದೇಶದಲ್ಲಿ ಲಭ್ಯವಿರುವ ಹಲವು ವಿಧದ ಸಾಲಗಳ ಬಗ್ಗೆ ಜನರಲ್ಲಿ ತಿಳಿವಳಿಕೆ ಇಲ್ಲದಿರುವುದು. ಸಿಬಿಲ್ ಕ್ರೆಡಿಟ್ ಸ್ಕೋರ್ ಹೆಚ್ಚಿಸುವುದು ಹೇಗೆ? ಹಾಗಿದ್ದರೆ ಭಾರತದಲ್ಲಿ ಲಭ್ಯವಿರುವ ಹಲವು ವಿಧದ ವಿವಿಧ ಸಾಲಗಳು ಯಾವುವು ಎಂಬುದನ್ನು ನೋಡೋಣ... Thu, 20 Apr 2017 15:13:06 +0530 ಭೀಮ್(BHIM) ಆಪ್ ಮೂಲಕ ಹಣ ವರ್ಗಾವಣೆ ಹೇಗೆ? https://kannada.goodreturns.in/classroom/2017/04/how-transfer-money-through-bhim-app-001536.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss https://kannada.goodreturns.in/classroom/2017/04/how-transfer-money-through-bhim-app-001536.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss ಭಾರತ್‌ ಇಂಟರ್ಫೇಸ್‌ ಫಾರ್‌ ಮನಿ(Bharat Interface For Money) ಇದರ ವಿಸ್ತೃತ ರೂಪ ಆಗಿದ್ದು, ರಾಷ್ಟ್ರೀಯ ಪಾವತಿ ನಿಗಮ 'ಭೀಮ್' ಆಪ್ ಅಭಿವೃದ್ಧಿ ಪಡಿಸಿದೆ. ಯುನಿಫೈಡ್ ಪೇಮೆಂಟ್ ಇಂಟರ್ಫೇಸ್(UPI) ಮತ್ತು ಅನ್‌ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಸರ್ವಿಸ್‌ ಡೇಟಾ(USSD) ವ್ಯವಸ್ಥೆಯಂತೆ ಪಾವತಿ ಮಾಡಬಹುದು. ಭೀಮ್ ಆಪ್ ಸ್ಮಾರ್ಟ್‌ಫೋನ್‌ ಮತ್ತು ಸಾಮಾನ್ಯ ಫೋನ್‌ಗಳ ಮೂಲಕ ಹಣ ಪಾವತಿ ಮಾಡುವ ಮತ್ತು ಸ್ವೀಕರಿಸುವ Wed, 19 Apr 2017 15:48:50 +0530 ಕಾಲ್ಗೇಟ್ ಷೇರು - ಮುನ್ನಡೆಸಿದೆ ಉಳಿತಾಯದ ತೇರು https://kannada.goodreturns.in/classroom/2017/04/colgate-share-steered-more-savings-001526.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss https://kannada.goodreturns.in/classroom/2017/04/colgate-share-steered-more-savings-001526.html?utm_source=/rss/kannada-money-classroom-fb.xml&utm_medium=184.50.228.85&utm_campaign=client-rss ಷೇರುಪೇಟೆಯಲ್ಲಿ ಹೂಡಿಕೆ ಮಾಡಿದಲ್ಲಿ ಯಾವ ಮಟ್ಟದ ಲಾಭವನ್ನು ಗಳಿಸಬಹುದು? ಹೂಡಿಕೆಗೆ ಆಯ್ಕೆ ಮಾಡಿಕೊಂಡ ಕಂಪನಿಯು ಉತ್ತಮ ಗುಣಮಟ್ಟದ, ಸಾಧನೆ ಆಧಾರಿತ, ಹೂಡಿಕೆದಾರ ಸ್ನೇಹಿಯಾಗಿದ್ದರೆ ಎಷ್ಟರ ಮಟ್ಟಿಗೆ ಲಾಭ ಗಳಿಸಿಕೊಡುತ್ತದೆ ಎನ್ನುವುದಕ್ಕೆ ಕಾಲ್ಗೇಟ್ ಪಾಲ್ಮೊಲೀವ್ ಲಿಮಿಟೆಡ್ ಉತ್ತಮ ಉದಾಹರಣೆಯಾಗಿದೆ. ಕಾಲ್ಗೇಟ್ ಪಾಲ್ಮೊಲಿವ್ ಕಂಪನಿಯು ಸೆಪ್ಟೆಂಬರ್ 2015 ರಲ್ಲಿ 1:1ರ ಅನುಪಾತದ ಬೋನಸ್ ಷೇರು ವಿತರಿಸಿದ ನಂತರ ಷೇರಿನ ಬೆಲೆಯು Mon, 17 Apr 2017 10:30:53 +0530