Share Market News in Kannada | Stock Market News in Kannada | Business News in Kannada - Goodreturns Kannada http://kannada.goodreturns.in/ Share Market News in Kannada - Goodreturns Kannada provides latest Stock Market News in Kannada, Share Market news & tips in Kannada, Stock Trading news, Sensex & Nifty news in Kannada from India and across the world.. Mon, 24 Jul 2017 15:30:01 +0530 Share Market News in Kannada | Stock Market News in Kannada | Business News in Kannada - Goodreturns Kannada http://kannada.goodreturns.in/ http://images.oneindia.com/images/rss/goodreturns-kannada-logo.png Share Market News in Kannada - Goodreturns Kannada provides latest Stock Market News in Kannada, Share Market news & tips in Kannada, Stock Trading news, Sensex & Nifty news in Kannada from India and across the world.. ಎಚ್‌ಡಿಎಫ್‌ಸಿ ನಿವ್ವಳ ಆದಾಯ 3,894 ಕೋಟಿ http://kannada.goodreturns.in/news/2017/07/24/hdfc-bank-q1-net-up-20-at-rs-3-894-crore-001850.html?utm_source=/rss/kannada-money-news-fb.xml&utm_medium=184.50.228.95&utm_campaign=client-rss http://kannada.goodreturns.in/news/2017/07/24/hdfc-bank-q1-net-up-20-at-rs-3-894-crore-001850.html?utm_source=/rss/kannada-money-news-fb.xml&utm_medium=184.50.228.95&utm_campaign=client-rss ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ರೂ. 3,894 ಕೋಟಿ ನಿವ್ವಳ ಲಾಭ ಗಳಿಸಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಏಪ್ರಿಲ್-ಜೂನ್ ಗೆ ಅಂತ್ಯವಾದ ಮೊದಲ ತ್ರೈಮಾಸಿಕದಲ್ಲಿ ಶೇ. 20ರಷ್ಟು ನಿವ್ವಳ ಲಾಭ ಗಳಿಸಿದ್ದು, ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ರೂ. 3,239 ಕೋಟಿ ಆದಾಯ ಗಳಿಸಿತ್ತು. ನಿವ್ವಳ ಬಡ್ಡಿ ಆದಾಯ ಶೇ. 20ರಷ್ಟು ಏರಿಕೆ ಕಂಡಿದ್ದು, ರೂ. Mon, 24 Jul 2017 15:25:35 +0530 ಆನ್ಲೈನ್ ಮೂಲಕ ಮ್ಯೂಚುವಲ್ ಫಂಡ್(SIP) ಪ್ರಾರಂಭಿಸುವುದು ಹೇಗೆ? http://kannada.goodreturns.in/news/2017/06/14/how-start-systematic-investment-plan-online-001709.html?utm_source=/rss/kannada-money-news-fb.xml&utm_medium=184.50.228.95&utm_campaign=client-rss http://kannada.goodreturns.in/news/2017/06/14/how-start-systematic-investment-plan-online-001709.html?utm_source=/rss/kannada-money-news-fb.xml&utm_medium=184.50.228.95&utm_campaign=client-rss ಇಕ್ವಿಟಿ ಮ್ಯೂಚುವಲ್ ಫಂಡ್ ಯೋಜನೆಯಲ್ಲಿ ಸಿಸ್ಟಮೆಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್(ಸಿಪ್) ಪ್ರಾರಂಭಿಸಲು ಯೋಚನೆ ಮಾಡುತ್ತೇವೆ. ಯಾವುದೋ ಕಚೇರಿಗೆ ತೆರಳಿ ಹೂಡಿಕೆ ನಿಯಮ, ಕಾಗದ ವ್ಯವಹಾರ ನಿರ್ವಹಿಸುವ ಬಗ್ಗೆ ತಲೆಕೆಡಿಸಿಕೊಂಡಿರುತ್ತೇವೆ. ಆದರೆ ಈಗ ಅದರ ಬಗ್ಗೆ ತೆಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಇದೀಗ ನಿಮ್ಮ ಮನೆ ಅಥವಾ ಆಫೀಸ್ ನಲ್ಲಿ ಕುಳಿತು ಆನ್ಲೈನ್ ಮೂಲಕ ಸಿಪ್ ಕಾರ್ಯಗಳನ್ನು ಸುಲಭಗೊಳಿಸಬಹುದು. ಮ್ಯೂಚುವಲ್ ಫಂಡ್ಸ್ ವಿಧಗಳು ಯಾವುವು? Wed, 14 Jun 2017 15:46:57 +0530 7 ಬೆಸ್ಟ್ ಎಸ್ಬಿಐ(SBI) ಮ್ಯೂಚುವಲ್ ಫಂಡ್ ಯೋಜನೆಗಳು http://kannada.goodreturns.in/news/2017/06/06/7-best-sbi-mutual-fund-schemes-invest-through-sip-001679.html?utm_source=/rss/kannada-money-news-fb.xml&utm_medium=184.50.228.95&utm_campaign=client-rss http://kannada.goodreturns.in/news/2017/06/06/7-best-sbi-mutual-fund-schemes-invest-through-sip-001679.html?utm_source=/rss/kannada-money-news-fb.xml&utm_medium=184.50.228.95&utm_campaign=client-rss ಕಳೆದ ಒಂದು ವರ್ಷದಲ್ಲಿ ಎಸ್ಬಿಐ(SBI) ಸಂಸ್ಥೆಯ ಕೆಲ ಮ್ಯೂಚುವಲ್ ಫಂಡ್ ಯೋಜನೆಗಳು(mutual funds schemes) ಶೇ. 38ರವರೆಗೆ ರಿಟರ್ನ್ಸ್ ಕೊಟ್ಟಿವೆ. ಇನ್ನೂ ಹೆಚ್ಚಿನವು ತೃಪ್ತಿಕರವಾದ ಆಧಾಯವನ್ನು ನೀಡಿದ್ದು, ಬ್ಯಾಂಕ್ ಠೇವಣಿಗಳನ್ನು ಮೀರಿಸಿವೆ. ಉತ್ತಮ ಆದಾಯ ಕೊಡುವ ಕಡಿಮೆ ಮೊತ್ತದ(ರೂ. 500, 1000) ಎಸ್ಬಿಐ(SBI) ಕೆಲ ಮ್ಯೂಚುವಲ್ ಫಂಡ್ ಯೋಜನೆಗಳಿವೆ. ಇಂತಹ ಸ್ಕೀಮ್ ಗಳಲ್ಲಿ ಹೂಡಿಕೆ ಮಾಡಿದರೆ ನೀವು Tue, 06 Jun 2017 14:36:23 +0530 ಮ್ಯೂಚುವಲ್ ಫಂಡ್ಸ್ ವಿಧಗಳು ಯಾವುವು? http://kannada.goodreturns.in/news/2017/06/02/what-are-the-types-mutual-funds-001669.html?utm_source=/rss/kannada-money-news-fb.xml&utm_medium=184.50.228.95&utm_campaign=client-rss http://kannada.goodreturns.in/news/2017/06/02/what-are-the-types-mutual-funds-001669.html?utm_source=/rss/kannada-money-news-fb.xml&utm_medium=184.50.228.95&utm_campaign=client-rss ಹೂಡಿಕೆದಾರರ ಗುರಿ ಮತ್ತು ಹೂಡಿಕೆ ಸಾಮರ್ಥ್ಯಕ್ಕೆ ಅನುಗುಣವಾಗಿ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಲು ಆಯ್ಕೆಗಳಿರುತ್ತವೆ. ಇಕ್ವಿಟಿ, ಬಂಗಾರ, ಡೆಬ್ಟ್ ಹೀಗೆ ಬೇರೆ ಬೇರೆ ವಿಧಾನಗಳಲ್ಲಿ ಹಣ ಹೂಡಬಹುದು. ನಿಮ್ಮ ಹೂಡಿಕೆಗಳನ್ನು ವೈವಿಧ್ಯಗೊಳಿಸಲು ಮತ್ತು ಬಂಡವಾಳದ ಅಪಾಯವನ್ನು ಕಡಿಮೆಗೊಳಿಸಲು ಸಹಕರಿಸುತ್ತದೆ. ಇಲ್ಲಿ ವಿಭಿನ್ನ ವಿಧದ ಮ್ಯೂಚುವಲ್ ಫಂಡ್ ಗಳ ವಿವತ ನೀಡಲಾಗಿದೆ. Fri, 02 Jun 2017 16:42:05 +0530 ಮ್ಯೂಚುವಲ್ ಫಂಡ್ ಹೂಡಿಕೆ ಮಾಡುವ ಮುನ್ನ ಇಲ್ಲೊಮ್ಮೆ ನೋಡಿ... http://kannada.goodreturns.in/news/2017/06/01/7-things-you-must-read-a-mutual-fund-offer-document-india-001666.html?utm_source=/rss/kannada-money-news-fb.xml&utm_medium=184.50.228.95&utm_campaign=client-rss http://kannada.goodreturns.in/news/2017/06/01/7-things-you-must-read-a-mutual-fund-offer-document-india-001666.html?utm_source=/rss/kannada-money-news-fb.xml&utm_medium=184.50.228.95&utm_campaign=client-rss ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಸ್ವಯಂ ಸಾಮರ್ಥ್ಯದ ಮೇಲೆ ರಿಸ್ಕ್ ತೆಗೆದುಕೊಳ್ಳಲು ಸಿದ್ದರಿರಬೇಕಾಗುತ್ತದೆ. ಮ್ಯೂಚುವಲ್ ಫಂಡ್ ಬೇರೆ ಬೇರೆ ಅವಧಿಗೆ ಲಭ್ಯವಿರುತ್ತದೆ. ಹೀಗಾಗಿ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವ ಮುನ್ನ ಈ ಅಂಶಗಳನ್ನು ಗಮನಿಸಬೇಕು. ಮ್ಯೂಚುವಲ್ ಫಂಡ್ ಎಂದರೇನು? ಅದರ ಪ್ರಕಾರಗಳ್ಯಾವವು? Thu, 01 Jun 2017 16:51:54 +0530 ಮೋದಿ ಸರ್ಕಾರ್ ಎಫೆಕ್ಟ್! ಷೇರುಪೇಟೆ ಅಂದು-ಇಂದು, ಏನೇನಾಗಿದೆ..? http://kannada.goodreturns.in/news/2017/05/27/modi-sarkar-effect-the-stock-market-today-three-years-ago-001650.html?utm_source=/rss/kannada-money-news-fb.xml&utm_medium=184.50.228.95&utm_campaign=client-rss http://kannada.goodreturns.in/news/2017/05/27/modi-sarkar-effect-the-stock-market-today-three-years-ago-001650.html?utm_source=/rss/kannada-money-news-fb.xml&utm_medium=184.50.228.95&utm_campaign=client-rss ಕೇಂದ್ರದಲ್ಲಿ ಬಿಜೆಪಿ ಸರ್ಕಾರವು ಪ್ರಸಕ್ತ ಅವಧಿಯಲ್ಲಿ ಮೂರು ವರ್ಷ ಪೂರ್ಣಗೊಳಿಸಿದೆ. ಈ ಅಂಶವು ಮಾರ್ಕೆಟ್ ನಲ್ಲಿ ಆಪರೇಟರ್ ಗಳಲ್ಲಿ ಮತ್ತು ಡೊಮೆಸ್ಟಿಕ್ ಇನ್ಸ್ಟಿಟ್ಯೂಶನ್ ಗಳಲ್ಲಿ ಎಲ್ಲಿಲ್ಲದ ಉತ್ಸಾಹವನ್ನು ತುಂಬಿದೆ. ಈ ಉತ್ಸಾಹ ಎಷ್ಟರ ಮಟ್ಟಿಗಿದೆ ಎಂದರೆ ವಾರದ ಆರಂಭದ ದಿನಗಳಲ್ಲಿ ಪಾಕ್ ಗಡಿಯಲ್ಲಿದ್ದ ಸಂಘರ್ಷಣಾ ವಾತಾವರಣದ ಕರಾಳ ಛಾಯೆಯು ಮಾಯವಾಗಿತ್ತು. ಇದು ಪೇಟೆ ತನ್ನ ಚಲನೆಯ ದಿಶೆಯನ್ನು Sat, 27 May 2017 15:39:12 +0530 ಈ ವರ್ಷ ಬ್ಯಾಂಕಿಂಗ್ - ಮುಂದೆ ಫಾರ್ಮ ಕಿಂಗ್? http://kannada.goodreturns.in/news/2017/05/24/will-pharma-sector-companies-rule-next-year-001637.html?utm_source=/rss/kannada-money-news-fb.xml&utm_medium=184.50.228.95&utm_campaign=client-rss http://kannada.goodreturns.in/news/2017/05/24/will-pharma-sector-companies-rule-next-year-001637.html?utm_source=/rss/kannada-money-news-fb.xml&utm_medium=184.50.228.95&utm_campaign=client-rss ಷೇರುಪೇಟೆಯಲ್ಲಿ ಹೆಚ್ಚಿನ ಕಂಪನಿಗಳು ವಿಶೇಷವಾಗಿ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಕುದುರೆ ಏರಿ ದಾಖಲೆಗಳನ್ನು ನಿರ್ಮಿಸಿದ ದಿನಗಳ ನಂತರ ಸೋಮವಾರ ಮತ್ತು ಮಂಗಳವಾರ ಕಾಂಗರೂ ಓಟದಲ್ಲಿ ಕಳಚಿ ಬಿದ್ದವು. ಈ ಕುಸಿತವು ಎಷ್ಟರಮಟ್ಟಿಗೆ ತೀವ್ರವಾಗಿತ್ತೆಂದರೆ ಬಿಎಸ್ಇ ಸ್ಮಾಲ್ ಕ್ಯಾಪ್ ವಿಭಾಗದ ಕಂಪನಿ ಇಂಡೋ ಕೌಂಟ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿ ಷೇರಿನ ಬೆಲೆ ಮಂಗಳವಾರದಂದು ದಿನದ Wed, 24 May 2017 12:59:20 +0530 ಸ್ಟಾಟಿಸ್ಟಿಕ್ಸ್ ನಂಬಿ ಮೋಸ ಹೋಗ್ಬೇಡಿ, ಪೇಟೆ ನೀಡುವ ಅವಕಾಶ ಮಿಸ್ ಮಾಡ್ಕೊಬೇಡಿ... http://kannada.goodreturns.in/news/2017/05/22/don-t-believe-statistics-dont-miss-the-opportunities-001631.html?utm_source=/rss/kannada-money-news-fb.xml&utm_medium=184.50.228.95&utm_campaign=client-rss http://kannada.goodreturns.in/news/2017/05/22/don-t-believe-statistics-dont-miss-the-opportunities-001631.html?utm_source=/rss/kannada-money-news-fb.xml&utm_medium=184.50.228.95&utm_campaign=client-rss ಷೇರಿನ ಬೆಲೆಗಳು ವಾರ್ಷಿಕ ಗರಿಷ್ಟ, ಕನಿಷ್ಠ, ದಾಖಲೆಯ ಏರಿಕೆ, ಕಂಪನಿಗಳ ಸಾಧನೆಯ ಅಂಶಗಳು, ಲಾಭ ಮತ್ತು ಲಾಭಾಂಶ ಪ್ರಮಾಣ, ಸೆನ್ಸೆಕ್ಸ್ ದಾಖಲೆ, ಎಫ್ ಅಂಡ್ ಓ ಪೇಟೆಯ ಪರಿಸ್ಥಿತಿ ಮುಂತಾದವುಗಳನ್ನು ಬಣ್ಣಿಸಲು ಇರುವುದು ಒಂದು ಮುಖ್ಯ ವಿಧ ಎಂದರೆ ಅಂಕಿ ಅಂಶಗಳ ಅದಾರ, ಇದು ಸ್ಟಾಟಿಸ್ಟಿಕ್ಸ್ ಎಂದು ವರ್ಣಿಸುವರು. ಈ ಸ್ಟಾಟಿಸ್ಟಿಕ್ಸ್ ಆಧರಿಸಿ, ಕಣ್ಮುಚ್ಚಿ ನಿರ್ಧರಿಸುವಂತಿಲ್ಲ. ಸುಮಾರು Mon, 22 May 2017 14:44:59 +0530 ಷೇರುಪೇಟೆ - ಪರಿಸ್ಥಿತಿ ಅವಲಂಭಿಸಿ ಚಟುವಟಿಕೆಯ ರೀತಿ ಬದಲಿಸಿ... http://kannada.goodreturns.in/news/2017/05/18/stock-market-depending-on-the-situation-change-the-way-a-001621.html?utm_source=/rss/kannada-money-news-fb.xml&utm_medium=184.50.228.95&utm_campaign=client-rss http://kannada.goodreturns.in/news/2017/05/18/stock-market-depending-on-the-situation-change-the-way-a-001621.html?utm_source=/rss/kannada-money-news-fb.xml&utm_medium=184.50.228.95&utm_campaign=client-rss ಷೇರುಪೇಟೆಯ ಎಲ್ಲಾ ಇಂಡೆಕ್ಸ್ ಗಳು ಅಂದರೆ ಸೆನ್ಸೆಕ್ಸ್, ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್, ಎಫ್ಎಂಸಿಜಿ, ಬ್ಯಾಂಕೆಕ್ಸ್, ಮ್ಯಾನುಫ್ಯಾಕ್ಚರಿಂಗ್, ಆಟೋ, ಇಂಡಸ್ಟ್ರಿಯಲ್ಸ್, ರಿಯಾಲ್ಟಿ, ಇಂಡೆಕ್ಸ್ ಗಳು ನಿನ್ನೆ(ಗುರುವಾರ) ಸರ್ವಕಾಲೀನ ಗರಿಷ್ಟಕ್ಕೆ ಜಿಗಿತ ಕಂಡು ದಾಖಲೆ ನಿರ್ಮಿಸಿದೆ. ಉಳಿದಂತೆ ಇತರೆ ಉಪ ಇಂಡೆಕ್ಸ್ ಗಳಾದ ಪಿ ಎಸ್ ಯು, ಇನ್ಫ್ರಾ ಸ್ಟ್ರಕ್ಚರ್, ಕನ್ಸೂಮರ್ ಡ್ಯುರಬಲ್ಸ್, ಕ್ಯಾಪಿಟಲ್ ಗೂಡ್ಸ್, ಫೈನಾನ್ಸ್, ಆಯಿಲ್ Thu, 18 May 2017 12:44:38 +0530 ಅಯ್ಯೋ ಪಾಪ ಎನಿಸಿದ ಕಾರ್ಪೊರೇಟ್ ಗೌರ್ನನ್ಸ್ ಲೋಪ! http://kannada.goodreturns.in/news/2017/05/15/corporate-governance-disappointment-omission-001609.html?utm_source=/rss/kannada-money-news-fb.xml&utm_medium=184.50.228.95&utm_campaign=client-rss http://kannada.goodreturns.in/news/2017/05/15/corporate-governance-disappointment-omission-001609.html?utm_source=/rss/kannada-money-news-fb.xml&utm_medium=184.50.228.95&utm_campaign=client-rss ಕಾರ್ಪೊರೇಟ್ ಗೌರ್ನನ್ಸ್ ಎಂದರೆ ಕಂಪೆನಿಗಳಲ್ಲಿ ನೈತಿಕ ಮಟ್ಟ ಹೆಚ್ಚಿಸಿ ನಂಬಿಕೆಗೆ ಅರ್ಹವಾದುದು ಎಂಬ ಪಟ್ಟ ಕಟ್ಟುವತ್ತ ಇಟ್ಟ ದಿಟ್ಟ ಹೆಜ್ಜೆಯಾಗಿದೆ. ಈ ಕಾರಣ ಕಂಪನಿಗಳು ಮತ್ತು ಅವುಗಳ ಆಡಳಿತ ಮಂಡಳಿಗಳು ಅಸಹಜ ನಿರ್ಧಾರಗಳನ್ನು, ಕ್ರಮಗಳನ್ನು ತೆಗೆದುಕೊಳ್ಳುವಂತಿಲ್ಲ. ಒಂದು ವೇಳೆ ಕಂಪನಿಯ ಕಾರ್ಪೊರೇಟ್ ಗೌರ್ನನ್ಸ್ ಬಗ್ಗೆ ಪೇಟೆಗೆ ಅನುಮಾನ ಬಂದರೆ ಅಂತಹ ಷೇರಿನ ಬೆಲೆಯನ್ನು ಹೇಗೆ ಯಾವ ಮಟ್ಟದಲ್ಲಿ Mon, 15 May 2017 13:16:11 +0530 ಹೂಡಿಕೆದಾರರು ಕಾರ್ಯಶೈಲಿಯನ್ನು ಪರಿವರ್ತಿಸಿಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ http://kannada.goodreturns.in/news/2017/05/11/thinking-the-operators-is-important-the-rest-is-the-constan-001599.html?utm_source=/rss/kannada-money-news-fb.xml&utm_medium=184.50.228.95&utm_campaign=client-rss http://kannada.goodreturns.in/news/2017/05/11/thinking-the-operators-is-important-the-rest-is-the-constan-001599.html?utm_source=/rss/kannada-money-news-fb.xml&utm_medium=184.50.228.95&utm_campaign=client-rss ಸಾಮಾನ್ಯವಾಗಿ ಷೇರುಪೇಟೆಯಲ್ಲಿ ಹೂಡಿಕೆ ಮಾಡುವವರಾಗಲಿ ಅಥವಾ ವ್ಯವಹಾರ ಮಾಡುವವರಾಗಲಿ ಪೇಟೆಯ ವಾತಾವರಣ, ಕಂಪನಿಗಳ ಸಾಧನೆ, ಕಾರ್ಪೊರೇಟ್ ಫಲಗಳು ಪ್ರಕಟವಾದ ಮೇಲೆ ಹೂಡಿಕೆಯ ಬಗ್ಗೆ ನಿರ್ಧರಿಸುತ್ತಾರೆ. ಇದು ಹಿಂದಿನಿಂದಲೂ ನಡೆದು ಬಂದ ರೀತಿಯಾಗಿದ್ದು, ಚಟುವಟಿಕೆದಾರರ ಈ ಗುಣವನ್ನೇ ವಹಿವಾಟುದಾರರು ಬಂಡವಾಳವಾಗಿಸಿಕೊಂಡು ಲಾಭ ಮಾಡಿಕೊಳ್ಳುತ್ತಿರುವುದು ಈಗ ಸಾಮಾನ್ಯವಾಗಿದೆ. ಹೂಡಿಕೆದಾರರು ತಮ್ಮ ಕಾರ್ಯ ಶೈಲಿಯನ್ನು ಪರಿವರ್ತಿಸಿಕೊಳ್ಳದಿದ್ದರೆ ಅಪಾಯ ಹೆಚ್ಚು. ತೀರಾ ಇತ್ತೀಚಿನ Thu, 11 May 2017 14:09:40 +0530 ಸೆನ್ಸೆಕ್ಸ್ ಆಧಾರಿತಕ್ಕಿಂತ ಕಂಪನಿ ಆಧಾರಿತ ಚಟುವಟಿಕೆ ಲಾಭದಾಯಕ http://kannada.goodreturns.in/news/2017/04/17/the-company-based-activity-is-more-profitable-than-sensex-001529.html?utm_source=/rss/kannada-money-news-fb.xml&utm_medium=184.50.228.95&utm_campaign=client-rss http://kannada.goodreturns.in/news/2017/04/17/the-company-based-activity-is-more-profitable-than-sensex-001529.html?utm_source=/rss/kannada-money-news-fb.xml&utm_medium=184.50.228.95&utm_campaign=client-rss ಉಷ್ಣತೆಯನ್ನಳೆಯಲು ಥರ್ಮೋಮೀಟರ್, ಹಾಲಿನ ಸಾಂದ್ರತೆಯನ್ನಳೆಯಲು ಲ್ಯಾಕ್ಟೋಮೀಟರ್, ಹಾಗೆಯೇ ದೇಶದ ಷೇರುಪೇಟೆಯ ಮಟ್ಟವನ್ನಳೆಯಲು ಸೆನ್ಸೆಕ್ಸ್. ಅಂತರರಾಷ್ಟ್ರೀಯ ಮಟ್ಟದಲ್ಲಿ ಸೆನ್ಸೆಕ್ಸ್ ನಮ್ಮ ಆರ್ಥಿಕ ಮಟ್ಟದ ಹೆಗ್ಗುರುತಾಗಿದೆ. ಸೆನ್ಸೆಕ್ಸ್ 1986ರ ಜನವರಿಯಲ್ಲಿ ಆರಂಭಿಸಲಾಗಿದ್ದು, ಇದರಲ್ಲಿ ಆರ್ಥಿಕವಾಗಿ ಸುಭದ್ರವಾದ, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ 30 ಕಂಪನಿಗಳನ್ನು ಸೇರಿಸಲಾಗಿದೆ. Mon, 17 Apr 2017 16:17:49 +0530 ಕಾಲ್ಗೇಟ್ ಷೇರು - ಮುನ್ನಡೆಸಿದೆ ಉಳಿತಾಯದ ತೇರು http://kannada.goodreturns.in/news/2017/04/15/colgate-share-steered-more-savings-001525.html?utm_source=/rss/kannada-money-news-fb.xml&utm_medium=184.50.228.95&utm_campaign=client-rss http://kannada.goodreturns.in/news/2017/04/15/colgate-share-steered-more-savings-001525.html?utm_source=/rss/kannada-money-news-fb.xml&utm_medium=184.50.228.95&utm_campaign=client-rss ಷೇರುಪೇಟೆಯಲ್ಲಿ ಹೂಡಿಕೆ ಮಾಡಿದಲ್ಲಿ ಯಾವ ಮಟ್ಟದ ಲಾಭವನ್ನು ಗಳಿಸಬಹುದು? ಹೂಡಿಕೆಗೆ ಆಯ್ಕೆ ಮಾಡಿಕೊಂಡ ಕಂಪನಿಯು ಉತ್ತಮ ಗುಣಮಟ್ಟದ, ಸಾಧನೆ ಆಧಾರಿತ, ಹೂಡಿಕೆದಾರ ಸ್ನೇಹಿಯಾಗಿದ್ದರೆ ಎಷ್ಟರ ಮಟ್ಟಿಗೆ ಲಾಭ ಗಳಿಸಿಕೊಡುತ್ತದೆ ಎನ್ನುವುದಕ್ಕೆ ಕಾಲ್ಗೇಟ್ ಪಾಲ್ಮೊಲೀವ್ ಲಿಮಿಟೆಡ್ ಉತ್ತಮ ಉದಾಹರಣೆಯಾಗಿದೆ. ಕಾಲ್ಗೇಟ್ ಪಾಲ್ಮೊಲಿವ್ ಕಂಪನಿಯು ಸೆಪ್ಟೆಂಬರ್ 2015 ರಲ್ಲಿ 1:1ರ ಅನುಪಾತದ ಬೋನಸ್ ಷೇರು ವಿತರಿಸಿದ ನಂತರ ಷೇರಿನ ಬೆಲೆಯು Sat, 15 Apr 2017 16:27:58 +0530 ಪ್ರಚಾರ ವಿಶ್ಲೇಷಣೆಗಳಿಂದ ದೂರ- ಕಾರ್ಪೊರೇಟ್ ಫಲಗಳ ರುಚಿ ಅಮೋಘ http://kannada.goodreturns.in/news/2017/04/14/the-campaign-analyzes-impacts-corporate-results-001521.html?utm_source=/rss/kannada-money-news-fb.xml&utm_medium=184.50.228.95&utm_campaign=client-rss http://kannada.goodreturns.in/news/2017/04/14/the-campaign-analyzes-impacts-corporate-results-001521.html?utm_source=/rss/kannada-money-news-fb.xml&utm_medium=184.50.228.95&utm_campaign=client-rss ಷೇರುಪೇಟೆಯಲ್ಲಿ ಹೂಡಿಕೆ ಮಾಡಿದಲ್ಲಿ ಅದರಿಂದ ಬರುವ ಲಾಭವೇನು ಎಂಬುದು ಪೇಟೆ ಹೊಸದಾಗಿ ಪ್ರವೇಶಿಸುವವರಿಗೆ ಯಕ್ಷ ಪ್ರಶ್ನೆಯಾಗಿರುತ್ತದೆ. ಷೇರುಪೇಟೆ ಒಂದು ವಿಸ್ಮಯ ಲೋಕ ಇದರ ಒಳ ಹೊಕ್ಕ ನಂತರ ಇದು ತನ್ಮಯಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಷೇರುಪೇಟೆಯಲ್ಲಿ ಹೂಡಿಕೆ ಮಾಡುವುದರಿಂದ ವಿವಿಧ ರೀತಿಯ ಲಾಭಗಳು ಲಭ್ಯವಾಗುತ್ತವೆ. Fri, 14 Apr 2017 17:03:38 +0530 ಸುರಕ್ಷತೆಗಾಗಿ ಸಣ್ಣ ಹೂಡಿಕೆದಾರರು ಅಳವಡಿಸಿಕೊಳ್ಳಬೇಕಾದ ಪ್ರಮುಖ ಸಂಗತಿಗಳು http://kannada.goodreturns.in/news/2017/04/11/how-invest-safely-invest-retailers-view-001509.html?utm_source=/rss/kannada-money-news-fb.xml&utm_medium=184.50.228.95&utm_campaign=client-rss http://kannada.goodreturns.in/news/2017/04/11/how-invest-safely-invest-retailers-view-001509.html?utm_source=/rss/kannada-money-news-fb.xml&utm_medium=184.50.228.95&utm_campaign=client-rss ಷೇರುಪೇಟೆಯ ಚಲನೆಯು ಪೂರ್ವ ನಿರ್ಧಾರಿತ ಮಟ್ಟದಲ್ಲಿರದೆ ತನ್ನದೇ ಅದ ದಾರಿಯನ್ನು ಕಂಡುಕೊಳ್ಳುತ್ತಿದೆ. ಕ್ಷಣದಲ್ಲಿ ಏರಿಕೆ ಕಂಡು ಇನ್ನು ಏರಿಕೆ ಕಾಣಬಹುದೆಂಬ ಭಾವನೆ ಮೂಡಿಸಿ ದಿಶೆ ಬದಲಾಯಿಸುವ ಗುಣ ಇತ್ತೀಚಿಗೆ ಹೆಚ್ಚಾಗಿದೆ. ಹೆಚ್ಚಿನ ಹೂಡಿಕೆದಾರರು ತಾವು ಗಳಿಸಿದ ಲಾಭದ ಪ್ರಮಾಣವನ್ನು ಪರಿಗಣಿಸದೆ ಕೇವಲ ಇನ್ನು ಹೆಚ್ಚು ಲಾಭ ಗಳಿಸಿಕೊಡಬಹುದೆಂಬ ಕಲ್ಪನೆಗಳಿಂದ ಕೈಗೆಟುಕುವ ಲಾಭವನ್ನು ಚೆಲ್ಲಿ ನಿರಾಶೆಗೊಂಡಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. Tue, 11 Apr 2017 12:46:42 +0530 ಮುಂಬೈ ಷೇರುಪೇಟೆಯಲ್ಲಿ ಗೂಳಿ ಅಬ್ಬರ http://kannada.goodreturns.in/news/2017/04/03/sensex-ends-290-points-higher-001485.html?utm_source=/rss/kannada-money-news-fb.xml&utm_medium=184.50.228.95&utm_campaign=client-rss http://kannada.goodreturns.in/news/2017/04/03/sensex-ends-290-points-higher-001485.html?utm_source=/rss/kannada-money-news-fb.xml&utm_medium=184.50.228.95&utm_campaign=client-rss ದೇಶಿಯ ಷೇರುಪೇಟೆಯಲ್ಲಿ ಗೂಳಿ ಅಬ್ಬರ ಇಂದು ಜೋರಾಗಿದ್ದು, ಎನ್ಎಸ್ಇ ಸೂಚ್ಯಂಕ ಸಕರಾತ್ಮಕವಾಗಿ ದಾಖಲೆಯ ಪ್ರಮಾಣದಲ್ಲಿ ಕೊನೆಗೊಂಡಿದೆ. ಎನ್ಎಸ್ಇ ಸೂಚ್ಯಂಕ 64.1 ಅಂಕ ಚೇತರಿಕೆ ಕಂಡು 9237.85 ಅಂಶ ಲಾಭದೊಂದಿಗೆ ದಿನದ ವಹಿವಾಟನ್ನು ಮುಗಿಸಿದೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ(ಬಿಎಸ್ಇ) ಭಾರೀ ಗಳಿಕೆಯನ್ನು ಕಂಡಿದ್ದು, 29,910.22 ಅಂಶಗಳೊಂದಿಗೆ 289.72 ಅಂಕಗಳಲ್ಲಿ ಸಕರಾತ್ಮಕ ಅಂತ್ಯ ಕಂಡಿದೆ. ಬಿಎಸ್ಇ Mon, 03 Apr 2017 16:50:05 +0530 ಸೆನ್ಸೆಕ್ಸ್ 318 ಅಂಕ ಕುಸಿತ http://kannada.goodreturns.in/news/2017/03/22/sensex-tanks-318-points-as-global-equities-fall-on-trump-pol-001459.html?utm_source=/rss/kannada-money-news-fb.xml&utm_medium=184.50.228.95&utm_campaign=client-rss http://kannada.goodreturns.in/news/2017/03/22/sensex-tanks-318-points-as-global-equities-fall-on-trump-pol-001459.html?utm_source=/rss/kannada-money-news-fb.xml&utm_medium=184.50.228.95&utm_campaign=client-rss ಡೊನಾಲ್ಡ್ ಟ್ರಂಪ್ ಆರ್ಥಿಕ ನೀತಿ, ಬ್ಯಾಂಕಿಂಗ್ ಮತ್ತು ಆಟೋಮೊಬೈಲ್ ಕ್ಷೇತ್ರ ಮಾರುಕಟ್ಟೆ ಮೇಲೆ ಭಾರೀ ಪರಿಣಾಮ ಬೀರಿದ ಕಾರಣ ದೇಶಿಯ ಷೇರುಪೇಟೆ ಕುಸಿತ ಕಂಡಿದೆ. ಬಿಎಸ್ಇ ಸೂಚ್ಯಂಕ 29,167.68 ಅಂಶಗಳೊಂದಿಗೆ 318 ಅಂಕ ಕುಸಿತ ಕಂಡಿದ್ದು, ನಿಪ್ಟಿ ಸೂಚ್ಯಂಕ 9030 ಅಂಶಗಳೊಂದಿಗೆ 91 ಅಂಕ ನಷ್ಟ ಅನುಭವಿಸಿದೆ. ಬಿಎಸ್ಇ ವಲಯದ ಸೂಚ್ಯಂಕಗಳಾದ ಗ್ರಾಹಕ ಬೆಲೆಬಾಳುವ Wed, 22 Mar 2017 16:27:54 +0530 ಷೇರುಪೇಟೆಯಲ್ಲಿ ಗೂಳಿ ಓಟ, ಸೆನ್ಸೆಕ್ಸ್ 216 ಅಂಕ ಏರಿಕೆ http://kannada.goodreturns.in/news/2017/03/06/sensex-closes-216-points-higher-nifty-at-8963-001422.html?utm_source=/rss/kannada-money-news-fb.xml&utm_medium=184.50.228.95&utm_campaign=client-rss http://kannada.goodreturns.in/news/2017/03/06/sensex-closes-216-points-higher-nifty-at-8963-001422.html?utm_source=/rss/kannada-money-news-fb.xml&utm_medium=184.50.228.95&utm_campaign=client-rss ಎನ್ಎಸ್ಇ ಸೂಚ್ಯಂಕ ಕಳೆದ ಎರಡು ವರ್ಷಗಳಲ್ಲಿಯೇ ಅತಿಹೆಚ್ಚು ಅಂಕಗಳೊಂದಿಗೆ ಕೊನೆಗೊಂಡಿದೆ. ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬರಲಿದೆ ಎಂಬ ಭರವಸೆ ಷೇರುಪೇಟೆ ಮೇಲೆ ಭಾರೀ ಪರಿಣಾಮ ಬಿರಿದೆ. ಎನ್ಎಸ್ಇ ಸೂಚ್ಯಂಕ 65.90 ಅಂಕಗಳಲ್ಲಿ ದಿನದ ವಹಿವಾಟನ್ನು ಮುಗಿಸಿದ್ದು, ಕಳೆದ 2015ರ ನಂತರದಲ್ಲಿ ಅತಿಹೆಚ್ಚು ಅಂಕಗಳಲ್ಲಿ ಅಂತ್ಯಗೊಂಡಿದೆ. ಬಿಎಸ್ಇ ಸೂಚ್ಯಂಕ 215.74 Mon, 06 Mar 2017 16:56:20 +0530 ಷೇರುಪೇಟೆ ಚೇತರಿಕೆ, 145.71 ಅಂಕ ಏರಿಕೆ http://kannada.goodreturns.in/news/2017/02/16/sensex-up-146-points-001368.html?utm_source=/rss/kannada-money-news-fb.xml&utm_medium=184.50.228.95&utm_campaign=client-rss http://kannada.goodreturns.in/news/2017/02/16/sensex-up-146-points-001368.html?utm_source=/rss/kannada-money-news-fb.xml&utm_medium=184.50.228.95&utm_campaign=client-rss ದೇಶದ ಷೇರುಪೇಟೆ ಚೇತರಿಕೆ ಕಂಡಿದ್ದು, ಐಟಿ, ಆರೋಗ್ಯ, ರಿಯಾಲ್ಟಿ, ಮತ್ತು ಮೆಟಲ್ ಸ್ಟಾಕ್ ಗಳ ಭಾರೀ ಖರೀದಿಯಿಂದ ಷೇರುಪೇಟೆ ವಹಿವಾಟು ಉತ್ತಮ ಲಾಭ ಗಳಿಸಿದೆ. ನಿನ್ನೆಯ ದಿನ ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ 183.75 ಅಂಕ ನಷ್ಟ ಹಾಗೂ ಎನ್ಎಸ್ಇ ನಿಪ್ಟಿ ಸೂಚ್ಯಂಕ 67.60 ಅಂಕ ಕುಸಿತ ಕಂಡಿತ್ತು. ಇಂದು ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ 145.71 Thu, 16 Feb 2017 17:33:52 +0530 ಸೆನ್ಸೆಕ್ಸ್ ಭಾರೀ ಕುಸಿತ, 184 ಅಂಕ ನಷ್ಟ http://kannada.goodreturns.in/news/2017/02/15/sensex-sinks-184-pts-nifty-ends-at-8725-001364.html?utm_source=/rss/kannada-money-news-fb.xml&utm_medium=184.50.228.95&utm_campaign=client-rss http://kannada.goodreturns.in/news/2017/02/15/sensex-sinks-184-pts-nifty-ends-at-8725-001364.html?utm_source=/rss/kannada-money-news-fb.xml&utm_medium=184.50.228.95&utm_campaign=client-rss ದೇಶದ ಷೇರುಮಾರುಕಟ್ಟೆ ನಷ್ಟ ಅನುಭವಿಸಿದರೆ, ಅಂತರಾಷ್ಟ್ರೀಯ ಷೇರುಪೇಟೆ ಲಾಭ ಗಳಿಸಿದೆ. ಆರೋಗ್ಯ, ರಿಯಾಲ್ಟಿ, ಆಟೋ ಮತ್ತು ಗ್ರಾಹಕ ಬೆಲೆಬಾಳುವ ಷೇರುಗಳು ಭಾರೀ ಮಾರಾಟದ ಕಾರಣದಿಂದ ಷೇರುಪೇಟೆ ವಹಿವಾಟು ನಷ್ಟ ಅನುಭವಿಸಿದೆ. ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ 28155.56 ಅಂಶಗಳೊಂದಿಗೆ 183.75 ಅಂಕ ನಷ್ಟ ಅನುಭವಿಸಿದೆ. ಎನ್ಎಸ್ಇ ನಿಪ್ಟಿ ಸೂಚ್ಯಂಕ 67.60 ಅಂಕ ಕುಸಿತ ಕಂಡಿದೆ. ವಿಶ್ಲೇಷಕರ ಅಂದಾಜು ಗಳಿಕೆ Wed, 15 Feb 2017 16:07:51 +0530 ಮ್ಯೂಚುವಲ್ ಫಂಡ್ ಗಳಲ್ಲಿ ಭಾರೀ ಹೂಡಿಕೆ http://kannada.goodreturns.in/news/2017/02/10/increase-investment-mutual-funds-001347.html?utm_source=/rss/kannada-money-news-fb.xml&utm_medium=184.50.228.95&utm_campaign=client-rss http://kannada.goodreturns.in/news/2017/02/10/increase-investment-mutual-funds-001347.html?utm_source=/rss/kannada-money-news-fb.xml&utm_medium=184.50.228.95&utm_campaign=client-rss ಜನವರಿ ತಿಂಗಳಿನಲ್ಲಿ ಹೂಡಿಕೆದಾರರು ವಿವಿಧ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ರೂ. 54 ಸಾವಿರ ಕೋಟಿಗಳಷ್ಟು ಬಂಡವಾಳ ಹೂಡಿಕೆ ಮಾಡಿದ್ದಾರೆ. ಹಣಕಾಸು ವರ್ಷದ (2016-17) ಒಂಬತ್ತು ತಿಂಗಳಿನಲ್ಲಿ ಒಟ್ಟು ಮ್ಯೂಚುವಲ್‌ ಫಂಡ್ ಹೂಡಿಕೆ ಮೊತ್ತ ರೂ. 3.67 ಲಕ್ಷ ಕೋಟಿಗಳಿಗೆ ತಲುಪಿದೆ. ಕಳೆದ 2015-16ರ ಸಾಲಿನಲ್ಲಿ ರೂ.1.84 ಲಕ್ಷ ಕೋಟಿಗಳಷ್ಟು ಮಾತ್ರ ಹೂಡಿಕೆಯಾಗಿತ್ತು. ಆನ್‌ಲೈನ್ ಮೂಲಕ ಮ್ಯೂಚುವಲ್ ಫಂಡ್ ಖಾತೆ Fri, 10 Feb 2017 13:18:15 +0530 ಷೇರುಪೇಟೆಯಲ್ಲಿ ಗೂಳಿ ಓಟ, 332 ಅಂಕ ಏರಿಕೆ http://kannada.goodreturns.in/news/2017/01/25/sensex-nifty-end-at-near-3-month-high-001293.html?utm_source=/rss/kannada-money-news-fb.xml&utm_medium=184.50.228.95&utm_campaign=client-rss http://kannada.goodreturns.in/news/2017/01/25/sensex-nifty-end-at-near-3-month-high-001293.html?utm_source=/rss/kannada-money-news-fb.xml&utm_medium=184.50.228.95&utm_campaign=client-rss ಕೇಂದ್ರ ಬಜೆಟ್ ಮಂಡನೆ ಹತ್ತಿರವಾಗುತ್ತಿರುವಂತೆ ದೇಶಿಯ ಷೇರುಮಾರುಕಟ್ಟೆಯಲ್ಲಿ ಗೂಳಿಯ ಓಟ ಏರುಮುಖವಾಗಿ ಸಾಗಿದೆ. ಇಂದು ಚೇತರಿಕೆ ಕಂಡಿರುವ ಮಾರುಕಟ್ಟೆ 332.56 ಅಂಕಗಳೊಂದಿಗೆ ದಿನ ವಹಿವಾಟನ್ನು ಮುಗಿಸಿದೆ. ಕಳೆದ ಮೂರು ತಿಂಗಳಲ್ಲಿ ಇದು ಅತ್ಯಂತ ಹೆಚ್ಚಿನ ಏರಿಕೆಯಾಗಿದ್ದು, ಹೂಡಿಕೆದಾರರ ಮೊಗದಲ್ಲಿ ಸಂತಸ ಮೂಡಿದೆ. ಎನ್ಎಸ್ಇ ಸೂಚ್ಯಂಕ 126.95 ಅಂಕಗಳೊಂದಿಗೆ 8,602.75 ಅಂಶಗಳಲ್ಲಿ ಅಂತ್ಯ ಕಂಡಿದ್ದರೆ, ಬಿಎಸ್ಇ Wed, 25 Jan 2017 16:47:59 +0530 ಟ್ರಂಪ್ ಟ್ರಬಲ್, ಸೆನ್ಸೆಕ್ಸ್ 274 ಅಂಕ ಕುಸಿತ http://kannada.goodreturns.in/news/2017/01/20/trump-fear-pulls-sensex-down-264-points-001274.html?utm_source=/rss/kannada-money-news-fb.xml&utm_medium=184.50.228.95&utm_campaign=client-rss http://kannada.goodreturns.in/news/2017/01/20/trump-fear-pulls-sensex-down-264-points-001274.html?utm_source=/rss/kannada-money-news-fb.xml&utm_medium=184.50.228.95&utm_campaign=client-rss ಭಾರತದ ಷೇರುಪೇಟೆಯ ಮೇಲೆ ಅಮೆರಿಕಾದ ಹೊಸ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಪ್ರಭಾವ ಭಾರಿ ಪರಿಣಾಮ ಬೀರಿದೆ. ಸೆನ್ಸೆಕ್ಸ್ ಸೂಚ್ಯಂಕ 27,033.33 ಅಂಶಗಳೊಂದಿಗೆ 274 ಅಂಕ ಕುಸಿತ ಕಂಡಿದ್ದು, ನಿಪ್ಟಿ ಸೂಚ್ಯಂಕ 86 ಅಂಕ ನಷ್ಟ ಅನುಭವಿಸಿದೆ. ಟ್ರಂಪ್ ಅಧ್ಯಕ್ಷರಾಗಿ ಅಧಿಕಾರಕ್ಕೆ ಬರುತ್ತಿರುವುದರ ಹಿನ್ನೆಲೆಯಲ್ಲಿ ಹೂಡಿಕೆದಾರರು ಎಚ್ಚರಿಕೆಯಿಂದ ಹಿಂದೇಟು ಹಾಕಿದ್ದಾರೆ. FMCG ಹೊರತುಪಡಿಸಿ ಇನ್ನುಳಿದ ಎಲ್ಲಾ Fri, 20 Jan 2017 16:16:54 +0530 ನೋಟು ರದ್ದತಿ ಎಫೆಕ್ಟ್: ಮ್ಯೂಚುವಲ್‌ ಫಂಡ್ ಹೂಡಿಕೆಗಳಲ್ಲಿ ಹೆಚ್ಚಳ http://kannada.goodreturns.in/news/2017/01/16/an-increased-mutual-fund-investments-001255.html?utm_source=/rss/kannada-money-news-fb.xml&utm_medium=184.50.228.95&utm_campaign=client-rss http://kannada.goodreturns.in/news/2017/01/16/an-increased-mutual-fund-investments-001255.html?utm_source=/rss/kannada-money-news-fb.xml&utm_medium=184.50.228.95&utm_campaign=client-rss ನೋಟು ರದ್ದತಿ ನಡುವೆಯೂ ದೇಶದ ಮ್ಯೂಚುವಲ್‌ ಫಂಡ್‌ ಸಂಸ್ಥೆಗಳ ಆಸ್ತಿ ನಿರ್ವಹಣೆಯು 2016ರಲ್ಲಿ ರೂ. 3.5 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದ್ದು, ಇದರಿಂದ ಒಟ್ಟು ಆಸ್ತಿ ಮೌಲ್ಯ ರೂ. 17 ಲಕ್ಷ ಕೋಟಿಗಳಿಗೆ ತಲುಪಿದೆ. ಅನಾಣ್ಯೀಕರಣದಿಂದ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದರೂ ಮ್ಯೂಚುವಲ್ ಫಂಡ್ ಉದ್ಯಮದಲ್ಲಿ ಆಸ್ತಿ ನಿರ್ವಹಣೆಗೆ ಸಂಬಂಧಪಟ್ಟಂತೆ ಇದು ದಾಖಲೆಯ ಮೊತ್ತವಾಗಿದೆ. ಸತತ ನಾಲ್ಕು ವರ್ಷಗಳಿಂದಲೂ ಮ್ಯೂಚುವಲ್ Mon, 16 Jan 2017 17:24:45 +0530 ನಷ್ಟ ಕಂಡ ಹೊಸ ವರ್ಷದ ಮೊದಲ ಸೆನ್ಸೆಕ್ಸ್ http://kannada.goodreturns.in/news/2017/01/02/shares-fall-as-banks-decline-on-profitability-worries-001202.html?utm_source=/rss/kannada-money-news-fb.xml&utm_medium=184.50.228.95&utm_campaign=client-rss http://kannada.goodreturns.in/news/2017/01/02/shares-fall-as-banks-decline-on-profitability-worries-001202.html?utm_source=/rss/kannada-money-news-fb.xml&utm_medium=184.50.228.95&utm_campaign=client-rss 2017ರ ಸಾಲಿನ ಮೊದಲ ವಹಿವಾಟು ದಿನವಾದ ಸೋಮವಾರ ಷೇರು ಮಾರುಕಟ್ಟೆ ನಷ್ಟದಲ್ಲಿ ದಿನದ ವ್ಯವಹಾರ ಮುಗಿಸಿದ್ದು, ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿದರ ಕಡಿತಗೊಳಿಸಿರುವುದು ಷೇರುಪೇಟೆಯ ಮೇಲೆ ಪರಿಣಾಮ ಬೀರಿದೆ. 26,711.15 ಅಂಶಗಳಲ್ಲಿ ಆರಂಭವಾದ ಸೆನ್ಸೆಕ್ಸ್ ದಿನದ ಅಂತ್ಯಕ್ಕೆ 31.01 ಪಾಯಿಂಟ್ ನಷ್ಟ ಕಂಡಿತ್ತು. ನಿಪ್ಟಿ ಸೂಚ್ಯಂಕ 8,179.50 ಅಂಶಗಳೊಂದಿಗೆ 6.30 ಅಂಕ ನಷ್ಟ ಅನುಭವಿಸಿದೆ. ಠೇವಣಿಗಳ ಮೇಲಿನ Mon, 02 Jan 2017 17:08:20 +0530 ಎರಡು ವಾರಗಳಲ್ಲಿ ಕೆಳಮಟ್ಟಕ್ಕೆ ಕುಸಿದ ಸೆನ್ಸೆಕ್ಸ್ http://kannada.goodreturns.in/news/2016/12/19/sensex-slumps-115-points-001166.html?utm_source=/rss/kannada-money-news-fb.xml&utm_medium=184.50.228.95&utm_campaign=client-rss http://kannada.goodreturns.in/news/2016/12/19/sensex-slumps-115-points-001166.html?utm_source=/rss/kannada-money-news-fb.xml&utm_medium=184.50.228.95&utm_campaign=client-rss ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಮತ್ತು ವಿದೇಶಿ ಬಂಡವಾಳ ಹರಿವಿನ ಕೊರತೆ ಷೇರುಪೇಟೆ ಮೇಲೆ ಪರಿಣಾಮ ಬೀರಿವೆ. ದೂರಸಂಪರ್ಕ ಮತ್ತು ಗ್ರಾಹಕ ಸರಕುಗಳ ಕುಸಿತದಿಂದ ದೇಶಿ ಮಾರುಕಟ್ಟೆ ಎರಡು ವಾರಗಳಲ್ಲಿ ಅತಿ ಕೆಳಮಟ್ಟಕ್ಕೆ ಕುಸಿದಿದೆ. ಸೆನ್ಸೆಕ್ಸ್ ಸೂಚ್ಯಂಕ 26,374.70 ಅಂಶಗಳೊಂದಿಗೆ 115 ಅಂಕ ಕುಸಿತ ಕಂಡರೆ, ಎನ್ಎಸ್ಇ ನಿಪ್ಟಿ ಸೂಚ್ಯಂಕ 8,104.35 ಅಂಶಗಳೊಂದಿಗೆ 35.10 ಅಂಕ ನಷ್ಟದಲ್ಲಿ Mon, 19 Dec 2016 18:00:15 +0530 29.51 ಅಂಕ ನಷ್ಟ ಕಂಡ ಸೆನ್ಸೆಕ್ಸ್ http://kannada.goodreturns.in/news/2016/12/16/sensex-ends-down-29-points-001151.html?utm_source=/rss/kannada-money-news-fb.xml&utm_medium=184.50.228.95&utm_campaign=client-rss http://kannada.goodreturns.in/news/2016/12/16/sensex-ends-down-29-points-001151.html?utm_source=/rss/kannada-money-news-fb.xml&utm_medium=184.50.228.95&utm_campaign=client-rss ಸೆನ್ಸೆಕ್ಸ್ ಸೂಚ್ಯಂಕ 29.51 ಅಂಕ ಮತ್ತು ನಿಪ್ಟಿ ಸೂಚ್ಯಂಕ 14.15 ಅಂಕಗಳ ಕುಸಿತದೊಂದಿಗೆ ದಿನದ ವಹಿವಾಟನ್ನು ಮುಗಿಸಿವೆ. 26,548.67 ಅಂಶಗಳೊಂದಿಗೆ ದಿನದ ಷೇರು ವಹಿವಾಟು ಆರಂಭಿಸಿದ ಸೆನ್ಸೆಕ್ಸ್ ದಿನದ ಅಂತ್ಯಕ್ಕೆ 26489.56 ಅಂಶಗಳಲ್ಲಿ ಕೊನೆಗೊಂಡು, 29.51 ಅಂಕ ನಷ್ಟ ಕಂಡಿತ್ತು. ಭಾರ್ತಿ ಏರರ್ಟೆಲ್ ಶೇ. 2.6, ONGC ಶೇ. 2.3, ಐಸಿಐಸಿಐ ಬ್ಯಾಂಕ್ ಶೇ. 1.8, ಐಟಿಸಿ Fri, 16 Dec 2016 17:32:27 +0530 95 ಅಂಕ ನಷ್ಟ ಕಂಡ ಸೆನ್ಸೆಕ್ಸ್ http://kannada.goodreturns.in/news/2016/12/14/sensex-ends-lower-95-points-001141.html?utm_source=/rss/kannada-money-news-fb.xml&utm_medium=184.50.228.95&utm_campaign=client-rss http://kannada.goodreturns.in/news/2016/12/14/sensex-ends-lower-95-points-001141.html?utm_source=/rss/kannada-money-news-fb.xml&utm_medium=184.50.228.95&utm_campaign=client-rss ಜಾಗತಿಕ ಷೇರು ಮತ್ತು ಬಾಂಡ್ ಇಳುವರಿ ಕುಸಿತಕ್ಕೆ ಒಳಗಾಗಿರುವುದು ದೇಶಿ ಷೇರುಪೇಟೆ ಮೇಲೆ ಪರಿಣಾಮ ಬೀರಿದ್ದು, ಸೆನ್ಸೆಕ್ಸ್ ಮತ್ತು ನಿಪ್ಟಿ ಕುಸಿತಕ್ಕೆ ಒಳಗಾಗಿವೆ. ಮುಂಬೈ ಷೇರು ಸಂವೇದಿ ಸೂಚ್ಯಂಕ(ಬಿಎಸ್ಇ) 26,602.84 ಅಂಶಗಳೊಂದಿಗೆ 95.98 ಅಂಕ ಹಾಗೂ ನಿಪ್ಟಿ ಸೂಚ್ಯಂಕ 8182.45 ಅಂಶಗಳಲ್ಲಿ 39.35 ಅಂಕ ಕುಸಿತ ಕಂಡು ನಷ್ಟದಲ್ಲಿ ದಿನದ ವಹಿವಾಟು ಮುಗಿಸಿದೆ. ಬಿಎಸ್ಇ ವಲಯದ ಸೂಚ್ಯಂಕಗಳಾದ Wed, 14 Dec 2016 17:17:36 +0530 ಚೇತರಿಕೆ ಹಾದಿಯಲ್ಲಿ ಸೆನ್ಸೆಕ್ಸ್ http://kannada.goodreturns.in/news/2016/12/13/sensex-jumps-182-points-ahead-inflation-data-001135.html?utm_source=/rss/kannada-money-news-fb.xml&utm_medium=184.50.228.95&utm_campaign=client-rss http://kannada.goodreturns.in/news/2016/12/13/sensex-jumps-182-points-ahead-inflation-data-001135.html?utm_source=/rss/kannada-money-news-fb.xml&utm_medium=184.50.228.95&utm_campaign=client-rss ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ(ಬಿಎಸ್ಇ) ಸುಮಾರು 200 ಪಾಯಿಂಟ್ ಏರಿಕೆಯಾದ್ದರಿಂದ ಷೇರುಪೇಟೆಯಲ್ಲಿ ಚೇತರಿಕೆ ಕಂಡು ಬಂದಿತ್ತು. ಬಿಎಸ್ಇ ಸೂಚ್ಯಂಕ 26,692.90 ಅಂಶಗಳೊಂದಿಗೆ 177.66 ಅಂಕ ಏರಿಕೆ ಕಂಡಿದ್ದು, ಎನ್ಎಸ್ಇ ಸೂಚ್ಯಂಕ 8,212.80 ಅಂಶಗಳೊಂದಿಗೆ 42 ಅಂಕ ಏರಿಕೆ ಕಂಡು ದಿನದ ವಹಿವಾಟನ್ನು ಮುಗಿಸಿದೆ. ಬಿಎಸ್ಇ ವಲಯದ ಸೂಚ್ಯಂಕಗಳಾದ ಆಟೋ ಸೂಚ್ಯಂಕ ಶೇ. 0.98, ಐಟಿ ಶೇ. 0.85, Tue, 13 Dec 2016 17:34:07 +0530 ಟ್ರಂಪ್ ಎಫೆಕ್ಟ್: ಸೆನ್ಸೆಕ್ಸ್ 232 ಅಂಕ ಕುಸಿತ http://kannada.goodreturns.in/news/2016/12/12/sensex-plunges-232-points-on-trump-s-visa-comments-001130.html?utm_source=/rss/kannada-money-news-fb.xml&utm_medium=184.50.228.95&utm_campaign=client-rss http://kannada.goodreturns.in/news/2016/12/12/sensex-plunges-232-points-on-trump-s-visa-comments-001130.html?utm_source=/rss/kannada-money-news-fb.xml&utm_medium=184.50.228.95&utm_campaign=client-rss ಸೆನ್ಸೆಕ್ಸ್ ಸುಮಾರು 232 ಅಂಕ ಕುಸಿತ ಕಂಡಿದ್ದು, ನಿಪ್ಟಿ 90.95 ಅಂಕಗಳಷ್ಟು ಕುಸಿತಕ್ಕೆ ಒಳಗಾಗಿ ದಿನದ ವಹಿವಾಟನ್ನು ನಷ್ಟದೊಂದಿಗೆ ಮುಗಿಸಿವೆ. ಟ್ರಂಪ್ ಅವರ ವೀಸಾ ನೀತಿ ಷೇರುಪೇಟೆಯ ಮೇಲೆ ಭಾರಿ ಪರಿಣಾಮ ಬೀರಿದ್ದು, ಐಟಿ ಷೇರುಗಳು ಕುಸಿತಕ್ಕೆ ಒಳಗಾಗಿವೆ. ಎನ್ಎಸ್ಇ ಸೂಚ್ಯಂಕ 8170.80 ಅಂಶಗಳೊಂದಿಗೆ 90.95 ಅಂಕ ಹಾಗೂ ಬಿಎಸ್ಇ ಸೂಚ್ಯಂಕ 231.94 ಅಂಶಗಳೊಂದಿಗೆ 240 ಅಂಕ Mon, 12 Dec 2016 17:05:11 +0530