Personal Finance Kannada | Financial Planning Kannada | Personal Finance Advice Kannada https://kannada.goodreturns.in/ Personal Finance Kannada – Oneindia Money provides you premium mutual fund research, financial planning, fixed deposits, insurance, loans, Investment Planning and Retirement planning services in Kannada. Mon, 18 Sep 2017 12:51:02 +0530 Personal Finance Kannada | Financial Planning Kannada | Personal Finance Advice Kannada https://kannada.goodreturns.in/ https://images.oneindia.com/images/rss/goodreturns-kannada-logo.png Personal Finance Kannada – Oneindia Money provides you premium mutual fund research, financial planning, fixed deposits, insurance, loans, Investment Planning and Retirement planning services in Kannada. ಪ್ರತಿದಿನ 100 ಹೂಡಿಕೆ ಮಾಡಿ ಕೋಟ್ಯಾಧಿಪತಿ ಆಗೋದು ಹೇಗೆ? ತಪ್ಪದೆ ಓದಿ.. https://kannada.goodreturns.in/personal-finance/2017/09/invest-rs-100-every-day-become-crorepati-002054.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss https://kannada.goodreturns.in/personal-finance/2017/09/invest-rs-100-every-day-become-crorepati-002054.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss ಕೋಟ್ಯಾಧಿಪತಿ ಆಗುವುದು ಯಾರಿಗೆ ತಾನೇ ಇಷ್ಟವಿಲ್ಲ. ಒಂದಿಲ್ಲ ಒಂದು ನಾನು ಕೋಟ್ಯಾಧಿಪತಿ ಆಗಿಯೇ ಆಗುತ್ತೇನೆ ಅನ್ನೋರು ನಮ್ಮಲ್ಲಿ ತುಂಬಾ ಜನರಿದ್ದಾರೆ. ಹಾಗಿದ್ದರೆ ಕೇವಲ 100 ರೂಪಾಯಿ ಹೂಡಿಕೆ ಮಾಡುವ ಮೂಲಕ ಕೋಟ್ಯಾಧಿಪತಿ ಆಗೋದು ಹೇಗೆ ಸಾಧ್ಯ? ವಸ್ತುಗಳ ಬೆಲೆ ಗಗನಕ್ಕೆರಿರುವ ಈ ದಿನಗಳಲ್ಲಿ ನೂರು ರೂಪಾಯಿಗೆ ಏನು ಖರೀದಿಸಬಹುದು? ಕಾಫಿ ಅಂಗಡಿಯಲ್ಲಿ ಒಂದು ಕಪ್ ಕಾಫಿ Mon, 18 Sep 2017 10:46:15 +0530 ಬ್ಯಾಂಕ್ ಹೂಡಿಕೆದಾರರ ಮೇಲೆ ತೆರಿಗೆ ಇಲಾಖೆಯ ಹದ್ದಿನ ಕಣ್ಣು! ತಿಳಿದುಕೊಳ್ಳಬೇಕಾದ ಸಂಗತಿಗಳೇನು? https://kannada.goodreturns.in/personal-finance/2017/09/bank-investors-under-income-tax-scrutiny-must-know-these-th-002050.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss https://kannada.goodreturns.in/personal-finance/2017/09/bank-investors-under-income-tax-scrutiny-must-know-these-th-002050.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss ವ್ಯಕ್ತಿಗಳು ಬ್ಯಾಂಕ್ ಸ್ಥಿರ ಠೇವಣಿ (FD) ಮೂಲಕ ಹೆಚ್ಚಿನ ಬಡ್ಡಿ ಆದಾಯ ಪಡೆಯುತ್ತಿದ್ದಾರೆ. ಆದರೆ ತೆರಿಗೆ ರಿಟರ್ನ್ಸ್ ಫೈಲಿಂಗ್ ಮಾಡದೆ ಇರುವುದರಿಂದ ಇಂತಹ ವ್ಯಕ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಹದ್ದಿನ ಕಣ್ಣು ಇಟ್ಟಿದೆ ಎಂದು ಟೈಮ್ಸ್ ಆಫ್ ಇಂಡಿಯಾ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ. ಬ್ಯಾಂಕ್ ಸ್ಥಿರ ಠೇವಣಿಗಳು (ಎಫ್ಡಿ) ಜನಪ್ರಿಯ ಬಂಡವಾಳ ಹೂಡಿಕೆ ಆಯ್ಕೆಗಳಲ್ಲಿ Sat, 16 Sep 2017 13:01:41 +0530 ಹಣ ಉಳಿತಾಯ ಮಾಡಲು ಬಯಸುವವರು ಈ ತಪ್ಪುಗಳನ್ನು ಮಾಡಲೇಬೇಡಿ https://kannada.goodreturns.in/personal-finance/2017/09/top-6-most-personal-finance-mistakes-002032.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss https://kannada.goodreturns.in/personal-finance/2017/09/top-6-most-personal-finance-mistakes-002032.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss ಸ್ನೇಹಿತರೊಬ್ಬರು ಕಳೆದ ಐದಾರು ವರ್ಷಗಳಿಂದ ಹಣಕಾಸು ಸಲಹೆಗಾರ/ಫೈನಾಸ್ಸಿಯಲ್ ಕೌನ್ಸಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಪ್ರಯಾಣದಲ್ಲಿ ಅನೇಕ ಹೂಡಿಕೆದಾರರು, ಕ್ಲೈಂಟ್, ಸ್ನೇಹಿತರು, ಹಿತೈಷಿಗಳು, ಮತ್ತು ಬಂಧುಗಳನ್ನು ಭೇಟಿಯಾಗಿದ್ದಾರೆ. ಅವರ ವೈಯಕ್ತಿಕ ಮತ್ತು ಕೌಟುಂಬಿಕ ಹಣಕಾಸಿನ ಪರಿಸ್ಥಿತಿ, ಹಣಕಾಸಿನ ವರ್ತನೆ ಮತ್ತು ಅವರ ಮನೋಧೋರಣೆಯನ್ನು ಅವಲೋಕಿಸಿದ್ದು, ಹೂಡಿಕೆಯ ರಿಸ್ಕ್ ವಿಚಾರವಾಗಿ ಒಬೊಬ್ಬರಲ್ಲಿ ಅನನ್ಯತೆ ಮತ್ತು ಭಿನ್ನತೆಯಿದೆ ಎನ್ನುತ್ತಾರೆ. ಹಣಕಾಸಿನ ಯೋಜನೆ/ಹೂಡಿಕೆಯ ಯೋಜನೆಯ Tue, 12 Sep 2017 13:26:14 +0530 ಕರ್ನಾಟಕ ರೇರಾ (RERA) ಪ್ರಾಧಿಕಾರದಿಂದ ನೋಟಿಸ್ ಜಾರಿ https://kannada.goodreturns.in/personal-finance/2017/09/karnataka-real-estate-regulation-act-rera-notice-002029.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss https://kannada.goodreturns.in/personal-finance/2017/09/karnataka-real-estate-regulation-act-rera-notice-002029.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss ಕರ್ನಾಟಕ ರಾಜ್ಯ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ(ರೇರಾ) ನೀಡಿದ ನಿಗದಿತ ಗಡುವು ಮುಗಿದು ಒಂದು ತಿಂಗಳು ಕಳೆದರೂ ಇನ್ನೂ ನೋಂದಾಯಿಸದ 62 ಯೋಜನೆಗಳ ಪ್ರವರ್ತಕರಿಗೆ ರೇರಾ ಪ್ರಾಧಿಕಾರ ನೋಟಿಸ್ ಜಾರಿ ಮಾಡಿದೆ. ಫ್ಲಾಟ್, ಅಪಾರ್ಟ್‌ಮೆಂಟ್ ಅಥವಾ ಕಟ್ಟಡ ಖರೀದಿ ಮಾಡುವಂತೆ ಪ್ರಮೋಟರ್ಸ್ ಯಾವ ವ್ಯಕ್ತಿಗಳಿಗೂ ಅಹ್ವಾನಿಸಬಾರದು ಅಥವಾ ಜಾಹೀರಾತು ನೀಡಬಾರದು. ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಅಡಿಯಲ್ಲಿ Mon, 11 Sep 2017 16:51:45 +0530 ಭಾರತದಲ್ಲಿ ಸುರಕ್ಷಿತ ಇನ್‌ವೆಸ್ಟ್‌ಮೆಂಟ್‌ಗಾಗಿ 14 ಆಯ್ಕೆಗಳು https://kannada.goodreturns.in/personal-finance/2017/09/best-safe-investment-options-india-002014.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss https://kannada.goodreturns.in/personal-finance/2017/09/best-safe-investment-options-india-002014.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss ಸುರಕ್ಷಿತ ಹೂಡಿಕೆ ಎಂಬುದು ಒಂದು ಅಪಾಯದ ಅಂಶವಾಗಿದೆ. ಸುರಕ್ಷಿತ ಹೂಡಿಕೆಯು ನಿವೃತ್ತಿ ಹೊಂದಿದವರಿಗೆ ಮತ್ತು ಯಾರು ರಿಸ್ಕ್ ತೆಗೆದುಕೊಳ್ಳಲು ಇಚ್ಚಿಸುವುದಿಲ್ಲವೊ ಅವರಿಗೆ ಉತ್ತಮವಾದುದ್ದಾಗಿದೆ. ವೈಯಕ್ತಿಕವಾಗಿ ರಿಸ್ಕ್ ತೆಗೆದುಕೊಳ್ಳಲು ಬಯಸದ ವ್ಯಕ್ತಿಗಳು ಕೆಲವು ಉತ್ತಮವಾದ ಸುರಕ್ಷಿತ ಹೂಡಿಕೆಗಳನ್ನು ಆರಿಸಿಕೊಳ್ಳುತ್ತಾರೆ. ಹಲವರು ಹೂಡಿಕೆಗಳು ಸುರಕ್ಷಿತವಾಗಿದ್ದರೆ ಬರಬಹುದಾದ ಆದಾಯವು ಕಡಿಮೆ ಇರುತ್ತದೆ ಎಂದು ನಂಬುತ್ತಾರೆ. ಅನೇಕ ಹೂಡಿಕೆಗಳು ಸುರಕ್ಷಿತವಾಗಿದ್ದು, ಅದು ನಿಮಗೆ Thu, 07 Sep 2017 12:57:08 +0530 ಜಿಯೋಗೆ ಕೌಂಟರ್! ಬಿಎಸ್ಎನ್ಎಲ್ ಅನಿಯಮಿತ ಕರೆ, ಭರ್ಜರಿ ಡೇಟಾ ಆಫರ್!! https://kannada.goodreturns.in/personal-finance/2017/09/bsnl-offers-unlimited-calls-with-90gb-data-at-rs-429-002008.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss https://kannada.goodreturns.in/personal-finance/2017/09/bsnl-offers-unlimited-calls-with-90gb-data-at-rs-429-002008.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss ಕೌಂಟರ್ ಕೋಡೋದು ಅಂದ್ರೆ ಇದೇ ಇರಬೇಕು! ಟೆಲಿಕಾಂ ಕಂಪನಿಗಳು ಜಿಯೋಗೆ ಎದುರಾಗಿ ಒಂದರ ಮೇಲೊಂದು ಕೌಂಟರ್ ಕೋಡುತ್ತಿವೆ! ಗ್ರಾಹಕರ ಸುಲಿಗೆ ಮಾಡುತ್ತಿದ್ದ ಕಂಪನಿಗಳು ಜಿಯೋ ಪ್ರವೇಶಾತಿ ನಂತರ ನಿದ್ದೆಯಿಂದ ಎದ್ದಿವೆ!! ಯಾರಿಗುಂಟು ಯಾರಿಗಿಲ್ಲ, ಗ್ರಾಹಕರಿಗಂತೂ ಸುಗಿಯೋ ಸುಗ್ಗಿ..!! ಜಿಯೋ ಆಫರ್ ಗಳಿಗೆ ಎದುರಾಗಿ ಅನೇಕ ಕಂಪನಿಗಳು ಹೊಸ ಹೊಸ ಆಫರ್ ಗಳನ್ನು ಘೋಷಿಸುತ್ತಿವೆ. ಈಗಾಗಲೇ ಏರ್ಟೆಲ್, ಐಡಿಯಾ Wed, 06 Sep 2017 11:08:18 +0530 ನಿಮಗಿದು ಗೊತ್ತೆ..? ಜಿಎಸ್ಟಿ ತೆರಿಗೆ ಹೆಸರಲ್ಲಿ ಗ್ರಾಹಕರನ್ನು ಮೋಸ ಮಾಡ್ತಾರೆ! ತಪ್ಪದೇ ಓದಿ.. https://kannada.goodreturns.in/personal-finance/2017/09/gst-frauds-unregistered-restaurant-cannot-charge-you-gst-on-002004.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss https://kannada.goodreturns.in/personal-finance/2017/09/gst-frauds-unregistered-restaurant-cannot-charge-you-gst-on-002004.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss ರೆಸ್ಟೊರೆಂಟ್/ಹೋಟೆಲ್ ಗಳಲ್ಲಿ ಊಟ ಮಾಡಿದ ನಂತರ ಬಿಲ್ ಪಡೆದು ಅದನ್ನು ಪಾವತಿಸಿ ಹೊರ ನಡೆಯುವುದು ಸಾಮಾನ್ಯ. ಆದರೆ ಒಮ್ಮೆ ಅದನ್ನು ಸೂಕ್ಷ್ಮವಾಗಿ ಗಮನಿಸಿ. ಅದರಲ್ಲಿ ಎಸ್ಜಿಎಸ್ಟಿ (ರಾಜ್ಯ) ಮತ್ತು ಸಿಜಿಎಸ್ಟಿ (ಕೇಂದ್ರ) ಜಿಎಸ್ಟಿ ತೆರಿಗೆ ಇರುತ್ತದೆ. ಹೋಟೆಲ್ ಗಳು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ನೋಂದಣಿ ಸಂಖ್ಯೆ ಪಡೆಯದೆ 18% ತೆರಿಗೆ ವಿಧಿಸಿದ್ದಲ್ಲಿ ಅದು ಕಾನೂನುಬಾಹೀರವಾಗಿರುತ್ತದೆ. Tue, 05 Sep 2017 12:37:07 +0530 ಬಡವನಿಗೆ ಬರೆ.. ಶ್ರೀಮಂತನಿಗೆ ಹೊರೆ!! ಸಿಲಿಂಡರ್ (LPG) ಬೆಲೆ ರೂ. 73 ಹೆಚ್ಚಳ https://kannada.goodreturns.in/personal-finance/2017/09/lpg-price-hiked-rs-7-per-cylinder-new-rates-be-applicable-f-001994.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss https://kannada.goodreturns.in/personal-finance/2017/09/lpg-price-hiked-rs-7-per-cylinder-new-rates-be-applicable-f-001994.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss ಬಡವನಿಗೆ ಬರೆ.. ಶ್ರೀಮಂತನಿಗೆ ಹೊರೆ..!! ಇನ್ನುಮುಂದೆ ಅಡುಗೆ ಮನೆಯಲ್ಲಿ ಸಿಲಿಂಡರ್ ಸದ್ದು ಜೋರಾಗಲಿದೆ! ಮನೆಯ ಅಡುಗೆ ದುಬಾರಿಯಾಗಲಿದೆ!! ಸರ್ಕಾರ ಸಬ್ಸಿಡಿ ದರದಲ್ಲಿ ನೀಡುತ್ತಿರುವ ಅಡುಗೆ ಅನಿಲ (ಎಲ್ಪಿಜಿ) ದರವನ್ನು ಪ್ರತಿ ಸಿಲಿಂಡರ್ ಗೆ ರೂ. 7 ಹಾಗು ಸಬ್ಸಿಡಿ ರಹಿತಿ ಸಿಲಿಂಡರ್ ದರವನ್ನು ರೂ. 73.50ಕ್ಕೆ ಹೆಚ್ಚಿಸಲಾಗಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿ ಉಚಿತ ಎಲ್ಪಿಜಿ(LPG) ಕನೆಕ್ಷನ್ ಪಡೆಯುವುದು ಹೇಗೆ? Sat, 02 Sep 2017 10:44:18 +0530 ಇವು ಬಡ್ಡಿದರ ಕಡಿತ ಮಾಡಿರುವ ಪ್ರಮುಖ ಬ್ಯಾಂಕುಗಳು https://kannada.goodreturns.in/personal-finance/2017/08/these-six-banks-now-pay-less-interest-on-your-savings-accoun-001975.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss https://kannada.goodreturns.in/personal-finance/2017/08/these-six-banks-now-pay-less-interest-on-your-savings-accoun-001975.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss ಪ್ರಮುಖ ಸರ್ಕಾರಿ ಮತ್ತು ಖಾಸಗಿ ಸ್ವಾಮ್ಯದ ಸಾಲ ನೀಡುವ ಬ್ಯಾಂಕುಗಳು ಉಳಿತಾಯ ಖಾತೆಯ ಮೇಲಿನ ಬಡ್ಡಿ ದರವನ್ನು ಕಡಿತಗೊಳಿಸಿವೆ. ಹಣದುಬ್ಬರ, ಗರಿಷ್ಠ ಮುಖಬೆಲೆಯ ನೋಟಿನ ಅಪಮೌಲ್ಯೀಕರಣ ಮತ್ತು ಇನ್ನಿತರ ಪ್ರಾಥಮಿಕ ಕಾರಣಗಳಿಂದ ಈ ಕಡಿತ ಮಾಡಿವೆ. ಭಾರತೀಯ ಬ್ಯಾಂಕುಗಳ ಲಾಭಾಂಶ ಮಟ್ಟ ಆಸ್ತಿ ಗುಣಮಟ್ಟದ ನಿರಂತರ ಒತ್ತಡ ಮತ್ತು ಕಡಿಮೆ ಕ್ರೆಡಿಟ್ ಬೇಡಿಕೆಯಿಂದಾಗಿ ಕ್ಷೀಣಿಸಿದೆ. ಬಂಡವಾಳಕ್ಕಾಗಿ ಮಾರುಕಟ್ಟೆಯ Tue, 29 Aug 2017 11:59:46 +0530 ಚಿನ್ನ ಖರೀದಿಯ ಎಲ್ಲಾ ವ್ಯವಹಾರಗಳಿಗೆ ಪ್ಯಾನ್ ಕಡ್ಡಾಯ https://kannada.goodreturns.in/personal-finance/2017/08/all-gold-transactions-may-soon-require-pan-001971.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss https://kannada.goodreturns.in/personal-finance/2017/08/all-gold-transactions-may-soon-require-pan-001971.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss ಇನ್ನುಮುಂದೆ ಚಿನ್ನಾಭರಣ ಖರೀದಿಯ ಎಲ್ಲಾ ವಹಿವಾಟುಗಳ ಸಂದರ್ಭದಲ್ಲಿ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ! ಚಿನ್ನಾಭರಣಗಳ ಎಲ್ಲಾ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ವಿಸ್ತರಿಸಬೇಕೆಂದು ಪೈನಾನ್ಸಿಯಲ್ ರೆಗ್ಯುಲೇಟರಿ ಪ್ಯಾನೆಲ್ ಶಿಫಾರಸ್ಸು ಮಾಡಿದೆ. Mon, 28 Aug 2017 13:01:59 +0530 ಇಂದಿನಿಂದ ಜಿಯೋ ಫೋನ್ ಬುಕಿಂಗ್ ಆರಂಭ! ಆನ್ಲೈನ್, ಆಫ್ಲೈನ್ ಮೂಲಕ ಪಡೆಯೋದು ಹೇಗೆ? https://kannada.goodreturns.in/personal-finance/2017/08/jio-phone-bookings-online-offline-how-order-what-time-pri-001961.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss https://kannada.goodreturns.in/personal-finance/2017/08/jio-phone-bookings-online-offline-how-order-what-time-pri-001961.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss ರಿಲಯನ್ಸ್ ಜಿಯೊ ಬಿಡುಗಡೆಗೊಳಿಸುತ್ತಿರುವ ರೂ. 1,500 ಬೆಲೆಯ ಸ್ಮಾರ್ಟ್‌ಫೋನ್‌ ಜಿಯೊ ಫೋನ್ ಮುಂಗಡ ಬುಕಿಂಗ್ ಇಂದಿನಿಂದ (ಆಗಸ್ಟ್ 24) ಆರಂಭವಾಗಲಿದೆ. ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಸಂಸ್ಥೆಯ 40ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಿಯೋ ಫೋನ್ ಬಿಡುಗಡೆ ಬಗ್ಗೆ ಮಾತನಾಡಿ, ವೈಶಿಷ್ಟ್ಯತೆಗಳ ಬಗ್ಗೆ ವಿವರಿಸಿದ್ದರು. ಜಿಯೋ ಫೋನ್ ಖರೀದಿಸುವವರು ಆನ್ಲೈನ್, ಆಫ್ಲೈನ್ ಪ್ರಕ್ರಿಯೆ ಮೂಲಕ ಬುಕಿಂಗ್ ಮಾಡಬಹುದಾಗಿದೆ. Thu, 24 Aug 2017 11:40:59 +0530 ಆದಾಯ ತೆರಿಗೆ ಸಲ್ಲಿಸುವಾಗ ಈ 5 ತಪ್ಪುಗಳನ್ನು ಮಾಡದಿರಿ! https://kannada.goodreturns.in/personal-finance/2017/08/how-avoid-mistakes-while-filing-income-tax-returns-5-points-001914.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss https://kannada.goodreturns.in/personal-finance/2017/08/how-avoid-mistakes-while-filing-income-tax-returns-5-points-001914.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss ಆದಾಯ ತೆರಿಗೆ ರಿಟರ್ನ್ಸ್(ಐಟಿಆರ್) ಸಲ್ಲಿಕೆ ದಾಖಲೆಗಳನ್ನು ಸಲ್ಲಿಸುವಾಗ ವಸ್ತುಸ್ಥಿತಿ ವರದಿ ನೀಡಿದರೆ ಎಲ್ಲಿ ನಮ್ಮ ಮೇಲೆ ದಾಳಿ ಮಾಡಿ ವಿಚಾರಣೆಗೆ ಒಳಪಡಿಸಿ ದಂಡ ವಿಧಿಸುತ್ತಾರೆನೋ ಎಂಬ ಭಯ ನಮ್ಮಲ್ಲಿ ಹೆಚ್ಚಿನವರಿಗೆ ಇರುತ್ತದೆ. ಇದರಿಂದಾಗಿ ಆದಾಯ ಪ್ರಮಾಣವನ್ನು ಸಲ್ಲಿಸುವಾಗ ಕೆಲವು ಸಾಮಾನ್ಯ ತಪ್ಪುಗಳನ್ನು ಮಾಡುವ ಸಾಧ್ಯತೆಯೂ ಇರುತ್ತದೆ. ಈ ಬಗ್ಗೆ ಹೆಚ್ಚು ಚಿಂತಿತರಾಗುವ ಅವಶ್ಯಕತೆಯಿಲ್ಲ. ಐಟಿಆರ್ ಸಲ್ಲಿಸುವಾಗ ಜನರು Wed, 09 Aug 2017 11:49:20 +0530 ರೆಪೊ ದರ ಕಡಿತ ಎಫೆಕ್ಟ್: ಗೃಹ, ವಾಹನ, ವೈಯಕ್ತಿಕ ಸಾಲ ಅಗ್ಗ https://kannada.goodreturns.in/personal-finance/2017/08/rbi-cuts-repo-rate-car-home-personal-loans-may-get-cheape-001890.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss https://kannada.goodreturns.in/personal-finance/2017/08/rbi-cuts-repo-rate-car-home-personal-loans-may-get-cheape-001890.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss ಭಾರತೀಯ ರಿಸರ್ವ್ ಬ್ಯಾಂಕು (ಆರ್ಬಿಐ) ರೆಪೊ ಮತ್ತು ರಿವರ್ಸ್ ರೆಪೊ ದರಗಳನ್ನು ಶೇ. 0.25ರಷ್ಟು ಕಡಿತಗೊಳಿಸಿದೆ. ರೆಪೊ ದರ ಕಡಿಮೆಯಾಗಿರುವುದರಿಂದ ಬ್ಯಾಂಕುಗಳು ಕೇಂದ್ರ ಬ್ಯಾಂಕಿನಿಂದ ತರುವ ಅಲ್ಪಾವಧಿ ಸಾಲದ ಮೇಲಿನ ಬಡ್ಡಿದರ ಕಡಿಮೆಯಾಗಲಿದೆ. ರೆಪೊ ದರ ಕಡಿತಗೊಳಿಸಿರುವುದರಿಂದ ಸಾಲದ ಬೇಡಿಕೆಯಲ್ಲಿ(home loan) ಹೆಚ್ಚಳಕ್ಕೆ, ಹೂಡಿಕೆದಾರರಲ್ಲಿ ಉತ್ತೇಜನ ಮೂಡಿಸಿ ಆರ್ಥಿಕ ಅಭಿವೃದ್ಧಿಗೆ ಸ್ಫರ್ತಿದಾಯಕವಾಗಲಿದೆ ಎನ್ನಲಾಗಿದೆ. ಎಸ್‌ಬಿಐ ಬಡ್ಡಿದರ ಕಡಿತ: ಗೃಹಸಾಲ ಪಡೆಯಲು ಇದು ಸುಸಮಯ Thu, 03 Aug 2017 12:35:15 +0530 ಬಿಸಿ ಮುಟ್ಟಲಿದೆ..! ಎಲ್ಪಿಜಿ (LPG) ಸಬ್ಸಿಡಿ ರದ್ದು, ಪ್ರತಿ ತಿಂಗಳು ಸಿಲಿಂಡರ್ ಬೆಲೆ ಏರಿಕೆ https://kannada.goodreturns.in/personal-finance/2017/08/lpg-cylinder-prices-be-hiked-rs-4-every-month-001880.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss https://kannada.goodreturns.in/personal-finance/2017/08/lpg-cylinder-prices-be-hiked-rs-4-every-month-001880.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss ಇನ್ನುಮುಂದೆ ಅಡುಗೆ ಮನೆಯಲ್ಲಿ ಬಿಸಿ ಏರಲಿದೆ! ಅಡುಗೆ ಅನಿಲ (ಎಲ್ಪಿಜಿ) ಸಿಲಿಂಡರ್ ಹೆಚ್ಚು ಸದ್ದು ಮಾಡಲಿದೆ!! ಬಡವರಿಗೆ, ಮಧ್ಯಮ ವರ್ಗದವರಿಗೆ ಹೆಚ್ಚೆಚ್ಚು ಆಡಿಸಲಿದೆ!!! ಅಡುಗೆ ಅನಿಲಕ್ಕೆ(ಎಲ್ಪಿಜಿ) ಸಹಾಯಧನ ಇನ್ನುಮುಂದೆ ಇರುವುದಿಲ್ಲ ಹಾಗೂ ಪ್ರತಿ ತಿಂಗಳು ಸಿಲಿಂಡರ್ ಬೆಲೆಯನ್ನು ಹೆಚ್ಚಿಸಲಾಗುವುದು ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಮುಂದಿನ 2018ರ ಮಾರ್ಚ್ ವೇಳೆಗೆ ಸಿಲಿಂಡರ್ ಗ್ಯಾಸ್ ಮೇಲಿನ Tue, 01 Aug 2017 12:17:30 +0530 ಆಧಾರ್ ಪ್ಯಾನ್ ಲಿಂಕ್: ಇನ್ನುಮುಂದೆ ತೆರಿಗೆ ಪಾವತಿ ತುಂಬಾ ಕಷ್ಟಕರ; ಯಾಕೆ ಗೊತ್ತೆ? https://kannada.goodreturns.in/personal-finance/2017/07/aadhaar-pan-linking-filing-income-tax-returns-turns-difficu-001872.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss https://kannada.goodreturns.in/personal-finance/2017/07/aadhaar-pan-linking-filing-income-tax-returns-turns-difficu-001872.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss ಜುಲೈ 1, 2017 ಆದಾಯ ತೆರಿಗೆ ಪಾವತಿಯ ದೃಷ್ಟಿಯಲ್ಲಿ ಭಾರತದ ಪಾಲಿಗೆ ಒಂದು ಅವಿಸ್ಮರಣೀಯ ದಿನ. ಕಳೆದ ಅನೇಕ ವರ್ಷಗಳಿಂದ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಯುತ್ತಾ ಬಂದಿದ್ದ ಸೇವಾ ಮತ್ತು ತೆರಿಗೆ (ಜಿಎಸ್ಟಿ) ಪಾವತಿ ಕಡೆಗೂ ಜುಲೈ 1ರಂದು ಅಸ್ತಿತ್ವಕ್ಕೆ ಬಂದಿದೆ. ಇದಕ್ಕನುಗುಣವಾಗಿ ಈ ದಿನದಿಂದ ಅನ್ವಯವಾಗುವಂತೆ ಆದಾಯ ತೆರಿಗೆಯನ್ನು ಸಲ್ಲಿಸಲು ಹಾಗೂ ಪ್ಯಾನ್ ( Sat, 29 Jul 2017 14:37:22 +0530 ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿ 24 ಲಕ್ಷ ಮನೆ ನಿರ್ಮಾಣ, 11,412 ಕೋಟಿ ಬಿಡುಗಡೆ https://kannada.goodreturns.in/personal-finance/2017/07/pmay-u-under-center-releases-rs-11-412-crore-about-24-lakh-001862.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss https://kannada.goodreturns.in/personal-finance/2017/07/pmay-u-under-center-releases-rs-11-412-crore-about-24-lakh-001862.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss ಮನೆಗಳನ್ನು ಹೊಂದುವುದು ಪ್ರತಿಯೊಬ್ಬ ಭಾರತೀಯನ ಕನಿಷ್ಟ ಮೂಲಭೂತ ಅಗತ್ಯವಾಗಿದ್ದು, 2022ರ ವೇಳೆಗೆ ಪ್ರತಿಯೊಬ್ಬರಿಗೂ ಮನೆ ಸಿಗುವಂತಾಗಬೇಕೆನ್ನುವುದು ಪ್ರಧಾನಿ ಮೋದಿಯವರ ಕನಸು. ಈ ಆಶಯದ ಸಾಕಾರಕ್ಕಾಗಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಅವಾಸ್ ಯೋಜನೆ ಆರಂಭಿಸಿದೆ. ಪ್ರಧಾನಮಂತ್ರಿ ಅವಾಸ ಯೋಜನೆ (PMAY) ಅಡಿ ದೇಶದ ಬಡವರು, ನಿರ್ಗತಿಕರು, ಅತಿ ಕೆಳವರ್ಗದವರು, ಮಧ್ಯಮ ವರ್ಗದವರು, ಕಡಿಮೆ ಆದಾಯ ಇರುವವರು, ನೌಕರರು ಹೀಗೆ ಎಲ್ಲರೂ ಒಳಗೊಂಡಿದ್ದಾರೆ.  ಪ್ರಧಾನಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? Thu, 27 Jul 2017 13:14:37 +0530 ಈ 10 ಕ್ರೆಡಿಟ್ ಕಾರ್ಡ್ ಶುಲ್ಕಗಳ ಬಗ್ಗೆ ನಿಮಗೆ ಗೊತ್ತಿರಲಿ.. https://kannada.goodreturns.in/personal-finance/2017/07/10-credit-card-charges-that-you-should-be-aware-001828.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss https://kannada.goodreturns.in/personal-finance/2017/07/10-credit-card-charges-that-you-should-be-aware-001828.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss ಕ್ರೆಡಿಟ್ ಕಾರ್ಡ್ ಅನ್ನೋದು ಹರಿತವಾದ ಅಲಗಿನ ಕತ್ತಿ ಎನ್ನಬಹುದು. ಈ ಕತ್ತಿಯನ್ನು ಸರಿಯಾಗಿ ಹಿಡಿದು ಬಳಸಿದರೆ ಅದ್ಭುತ ಕಲಾವಂತಿಕೆ ಸಾದ್ಯ. ಅದೇ ಕತ್ತಿಯನ್ನು ಬಳಸಲು ಬಾರದವರು ಕೈ ಕೊಯ್ದುಕೊಂಡರೆ ಕತ್ತಿಯೇ ಸರಿ ಇಲ್ಲವೆಂದು ದೂರುತ್ತಾರೆ. ಹಾಗಾಗಿ ಕ್ರೆಡಿಟ್ ಕಾರ್ಡ್ ಮೂಲಕ ಸಿಗುವ ಲಾಭಗಳನ್ನು ಪಡೆದು ಅನೇಕ ಇಕ್ಕಟ್ಟಿನ ಸಂದರ್ಭಗಳಲ್ಲಿ ಪಾರಾಗಬಹುದು. ಆದರೆ ಕ್ರೆಡಿಟ್ ಕಾರ್ಡ್ ನ ಹರಿತ Wed, 19 Jul 2017 12:11:39 +0530 ಚಿನ್ನ ಉಳಿತಾಯ ಖಾತೆಯ ಪ್ರಯೋಜನಗಳೇನು https://kannada.goodreturns.in/personal-finance/2017/07/benefits-having-gold-savings-account-001806.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss https://kannada.goodreturns.in/personal-finance/2017/07/benefits-having-gold-savings-account-001806.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss ಭಾರತೀಯರಿಗೆ ಚಿನ್ನಾಭರಣದ ಮೇಲೆ ಇರುವ ಪ್ರೀತಿಯನ್ನು ಹೊಸದಾಗಿ ಹೇಳಬೇಕಾಗಿಲ್ಲ. ಮಂಗಳ ಕಾರ್ಯಗಳು ಹಬ್ಬ ಹರಿದಿನ ಎದುರಾದರೆ ಚಿನ್ನ ಖರೀದಿ ಸಾಮಾನ್ಯ. ನಿಜವಾದ ಆಭರಣವನ್ನು ಲಾಕರ್ ನಲ್ಲಿ ಇಟ್ಟರೆ ನೀವು ಬಡ್ಡಿ ನೀಡಬೇಕಾಗುತ್ತದೆ. ಅದೇ ಚಿನ್ನದ ಬಾಂಡ್ ಇಟ್ಟರೆ ಯಾವ ತಲೆ ಬಿಸಿ ಇರುವುದಿಲ್ಲ. ಇಲ್ಲಿ ನೀವೇ ಹೆಚ್ಚುವರಿ ಬಡ್ಡಿ ಪಡೆದುಕೊಳ್ಳಬಹುದಾಗಿದೆ. ಚಿನ್ನಾಭರಣ ಪರಿಶುದ್ದತೆ ಅಳೆಯುವುದು ಹೇಗೆ? Mon, 10 Jul 2017 15:42:17 +0530 7ನೇ ವೇತನ ಆಯೋಗ: ಕೇಂದ್ರ ಸಂಪುಟ ಅಸ್ತು, ನೌಕರರಿಗೆ ಬಂಪರ್..! https://kannada.goodreturns.in/personal-finance/2017/06/7th-pay-commission-cabinet-okays-hike-allowances-central-go-001759.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss https://kannada.goodreturns.in/personal-finance/2017/06/7th-pay-commission-cabinet-okays-hike-allowances-central-go-001759.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss ಕೇಂದ್ರ ಸರ್ಕಾರಿ ನೌಕರರ ಭಾರೀ ನಿರೀಕ್ಷೆಯ 7ನೇ ವೇತನ ಆಯೋಗದ ಶಿಫಾರಸುಗಳನ್ನು ಅಂಗೀಕರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಬರುವ ಜುಲೈ 1ರಿಂದ 7ನೇ ವೇತನ ಆಯೋಗದ ಶಿಫಾರಸುಗಳು ಜಾರಿಗೆ ಬರಲಿದ್ದು, ಕೇಂದ್ರ ನೌಕರರು ತಮ್ಮ ನಗರಗಳ ಆಧಾರದ ಮೇಲೆ ಶೇ. 45ರ ವರೆಗೆ ಹೆಚ್ಚಿನ ವೇತನ ಪಡೆಯಲಿದ್ದಾರೆ. 34 ಲಕ್ಷ ಕೇಂದ್ರ ನೌಕರರು, ಸೇನಾ ವಲಯದ Thu, 29 Jun 2017 11:56:14 +0530 'ಪ್ರಧಾನಮಂತ್ರಿ ವಯ ವಂದನ ಯೋಜನೆ' ಬಗ್ಗೆ ನಿಮಗೆಷ್ಟು ಗೊತ್ತು? https://kannada.goodreturns.in/personal-finance/2017/06/pradhan-mantri-vaya-vandana-yojana-you-must-know-these-thin-001752.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss https://kannada.goodreturns.in/personal-finance/2017/06/pradhan-mantri-vaya-vandana-yojana-you-must-know-these-thin-001752.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss ಭಾರತ ಸರ್ಕಾರ 'ಪ್ರಧಾನಮಂತ್ರಿ ವಯ ವಂದನ ಯೋಜನೆ'(PMVVY)ಯನ್ನು ಘೋಷಿಸಿದ್ದು, ಭಾರತೀಯ ಜೀವ ವಿಮೆ(ಎಲ್ಐಸಿ) ಸಂಸ್ಥೆ ಇದನ್ನು ಕಾರ್ಯಗತಗೊಳಿಸುತ್ತಿದೆ. ಮೇ 14ರಂದು ಈ ಯೋಜನೆಯನ್ನು ಲಾಂಚ್ ಮಾಡಲಾಗಿದೆ. ಪ್ರಧಾನಮಂತ್ರಿ ವಯ ವಂದನ ಯೋಜನೆ(ಪಿಎಂವಿವಿವೈ) ಕುರಿತು ತಿಳಿದುಕೊಳ್ಳಬೇಕಾದ ಪ್ರಮುಖ ಸಂಗತಿಗಳು ಇಲ್ಲಿವೆ ನೋಡಿ... Tue, 27 Jun 2017 16:10:37 +0530 'ಅವೀವಾ ಲೈಫ್ ಟೋಟಲ್' ವಿಮೆ ನಿಮ್ಮದಾಗಿಸಿ... https://kannada.goodreturns.in/personal-finance/2017/06/get-insurance-aviva-life-total-001745.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss https://kannada.goodreturns.in/personal-finance/2017/06/get-insurance-aviva-life-total-001745.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss ಜೀವ ವಿಮಾ ಪ್ರಮುಖ ಕಂಪನಿಗಳಲ್ಲಿ ಅವೀವಾ ಲೈಫ್ ಇನ್ಸೂರೆನ್ಸ್‌ನ್ಸ್ ಕೂಡ ಒಂದು. ಇದು ಹೊಸದಾಗಿ ‘ಅವಿವಾ-ಲೈಫ್ ಟೋಟಲ್' ಯೋಜನೆಯನ್ನು ಆರಂಭಿಸಿದೆ. ವಿಮಾದಾರರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ವಿಭಿನ್ನ ಕಾಲಾವಧಿಯ ತಮಗೆ ಇಷ್ಟವಾದ ವಿಮೆ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಲು ಇಲ್ಲಿ ಅವಕಾಶ ಮಾಡಿಕೊಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ www.avivaindia.com ಅಂತರ್ಜಾಲ ತಾಣಕ್ಕೆ ಬೇಟಿ ನೀಡಬಹುದು. Mon, 26 Jun 2017 11:57:14 +0530 ಜನರು ಉದ್ಯೋಗ ಯಾಕೆ ಕಳೆದುಕೊಳ್ಳುತ್ತಾರೆ? ಇಲ್ಲಿವೆ ಪ್ರಮುಖ 10 ಕಾರಣ https://kannada.goodreturns.in/personal-finance/2017/06/10-reasons-why-people-lose-their-job-001715.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss https://kannada.goodreturns.in/personal-finance/2017/06/10-reasons-why-people-lose-their-job-001715.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss ದೇಶದಲ್ಲಿ ಕೋಟ್ಯಾಂತರ ಜನ ನಿರುದ್ಯೋಗಿಗಳಿದ್ದಾರೆ. ಕೆಲವರು ಕೆಲಸ ಹುಡುಕುತ್ತಿದ್ದರೆ, ಕೆಲವರು ಅರೆ ನಿರುದ್ಯೋಗಿಗಳಿದ್ದಾರೆ. ತಮ್ಮ ಶಿಕ್ಷಣ, ತರಬೇತಿ, ಅನುಭವಕ್ಕೆ ಸರಿಹೊಂದದ ಕೆಲಸದಿಂದಾಗಿ ಕಡಿಮೆ ಗಂಟೆ ಕೆಲಸ ಮಾಡುವವರಿದ್ದಾರೆ. ಇನ್ನೂ ಹಲವರಿಗೆ ಮಾಡುವ ಕೆಲಸದಲ್ಲಿ ನೆಮ್ಮದಿ, ತೃಪ್ತಿಯಿಲ್ಲ. ಪ್ರಸ್ತುತ ದಿನಗಳಲ್ಲಿ ಲಾಬ್ ಲಾಸ್, ಕೆಲಸದಿಂದ ವಜಾ ಮಾಡುವ ಪ್ರಕ್ರಿಯೆಗಳು ಹೆಚ್ಚಾಗಿ ನಡೆಯುತ್ತಿವೆ. ಈಗಾಗಲೇ ಐಟಿ, ಬಿಟಿ, ಇನ್ನಿತರ ರಂಗದ Fri, 16 Jun 2017 12:28:40 +0530 ಸ್ವಂತ ಮನೆ ಖರೀದಿಗೆ ಇದು ಸುಸಮಯ, ಯಾಕೆ ಗೊತ್ತೆ? https://kannada.goodreturns.in/personal-finance/2017/06/why-2017-best-time-get-your-own-house-001711.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss https://kannada.goodreturns.in/personal-finance/2017/06/why-2017-best-time-get-your-own-house-001711.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss ಅಂದದ ಚೆಂದದ ಸ್ವಂತ ಮನೆ ಹೊಂದುವುದು ಪ್ರತಿಯೊಬ್ಬರ ಕನಸು. ಮನೆ ಕಟ್ಟುವುದು, ಮದುವೆ ಮಾಡುವುದು ಜೀವನದಲ್ಲಿ ಒಂದು ಬಾರಿಯಾಗಿರುವುದರಿಂದ ಮನುಷ್ಯ ಇದರ ಬಗ್ಗೆ ಸಾಕಷ್ಟು ಕನಸಿನ ಗೊಪುರಗಳನ್ನು ಕಟ್ಟಿರುತ್ತಾನೆ. ಬಾಡಿಗೆ ಮನೆಯಲ್ಲಿ ಯಾರು ತಾನೆ ಇರಲು ಇಷ್ಟಪಡ್ತಾರೆ. ಸ್ವಂತ ಮನೆ ಇದ್ದರೆ ನೆಮ್ಮದಿಯಿಂದ, ಖುಷಿಯಿಂದ ಕುಟುಂಬದ ಜತೆ ಇರಬಹುದೆನ್ನುವುದು ಹೆಚ್ಚಿನವರ ಅಭಿಪ್ರಾಯ. ಭಾರತದಲ್ಲಿ ಪ್ರಸ್ತುತ ಸಂದರ್ಭದಲ್ಲಿ ಸ್ವಂತ Thu, 15 Jun 2017 11:58:28 +0530 ನಿಮಗೆ ಗೊತ್ತಿರದ ಇಪಿಎಫ್(EPF) ನಿಯಮಗಳು https://kannada.goodreturns.in/personal-finance/2017/06/10-hidden-epf-rules-which-will-blow-your-mind-001707.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss https://kannada.goodreturns.in/personal-finance/2017/06/10-hidden-epf-rules-which-will-blow-your-mind-001707.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್) ಖಾತೆಯ ಕೆಲ ಪ್ರಮುಖ ನಿಯಮಗಳ ಬಗ್ಗೆ ಚರ್ಚಿಸೋಣ. ಪಿಎಫ್ ಖಾತೆ ಹೊಂದಿದರೂ ಹೆಚ್ಚಿನವರಿಗೆ ಅದರ ನಿಯಮಗಳ ಬಗ್ಗೆ ಹೆಚ್ಚಿನ ತಿಳಿವಳಿಕೆ ಇರುವುದಿಲ್ಲ. ನಿಮ್ಮ ಸಂಬಳದ ಶೇ. 12ರಷ್ಟು(ಬೆಸಿಕ್ ಸ್ಯಾಲರಿ) ಭಾಗವನ್ನು ಈ ಇಪಿಎಫ್ ನಲ್ಲಿ ಹೂಡಿಕೆ ಮಾಡಲಾಗುತ್ತದೆ. ಇದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಆದರೆ ಇದನ್ನು ಹೊರತುಪಡಿಸಿ ಹಲವಾರು ಸಂಗತಿಗಳು ತುಂಬಾ ಜನರಿಗೆ Wed, 14 Jun 2017 12:24:00 +0530 ವೈಯಕ್ತಿಕ ಸಾಲ ಪಡೆಯಲು ಅರ್ಹತೆ ಮತ್ತು ಮಾನದಂಡ https://kannada.goodreturns.in/personal-finance/2017/06/understanding-the-eligibility-criteria-required-for-personal-loans-001706.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss https://kannada.goodreturns.in/personal-finance/2017/06/understanding-the-eligibility-criteria-required-for-personal-loans-001706.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss ದೇಶದಾದ್ಯಂತ ಇರುವ ಸಾಲ ನೀಡುವ ಕಂಪೆನಿಗಳು ಹಲವಾರು ಸಾಲದ ಯೋಜನೆಗಳನ್ನು ರೂಪಿಸಿವೆ. ನಿಮ್ಮ ಆರ್ಥಿಕ ಅಗತ್ಯ ಅಷ್ಟೇ ಗಮನದಲ್ಲಿ ಇಟ್ಟುಕೊಳ್ಳದೆ ನಿಮ್ಮ ಆದಾಯ ಅಥವಾ ವೇತನವನ್ನು ಕೂಡ ಲೆಕ್ಕಕ್ಕೆ ತೆಗೆದುಕೊಂಡಿರುತ್ತಾರೆ. ಆದರೆ ವೈಯಕ್ತಿಕ ಸಾಲಕ್ಕೆ ಇರುವ ಅರ್ಹತೆ ಮಾನದಂಡದ ವಿಚಾರವು ಕಂಪೆನಿಯಿಂದ ಕಂಪೆನಿಗೆ ಬೇರೆಯಾಗಿರುತ್ತದೆ. ನೀವು ಎಷ್ಟು ಸಾಲ ಪಡೆಯಲು ಅರ್ಹರಿದ್ದೀರಿ ಎಂದು ತಿಳಿದುಕೊಳ್ಳುವುದು ವೈಯಕ್ತಿಕ ಸಾಲ Tue, 13 Jun 2017 20:33:23 +0530 ಉದ್ಯಮಿಗಳು/ಹೂಡಿಕೆದಾರರು ಓದಲೇಬೇಕಾದ ಪುಸ್ತಕಗಳು https://kannada.goodreturns.in/personal-finance/2017/06/best-books-entrepreneurs-should-read-001697.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss https://kannada.goodreturns.in/personal-finance/2017/06/best-books-entrepreneurs-should-read-001697.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss 'ದೇಶ ಸುತ್ತು ಕೋಶ ಓದು' ಎಂಬುದು ಸುಪ್ರಸಿದ್ದ ಗಾದೆ. ಇದು ಎಲ್ಲರಿಗೂ ಒಂದಿಲ್ಲೊಂದು ಸಂದರ್ಭದಲ್ಲಿ ಅನ್ವಯಿಸುತ್ತದೆ... ಉದ್ಯಮಗಳನ್ನು ಪ್ರಾರಂಭಿಸುವ ಅಥವಾ ಹೂಡಿಕೆ ಮಾಡುವ ಉತ್ಸಾಹಿಗಳು ನಮ್ಮಲ್ಲಿ ತುಂಬಾ ಜನ ಇದ್ದಾರೆ. ಅದರಲ್ಲೂ ಸ್ಟಾರ್ಟ್ಅಪ್ ಯುಗದಲ್ಲಿ ಯುವಕರೆಲ್ಲಾ ನವೋದ್ಯಮದತ್ತ ಆಕರ್ಷಿತರಾಗಿ ಹೊಸ ಹೊಸ ಸಾಹಸಗಳಿಗೆ ಕೈ ಹಾಕುತ್ತಿದ್ದಾರೆ. ಹೊಸ ಸಾಹಸಕ್ಕೆ ಮುನ್ನುಗ್ಗುವಾಗ ತಿಳಿವಳಿಕೆಯ ಕೊರತೆ ಕಾಡುತ್ತದೆ. ಉದ್ಯಮ ಪ್ರಾರಂಭ Mon, 12 Jun 2017 12:29:48 +0530 ಮೊಬೈಲ್ ವಾಲೆಟ್/ಅಪ್ಲಿಕೇಶನ್ ಸುರಕ್ಷತೆಗಾಗಿ ಹೀಗೆ ಮಾಡಿ... https://kannada.goodreturns.in/personal-finance/2017/06/best-tips-keep-your-mobile-wallet-safe-001692.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss https://kannada.goodreturns.in/personal-finance/2017/06/best-tips-keep-your-mobile-wallet-safe-001692.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss ಮೊಬೈಲ್ ವಾಲೆಟ್/ಅಪ್ಲಿಕೇಶನ್ ಗಳನ್ನು ಬಳಕೆ ಮಾಡಿಕೊಂಡು ವ್ಯವಹಾರ ನಡೆಸುವುದು ಈಗ ಸರ್ವೆಸಾಮಾನ್ಯವಾಗುತ್ತಿದೆ. ವಾಲೆಟ್ ಮೂಲಕ ಹಣ ರವಾನೆ ಅಥವಾ ರೀಚಾರ್ಜ್ ಮಾಡುವುದನ್ನು ರೂಢಿಮಾಡಿಕೊಂಡಿದ್ದೇವೆ. ಸುಲಭವಾಗಿ ಮತ್ತು ವೇಗವಾಗಿ ಹಣ ರವಾನೆ ಮಾಡಲು ಸಾಧ್ಯ. ಅಲ್ಲದೇ ಸಮಯದ ಉಳಿತಾಯ ಕೂಡ ಸಾಧ್ಯ. ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಬ್ಯಾಂಕುಗಳು ಸಹ ಮೊಬೈಲ್ ಅಪ್ಲಿಕೇಶನ್ ಕೊಡಮಾಡಿದ್ದು ಹಣ ರವಾನೆಯನ್ನು ಸುಲಭ Sat, 10 Jun 2017 09:59:47 +0530 ಬಾಡಿಗೆ ಕರಾರುಪತ್ರ(Rental Agreement) ಬಗ್ಗೆ ನಿಮಗೆಷ್ಟು ಗೊತ್ತು? https://kannada.goodreturns.in/personal-finance/2017/06/important-things-look-in-rental-agreement-india-001685.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss https://kannada.goodreturns.in/personal-finance/2017/06/important-things-look-in-rental-agreement-india-001685.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss ಉದ್ಯೋಗ ಅರಸುತ್ತಾ ನಗರಗಳ ಕಡೆ ಹೊರಟಾಗ ಹಲವು ಸಮಸ್ಯೆಗಳು ಎದುರಾಗುತ್ತವೆ. ಅವುಗಳಲ್ಲಿ ಬಾಡಿಗೆ ಮನೆ ಹುಡುಕಿಕೊಳ್ಳುವುದೇ ದೊಡ್ಡ ಸವಾಲು. ಬಾಡಿಗೆ ಮನೆ ಪಡೆದುಕೊಳ್ಳುವಾಗ ಅನೇಕ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಎಲ್ಲದಕ್ಕಿಂತ ಬಾಡಿಗೆ ಕರಾರುಪತ್ರ(Rental Agreement) ಮುಖ್ಯವಾಗುತ್ತದೆ. ನಿಮ್ಮ ಬಳಿ ಒಂದು ಮನೆಯ ಮಾಲೀಕನ ಬಳಿ ಒಂದು ರೆಂಟಲ್ ಅಗ್ರಿಮೆಂಟ್ ಪ್ರತಿಗಳು ಇರುತ್ತವೆ. ಬಾಡಿಗೆ ಪಡೆಯುವ ಮುನ್ನ ನಿಮ್ಮ Thu, 08 Jun 2017 12:03:15 +0530 ಸೀಮೆಎಣ್ಣೆ, ಅಟಲ್‌ ಪೆನ್ಷನ್ ಯೋಜನೆ ಸೌಲಭ್ಯಕ್ಕಾಗಿ ಆಧಾರ್ ಕಡ್ಡಾಯ https://kannada.goodreturns.in/personal-finance/2017/06/aadhaar-mandatory-kerosene-subsidy-atal-pension-yojana-001674.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss https://kannada.goodreturns.in/personal-finance/2017/06/aadhaar-mandatory-kerosene-subsidy-atal-pension-yojana-001674.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss ಕೇಂದ್ರ ಸರ್ಕಾರ ಈಗಾಗಲೇ ಹಲವಾರು ಜನಕಲ್ಯಾಣ ಯೋಜನೆಗಳಿಗೆ ಆಧಾರ್ ಕಾರ್ಡ್ ನ್ನು ಕಡ್ಡಾಯಗೊಳಿಸಿದೆ.ಇದೀಗ ಅಟಲ್‌ ಪೆನ್ಷನ್ ಯೋಜನೆ ಹಾಗೂ ಸೀಮೆಎಣ್ಣೆ ಸಬ್ಸಿಡಿ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್‌ ಕಡ್ಡಾಯಗೊಳಿಸಿದೆ. ಅಟಲ್‌ ಪಿಂಚಣಿ ಯೋಜನೆ ಮತ್ತು ಸೀಮೆಎಣ್ಣೆ ಸಬ್ಸಿಡಿ ಪ್ರಯೋಜನ ಪಡೆಯುತ್ತಿರುವವರು ಆಧಾರ್ ನಂಬರ್ ಒದಗಿಸಬೇಕು. (ಸರ್ಕಾರದ ಯೋಜನೆಗಳು) Mon, 05 Jun 2017 11:37:41 +0530 ಆಮ್ ಆದ್ಮಿ ಭೀಮ ಯೋಜನೆ ಪ್ರಯೋಜನಗಳೇನು? https://kannada.goodreturns.in/personal-finance/2017/06/what-rae-the-benefits-ofaam-aadmi-bima-yojna-001667.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss https://kannada.goodreturns.in/personal-finance/2017/06/what-rae-the-benefits-ofaam-aadmi-bima-yojna-001667.html?utm_source=/rss/kannada-money-personal-finance-fb.xml&utm_medium=184.50.228.95&utm_campaign=client-rss ಭಾರತದ ಸರ್ಕಾರದ ಹಣಕಾಸು ಸಚಿವಾಲಯ ಸಾಮಾಜಿಕ ಭದ್ರತೆ ಯೋಜನೆಗಳಾಗಿ ಆಮ್ ಆದ್ಮಿ ಭೀಮ ಯೋಜನಾ ಮತ್ತು ಜನಶ್ರೀ ಭೀಮ ಯೋಜನೆಗಳ ವಿಲೀನವನ್ನು ಅನುಮೋದಿಸಿದೆ. ನಾಗರಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, 01-01-2013ರಿಂದ ಕಾರ್ಯರೂಪಕ್ಕೆ ತರಲಾಗಿದೆ. (10 ಉತ್ತಮ ಎಲ್ಐಸಿ ಪಾಲಿಸಿ) ಆಮ್ ಆದ್ಮಿ ಭೀಮ ಯೋಜನೆ ಅಡಿ ಸಾರ್ವಜನಿಕರಿಗೆ ದೊರಕುವ ಸೌಲಭ್ಯಗಳ ವಿವರ ಇಲ್ಲಿ ನೀಡಲಾಗಿದೆ. Fri, 02 Jun 2017 12:43:54 +0530