ಹೋಮ್  » ವಿಷಯ

ಇನ್ಷೂರೆನ್ಸ್ ಸುದ್ದಿಗಳು

ಹೆಲ್ತ್ ಇನ್ಷೂರೆನ್ಸ್ ಮಾಡಿಸುವಾಗ ಹಿಂದಿನ ಕಾಯಿಲೆ ಬಗ್ಗೆ ಯಾಕೆ ತಿಳಿಸಬೇಕು?
ಆರೋಗ್ಯ ವಿಮೆ ಈಗ ಬಹಳ ಅಗತ್ಯದ ಪ್ಯಾಕೇಜ್ ಆಗಿದೆ. ಅದರಲ್ಲೂ ಕೋವಿಡ್ ಬಂದ ಬಳಿಕವಂತೂ ಜನರಿಗೆ ಹೆಲ್ತ್ ಇನ್ಷೂರೆನ್ಸ್ ಎಷ್ಟು ಮಹತ್ವದ್ದು ಎಂಬ ಅರಿವಾಗತೊಡಗಿದೆ. ಆರೋಗ್ಯ ವಿಮೆ ಮಾಡಿಸ...

ವಯಸ್ಸು ಮೀರುವ ಮುನ್ನ ಈ ನಾಲ್ಕು ಹೂಡಿಕೆ ತಪ್ಪದೇ ಮಾಡಿ
ದುಡಿ, ತಿನ್ನು, ಮಲಗು- ಇಷ್ಟೇ ಆಗಿದ್ದರೆ ಜೀವನ ಅದೆಷ್ಟು ಸೊಬಗಿರುತ್ತಿತ್ತಲ್ವಾ? ಜೀವನದ ವಾಸ್ತವತೆ ಅಷ್ಟು ಸರಳವಲ್ಲ. ಉಳಿತಾಯದ ಮನೋಭಾವ ಇಲ್ಲದೇ ಹೋದರೆ ನೀವೆಷ್ಟೇ ದುಡಿದು ಕೊನೆಗಾ...
ಡಿಸೆಂಬರ್ 1ರಿಂದ ಆಗಲಿರುವ 4 ಬದಲಾವಣೆಗಳಿವು
ಇನ್ನೇನು ಡಿಸೆಂಬರ್ ತಿಂಗಳು ಬಂತು. ಜನಸಾಮಾನ್ಯರ ಜೀವನದಲ್ಲಿ ಮಹತ್ತರವಾದ ಬದಲಾವಣೆ ತರುವಂಥ ಕೆಲವು ಅಂಶಗಳು ಇಲ್ಲಿವೆ. ಈ ವರದಿಯಲ್ಲಿನ ಅಂಶಗಳು ಭಾರತದಲ್ಲಿನ ಬಹುಪಾಲು ನಾಗರಿಕರ ಮ...
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾ ಬಗ್ಗೆ ಮುಖ್ಯ ಸಂಗತಿ
ಪಿಎನ್ ಬಿ ಮೆಟ್ ಲೈಫ್ ಇಂಡಿಯಾ ಇನ್ಷೂರೆನ್ಸ್ ಕಂಪೆನಿ ಲಿಮಿಟೆಡ್ ಜತೆಗೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಕೈಜೋಡಿಸಿ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನ...
ಎಲ್ ಪಿಜಿ ಸ್ಫೋಟ ಸಂಭವಿಸಿದಲ್ಲಿ ಆಗಲಿದೆ ಇನ್ಷೂರೆನ್ಸ್ ಕವರ್: ಈ ಬಗ್ಗೆ ಎಷ್ಟು ಗೊತ್ತು?
ಎಲ್ ಪಿಜಿಗೆ ಸಂಬಂಧಿಸಿದ ಅವಘಡಗಳು ಯಾವ ಸಮಯದಲ್ಲಾದರೂ ಸಂಭವಿಸಬಹುದು. ಒಂಚೂರು ಬೇಜವಾಬ್ದಾರಿತನ ತೋರಿದರೂ ಇದರಿಂದಲೇ ಸಾವು ಅಥವಾ ಗಂಭೀರ ಸ್ವರೂಪದ ಗಾಯಗಳು, ಆಸ್ತಿ ಹಾನಿ ಸಂಭವಿಸಬ...
ಸರ್ಕಾರಿ ಸ್ವಾಮ್ಯದ ನ್ಯಾಷನಲ್ ಇನ್ಷೂರೆನ್ಸ್ ಕಂಪೆನಿಗೆ 4,108 ಕೋಟಿ ರು. ನಷ್ಟ
ಸರ್ಕಾರಿ ಸ್ವಾಮ್ಯದ ನ್ಯಾಷನಲ್ ಇನ್ಷೂರೆನ್ಸ್ ಕಂಪೆನಿ ಲಿಮಿಟೆಡ್ ಕಳೆದ ಆರ್ಥಿಕ ವರ್ಷದಲ್ಲಿ 4,108 ಕೋಟಿ ರುಪಾಯಿ ನಿವ್ವಳ ನಷ್ಟ ಕಂಡಿದೆ. ಇದರಿಂದಾಗಿ ಕಂಪೆನಿಯ ನಿವ್ವಳ ಮೌಲ್ಯ ಹಾಗೂ ...
ಇಲ್ಲಿವೆ ಸರ್ಕಾರದ 3 ಇನ್ಷೂರೆನ್ಸ್ ಸ್ಕೀಮ್; ಈಗಾಗಲೇ ನೀವು ಚಂದಾದಾರ ಆಗಿರಬಹುದು!
ನರೇಂದ್ರ ಮೋದಿ ಮುನ್ನಡೆಸುತಿರುವ ಎನ್ ಡಿಎ ಸರ್ಕಾರ ಹಲವಾರು ಸಾಮಾಜಿಕ ಭದ್ರತಾ ಯೋಜನೆಗಳನ್ನು ಪರಿಚಯಿಸಿದೆ. ಭಾರತದಲ್ಲಿ ಇನ್ಷೂರೆನ್ಸ್ ಪಾಲಿಸಿಗಳ ಪ್ರಮಾಣದಲ್ಲಿ ಹೆಚ್ಚಳ ಆಗಬೇಕ...
Home Insurance: ಕಡಿಮೆ ಪ್ರೀಮಿಯಂ ಕಟ್ಟಿಯೂ ಎಷ್ಟೆಲ್ಲ ಲಾಭ ಗೊತ್ತಾ?
ಕನಸಿನ ಮನೆ ಕಟ್ಟಿಕೊಳ್ಳುವುದು ಅಂದರೆ ಮಹಾನ್ ಸಾಹಸ. ಅದೇ ಸಮಯದಲ್ಲಿ ದುಬಾರಿಯೂ ಹೌದು. ಅಂಥದ್ದೊಂದು ಮನೆ ಕಟ್ಟಿ ಸುರಕ್ಷಿತವಾಗಿರುವ ಬಾಗಿಲು, ಕ್ಯಾಮೆರಾ ಅಥವಾ ಅಗತ್ಯ ಲಾಕಿಂಗ್ ಸಿಸ...
SBI ಕಾರ್ಡ್ ದಾರರಿಗೆ 20 ಲಕ್ಷದ ತನಕ ಇನ್ಷೂರೆನ್ಸ್: ಇಲ್ಲಿ ಸಂಪೂರ್ಣ ಮಾಹಿತಿ
ಬಹಳ ಮಂದಿಗೆ ಈ ಸಂಗತಿ ಗೊತ್ತಿರಲಿಕ್ಕಿಲ್ಲ. ಕೆಲವು ಬ್ಯಾಂಕ್ ಗಳ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಇದ್ದಲ್ಲಿ ಆ ಬ್ಯಾಂಕ್ ನಿಂದ ಇನ್ಷೂರೆನ್ಸ್ ಕೂಡ ಒದಗಿಸಲಾಗುತ್ತದೆ. ಅದು ಎಷ್ಟು ...
ಇಪಿಎಫ್ ಚಂದಾದಾರ ಸಿಬ್ಬಂದಿಗೆ 7 ಲಕ್ಷದ ತನಕ ಇನ್ಷೂರೆನ್ಸ್; EPFO ಘೋಷಣೆ
ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಷನ್ (EPFO)ನಿಂದ ಕೋಟ್ಯಂತರ ಉದ್ಯೋಗಿಗಳಿಗೆ ಅನುಕೂಲ ಆಗುವಂಥ ಘೋಷಣೆಯನ್ನು ಬುಧವಾರ ಮಾಡಲಾಗಿದೆ. ಎಂಪ್ಲಾಯೀಸ್ ಡೆಪಾಸಿಟ್ ಲಿಂಕ್ಡ್ ಇನ್ಷ...
ಮುತ್ತೂಟ್ ಫೈನಾನ್ಸ್ ನಿಂದ ಗೋಲ್ಡ್ ಲೋನ್ ಪಡೆದವರಿಗೆ ಕೊರೊನಾ ಇನ್ಷೂರೆನ್ಸ್
ಚಿನ್ನದ ಮೇಲೆ ಸಾಲ ಪಡೆಯುವವರಿಗೆ ಕಾಂಪ್ಲಿಮೆಂಟರಿ ಆಗಿ ಕೊರೊನಾ ಇನ್ಷೂರೆನ್ಸ್ ನೀಡಲಿದೆ ಮುತ್ತೂಟ್ ಫೈನಾನ್ಸ್. ಆಗಸ್ಟ್ 17, 2020ರಂದು ಕೊಟಕ್ ಮಹೀಂದ್ರಾ ಜನರಲ್ ಇನ್ಷೂರೆನ್ಸ್ ಜತೆ ಸಹ...
ಕ್ಯಾಶ್ ಲೆಸ್ ಇನ್ಷೂರೆನ್ಸ್ ಇರೋರಿಗೆ ಸಿಕ್ಕಾಪಟ್ಟೆ ಬಿಲ್; ಆರೋಪ ಮಾಡ್ತಿವೆ ಕಂಪೆನಿಗಳು
ಯಾರ ಬಳಿ ಕ್ಯಾಶ್ ಲೆಸ್ ಇನ್ಷೂರೆನ್ಸ್ ಇದೆಯೋ ಅಂಥವರು ಕೊರೊನಾ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾದಲ್ಲಿ ಸಿಕ್ಕಾಪಟ್ಟೆ ಬಿಲ್ ಮಾಡಲಾಗುತ್ತಿದೆ ಎಂದು ನಾನ್- ಲೈಫ್ ಇನ್ಷೂರೆನ್ಸ್ ಕಂ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X