ಹೋಮ್  » ವಿಷಯ

ಮೊಬೈಲ್ ಸುದ್ದಿಗಳು

ಮೊಬೈಲ್ ಬಳಸುವ ಪ್ರತಿಯೊಬ್ಬರು ಈ ಸುದ್ದಿ ಓದಲೇಬೇಕು!
ನವದೆಹಲಿ, ಮಾರ್ಚ್‌ 15: ಮನುಷ್ಯ ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿದಂತೆ ಆತನ ಬದುಕು ಮತ್ತಷ್ಟು ಸುಲಭವೂ ಮತ್ತು ಸರಳವೂ ಆಗಿದೆ. ಆದರೆ ಇದೇ ತಂತ್ರಜ್ಞಾನ ಒಂದೊಂದು ಬಾರಿ ಮನುಷ್ಯನ ಇಡ...

ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟ Oppo F25 Pro: ಇದರ ಬೆಲೆ ಹಾಗೂ ಫೀಚರ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ
ಮಾರುಕಟ್ಟೆಗೆ ದಿನವೂ ಹೊಸ ಹೊಸ ಮೊಬೈಲ್‌ಗಳು ಲಾಂಚ್‌ ಆಗುತ್ತವೆ. ದಿನವೂ ಬಿಡುಗಡೆ ಆಗುವ ಮೊಬೈಲ್‌ಗಳು ವಿಶಿಷ್ಠ ಟೆಕ್ನಾಲಜಿಯನ್ನು ಹೊಂದಿರುತ್ತವೆ. ಈ ಮೂಲಕ ಕಂಪನಿಗಳು ಗ್ರಾಹಕ...
Flip Mobile: ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಅಗ್ಗದ ಫ್ಲಿಪ್ ಫೋನ್‌: ಈ ಫೋನ್‌ ಬೆಲೆ ತಿಳಿದರೆ ಅಚ್ಚರಿ ಪಡುವುದು ಫಿಕ್ಸ್‌
ಮಾರುಕಟ್ಟೆಯಲ್ಲಿ ದಿನವೂ ಹೊಸ ಹೊಸ ಮೊಬೈಲ್‌ ಫೋನ್‌ಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಗ್ರಾಹಕ ಇವುಗಳನ್ನು ಕೊಳ್ಳುವಾಗ, ಅದರ ಫೀಚರ್ ಹಾಗೂ ವಿನ್ಯಾಸವನ್ನು ನೋಡಿ ಸ್ಮಾರ್ಟ್&...
ಮಾರ್ಚ್ 7ರಂದು ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ Vivo V30: ಇದರ ಬೆಲೆ ಹಾಗೂ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ
ದಿನಂ ಪ್ರತಿ ಮಾರುಕಟ್ಟೆಗೆ ಹೊಸ ಹೊಸ ವಿನ್ಯಾಸದ ಫೋನ್‌ಗಳು ಲಗ್ಗೆ ಇಡುತ್ತಿವೆ. ಈ ಸ್ಮಾರ್ಟ್‌ಫೋನ್‌ಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಗ್ರಾಹಕರನ್ನು ಸೆಳೆಯ...
fake call: ಫೇಕ್‌ ಕರೆಗಳಿಂದ ಹೆಚ್ಚಾಗಿದೆಯಾ ಟೆನ್ಷನ್: ಸರ್ಕಾರದ ಈ ಒಂದು ಕ್ರಮದಿಂದ ಪರಿಹಾರ
ಬಹುತೇಕ ಮೊಬೈಲ್ ಬಳಕೆದಾರರು ನಕಲಿ ಕರೆಗಳಿಂದ ತೊಂದರೆಗೀಡಾಗಿದ್ದಾರೆ. ಮಾರುಕಟ್ಟೆಯಿಂದ ಉತ್ಪನ್ನಗಳನ್ನು ಮಾರಾಟ ಮಾಡುವವರೆಗೆ ನಕಲಿ ಕರೆಗಳು ದಿನವಿಡೀ ಗ್ರಾಹಕರಿಗೆ ಕಾಟ ನೀಡುತ್...
AI ಫೀಚರ್‌ಗಳನ್ನು ಹೊಂದಿರುವ ಫೋನ್‌ಗಳು ಯಾವವು?, ಅದರ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ರಮೇಣವಾಗಿ ಈಗ ಎಲ್ಲ ಕ್ಷೇತ್ರಗಳಲ್ಲೂ ಆವರಿಸಿಕೊಂಡಿದೆ. ಎಲ್ಲ ಕ್ಷೇತ್ರಗಳಲ್ಲಿ ಇದರ ಅಡಿಯಲ್ಲಿ ಪ್ರಯೋಗಗಳು ನಡೆದಿವೆ. ಇನ್ನು ಹಲವು ಕ್ಷೇತ್ರಗ...
Smartphone: ಮಾರುಕಟ್ಟೆಗೆ ಲಗ್ಗೆ ಇಡಲಿದೆ ಗೇಮಿಂಗ್ ಸ್ಮಾರ್ಟ್‌ಫೋನ್‌: ಸ್ಮಾರ್ಟ್‌ಫೋನ್ ಯಾವುದು? ಬೆಲೆ ಎಷ್ಟು?
ಆಧುನಿಕೆ ಬೆಳೆಯುತ್ತಿದ್ದಂತೆ ತಂತ್ರಜ್ಞಾನವು ಬೆಳೆಯುತ್ತಲೇ ಇದೆ. ದಿನವೂ ಹೊಸ ಹೊಸ ತಂತ್ರಜ್ಞಾನದೊಂದಿಗೆ ಮೊಬೈಲ್‌ಗಳು ಗ್ರಾಹಕರ ಕೈ ಸೆರಲು ರೆಡಿಯಾಗಿವೆ. ಗ್ರಾಹರಕರನ್ನು ಸೆಳ...
ಮಾರ್ಚ್‌ನಲ್ಲಿ ಬಿಡುಗಡೆ ಆಗಲಿರುವ ಸ್ಮಾರ್ಟ್‌ ಫೋನ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ
ಮಾಹಿತಿ ತಂತ್ರಜ್ಞಾನ ದಿನೇ ದಿನೇ ಬದಲಾಗುತ್ತಾ ಇರುತ್ತದೆ. ಹೀಗಾಗಿ ತಂತ್ರಜ್ಞಾನವನ್ನು ಇಷ್ಟ ಪಡುವ ಜನರು ತಾವು ಹೈಟೆಕ್‌ ಗೆಜೆಟ್‌ಗಳನ್ನು ಹೊಂದಿರಬೇಕು ಎಂದು ಆಸೆ ಹೊಂದಿರುತ್...
ಮುಂದಿನ ವರ್ಷದಿಂದ ಇಂಟರ್ನೆಟ್ ಇಲ್ಲದೆಯೂ ಮೊಬೈಲ್‌ನಲ್ಲಿ ಟಿವಿ ವೀಕ್ಷಣೆ ಸಾಧ್ಯ
ನವದೆಹಲಿ, ಜನವರಿ 17: ವಾಣಿಜ್ಯ ಬಳಕೆಗೆ ಡಿ2ಎಂ (ಡೈರೆಕ್ಟ್-ಟು-ಮೊಬೈಲ್) ತಂತ್ರಜ್ಞಾನವು ಲಭ್ಯವಾಗುವುದರಿಂದ ಮೊಬೈಲ್ ಫೋನ್ ಅಥವಾ ಟ್ಯಾಬ್ಲೆಟ್ ಬಳಕೆದಾರರು ಮುಂದಿನ ವರ್ಷದಿಂದ ಇಂಟರ್ನ...
ಎಸ್‌ಬಿಐ ಬ್ಯಾಂಕ್ ಖಾತೆಗೆ ಮೊಬೈಲ್ ನಂಬರ್‌ ಅಪ್‌ಡೇಟ್ ಮಾಡುವುದು ಹೇಗೆ?
ದೇಶದಲ್ಲಿ ಅತೀ ದೊಡ್ಡ ಬ್ಯಾಂಕ್‌ಗಳ ಪೈಕಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಕೂಡಾ ಒಂದಾಗಿದೆ. ಈ ಸಾರ್ವಜನಿಕ ವಲಯದ ಬ್ಯಾಂಕ್ ಜನರಿಗೆ ಹಲವಾರು ಡಿಜಿಟಲ್ ಸ್ವರೂಪದ ಆಯ್ಕೆ...
Jio, Airtel 5G: ಕಳೆದ 4 ತಿಂಗಳಲ್ಲಿ ಎಷ್ಟು ಗ್ರಾಹಕರನ್ನು ಆಕರ್ಷಿಸಿವೆ ಟೆಲಿಕಾಂ ಕಂಪನಿಗಳು? ಇಲ್ಲಿದೆ ಮಾಹಿತಿ
ಬೆಂಗಳೂರು, ಜನವರಿ 27: ಜಿಯೋ ಹಾಗೂ ಏರ್‌ಟೇಲ್‌ ಕಂಪನಿಗಳು ಕಳೆದ ಅಕ್ಟೋಬರ್‌ನಲ್ಲಿ 5 ಜಿ ಸೇವೆಯನ್ನು ದೇಶದಲ್ಲಿ ಆರಂಭಿಸಿವೆ. ಈ ನಾಲ್ಕು ತಿಂಗಳಲ್ಲಿ ಕೋಟ್ಯಾಂತರ ಗ್ರಾಹಕರನ್ನು ಆಕ...
ಜಿಯೋದಿಂದ ಏರ್‌ಟೆಲ್‌ವರೆಗೆ: ಈಗ 30 ದಿನಗಳ ರಿಚಾರ್ಜ್ ಲಭ್ಯ
ಎಲ್ಲ ಟೆಲಿಕಾಂ ಸಂಸ್ಥೆಗಳು 30 ದಿನಗಳ ಒಂದು ಪ್ಲ್ಯಾನ್ ವೋಚರ್, ಒಂದು ಟಾರಿಫ್ ವೋಚರ್, ಒಂದು ಕೋಂಬೋ ವೋಚರ್ ಅನ್ನು ನೀಡಬೇಕು ಎಂದು ಟೆಲಿಕಾಂ ರೆಗ್ಯೂಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X