ಸೆನ್ಸೆಕ್ಸ್

ಗೆಲುವಿನ ಓಟ ಮುಂದುವರಿಸಿದ ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕ
ಭಾರತದ ಷೇರು ಮಾರುಕಟ್ಟೆಯ ಯಶಸ್ಸಿನ ಓಟ ಬುಧವಾರವೂ (ಜೂನ್ 3, 2020) ಮುಂದುವರಿದಿದೆ. ಸತತ ಆರನೇ ಸೆಷನ್ ನಲ್ಲೂ ಏರಿಕೆ ಕಂಡಿದೆ. ಜಾಗತಿಕ ಪ್ರಭಾವ, ಕೊರೊನಾ ಲಾಕ್ ಡೌನ್ ನಿಂದ ವಿನಾಯಿತಿ ಇತ್ಯ...
Sensex Nifty Index Surged For Consecutive 6th Trading Session

500ಕ್ಕೂ ಹೆಚ್ಚು ಪಾಯಿಂಟ್ಸ್ ಏರಿದ ಸೆನ್ಸೆಕ್ಸ್; 5 ದಿನದಲ್ಲಿ 3200 ಪಾಯಿಂಟ್ ಪ್ಲಸ್
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ 50 ಜೂನ್ 2ನೇ ತಾರೀಕಿನ ಮಂಗಳವಾರ ಏರಿಕೆ ದಾಖಲಿಸಿವೆ. ಸೆನ್ಸೆಕ್ಸ್ 522.01 ಪಾಯಿಂಟ್ ಏರಿಕೆ ಕಂಡಿದ್ದು, ದಿನಾಂತ್ಯಕ್ಕೆ 33,825...
ಷೇರು ಮಾರ್ಕೆಟ್ ಗಳಿಕೆ: ಸೆನ್ಸೆಕ್ಸ್ 879 ಪಾಯಿಂಟ್, ನಿಫ್ಟಿ 245 ಪಾಯಿಂಟ್ ಏರಿಕೆ
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಸೋಮವಾರದಂದು ಭರ್ಜರಿ ಏರಿಕೆ ದಾಖಲಿಸಿದವು. ಸೆನ್ಸೆಕ್ಸ್ 879 ಪಾಯಿಂಟ್ ಗಳ ಏರಿಕೆ ದಾಖಲಿಸಿದರೆ, ನಿಫ್ಟಿ 245 ಪಾಯಿಂಟ್ ಏ...
Stock Market Gain Sensex Increase By 879 Nifty 245 Points
ಷೇರು ಮಾರ್ಕೆಟ್ ಭರ್ಜರಿ ಏರಿಕೆ; ಆಕ್ಸಿಸ್ ಬ್ಯಾಂಕ್ ಷೇರು 13% ಗಳಿಕೆ
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಬುಧವಾರ (ಮೇ 27, 2020) ಭರ್ಜರಿ ಏರಿಕೆ ದಾಖಲಿಸಿವೆ. ಸೆನ್ಸೆಕ್ಸ್ 995.92 ಪಾಯಿಂಟ್ ಏರಿಕೆ ಕಂಡು, 31,605.22 ಪಾಯಿಂಟ್ ಗಳೊಂದಿಗೆ ದಿನ...
ಷೇರು ಮಾರ್ಕೆಟ್ ನಲ್ಲಿ ಏರಿಕೆ; ಮಹೀಂದ್ರಾ ಅಂಡ್ ಮಹೀಂದ್ರಾ ಟಾಪ್ ಗೇಯ್ನರ್
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳು ಬುಧವಾರ (ಮೇ 20, 2020) ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಗಿಸಿದವು. ಜಾಗತಿಕ ಮಾರ್ಕೆಟ್ ಕೂಡ ಪ್ರಬಲವಾಗಿದ್ದು, ಏಷ್ಯನ್ ಷೇರು ಮಾರ್ಕೆಟ್ ಗಳ...
Sensex And Nifty Record Gains On Wednesday May
ರಿಲಯನ್ಸ್ ಬಲದಲ್ಲಿ 742 ಪಾಯಿಂಟ್ ಏರಿಕೆ ದಾಖಲಿಸಿದ ಸೆನ್ಸೆಕ್ಸ್
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ ಏಪ್ರಿಲ್ 22ರ ಬುಧವಾರದಂದು 742.84 ಪಾಯಿಂಟ್ ಗಳ ಏರಿಕೆ ದಾಖಲಿಸಿ, 31,379.55 ಪಾಯಿಂಟ್ ಗಳೊಂದಿಗೆ ದಿನಾಂತ್ಯದ ವಹಿವಾಟು ಪೂರ್ಣಗೊಳಿಸಿದೆ....
ಕಚ್ಚಾ ತೈಲ ಬೆಲೆ ಕುಸಿತದ ಎಫೆಕ್ಟ್; 1000ಕ್ಕೂ ಹೆಚ್ಚು ಪಾಯಿಂಟ್ ಕುಸಿದ ಸೆನ್ಸೆಕ್ಸ್
ಕಚ್ಚಾ ತೈಲ ಬೆಲೆಯು ಸೋಮವಾರ ನೆಗೆಟಿವ್ ತಲುಪಿದ್ದು ಸೇರಿದಂತೆ ಜಾಗತಿಕ ಮಟ್ಟದಲ್ಲಿ ಕೊರೊನಾದಿಂದ ಸೃಷ್ಟಿ ಆಗುತ್ತಿರುವ ಆರ್ಥಿಕ ಬಿಕ್ಕಟ್ಟಿನ ಕಾರಣಕ್ಕೆ ಮಂಗಳವಾರ (ಏಪ್ರಿಲ್ 21, 2020) ...
Sensex Down By More Than 1000 Points
ದಿನದ ಗರಿಷ್ಠ ಮಟ್ಟದಿಂದ 1334 ಪಾಯಿಂಟ್ ಕುಸಿದ ಸೆನ್ಸೆಕ್ಸ್
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಬುಧವಾರದಂದು (ಏಪ್ರಿಲ್ 8, 2020) ಭಾರೀ ಏರಿಳಿತ ಪ್ರದರ್ಶಿಸಿದವು. ದಿನದ ಕೊನೆಗೆ ಸೆನ್ಸೆಕ್ಸ್ 173.25 ಪಾಯಿಂಟ್ ಕುಸಿದರ...
ಭಾರತದ ಷೇರುಪೇಟೆ ಭರ್ಜರಿ ಕಂಬ್ಯಾಕ್: 30 ಸಾವಿರ ಗಡಿದಾಟಿದ ಸೆನ್ಸೆಕ್ಸ್, 2400 ಪಾಯಿಂಟ್ಸ್ ಏರಿಕೆ
ಭಾರತದ ಷೇರುಪೇಟೆಯು ಮಂಗಳವಾರ ಭರ್ಜರಿಯಾಗಿ ಕಂಬ್ಯಾಕ್ ಮಾಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 2,476 ಪಾಯಿಂಟ್ಸ್ ಏರಿಕೆಯಾಗಿದ್ದು, ನಿಫ್ಟಿ 8,700ರ ಗಡಿದಾಟಿದೆ. ರಾಷ್ಟ್ರೀಯ ಷೇರುಪೇಟ...
Sensex Surges 2476 Nifty Ends Above 8700 Points
ಎರಡು ದಿನದಲ್ಲಿ ಹೂಡಿಕೆದಾರರ 4.88 ಲಕ್ಷ ಕೋಟಿ ಸಂಪತ್ತು ಖಲಾಸ್
ಎರಡು ದಿನಗಳ (ಬುಧವಾರ, ಶುಕ್ರವಾರ- ರಾಮನವಮಿ ಪ್ರಯುಕ್ತ ಗುರುವಾರ ಕಾರ್ಯ ನಿರ್ವಹಿಸಿರಲಿಲ್ಲ.) ವಹಿವಾಟಿನಲ್ಲಿ ಷೇರುಪೇಟೆಯಲ್ಲಿ ಹೂಡಿಕೆದಾರರ ಸಂಪತ್ತು 4,88,033.66 ಕೋಟಿ ಕೊಚ್ಚಿಹೋಗಿದೆ...
2019-20ರ ಆರ್ಥಿಕ ವರ್ಷದಲ್ಲಿ ಕರಗಿದ್ದು 37.59 ಲಕ್ಷ ಕೋಟಿ ಹೂಡಿಕೆದಾರರ ಸಂಪತ್ತು
2019-20ರ ಆರ್ಥಿಕ ವರ್ಷದಲ್ಲಿ ಹೂಡಿಕೆದಾರರ ಸಂಪತ್ತು 37.59 ಲಕ್ಷ ಕೋಟಿ ರುಪಾಯಿ ಇಳಿಕೆಯಾಗಿದೆ. ಅದರಲ್ಲಿ ಬಿಎಸ್ ಇ ಸೂಚ್ಯಂಕವೇ 24 ಪರ್ಸೆಂಟ್ ಕುಸಿತ ಕಂಡಿದೆ. 30 ಷೇರುಗಳ ಗುಚ್ಛ ಇರುವ ಬಿಎಸ್ ...
Investors Wealth 37 59 Lakh Crore Lost In 2019
ಭಾರತದ ಷೇರು ಮಾರುಕಟ್ಟೆಯಲ್ಲಿ ಲಾಭದ ಫಸಲು
ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಮಂಗಳವಾರ (ಮಾರ್ಚ್ 31, 2020) ಭಾರೀ ಏರಿಕೆ ಕಂಡಿವೆ. ಸೆನ್ಸೆಕ್ಸ್ 1028.17 ಪಾಯಿಂಟ್ ಏರಿಕೆಯೊಂದಿಗೆ ದಿನಾಂತ್ಯಕ್ಕೆ 29,468....
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more