ಹೋಮ್  » ವಿಷಯ

Adani Group News in Kannada

Adani Group: ರಕ್ಷಣಾ ವಲಯಕ್ಕೂ ಎಂಟ್ರಿ ಕೊಟ್ಟ ಅದಾನಿ ಗ್ರೂಪ್‌: ವಿಶ್ವದ ಚಿತ್ತ ಕದ್ದಿದೆ "ಮೆಕ ಇನ್‌ ಇಂಡಿಯಾ"
ದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾಗಿರುವ ಅದಾನಿ ಗ್ರೂಪ್‌ ಹೊಸ ಘೋಷಣೆ ಮಾಡಿದೆ. ಈ ಘೋಷಣೆ ರಕ್ಷಣಾ ವಿಭಾಗಕ್ಕೆ ಸಂಬಂಧಿಸಿದ್ದರಿಂದ ಸಂತಸ ಮನೆ ಮಾಡಿದೆ. ಈ ಮೂಲಕ ಅದಾನಿ ಗ್ರೂಪ್...

Adani Group: ಅದಾನಿ ಗ್ರೂಪ್‌ ಜೊತೆ ಉಬರ್ ಮಾತುಕತೆ: ಶೀಘ್ರದಲ್ಲೇ ಕ್ಯಾಬ್ ಸೇವೆ?
ದೇಶದ ಖ್ಯಾತ ಸಂಸ್ಥೆಯಾದ ಅದಾನಿ ಗ್ರೂಪ್‌ ಈಗ ಜನರ ಬಳಿಗೆ ಇನ್ನು ಹತ್ತಿರವಾಗಲು ತಯಾರಿ ನಡೆಸಿದೆ. ಈ ಮೂಲಕ ಈ ಸಂಸ್ಥೆ ದೊಡ್ಡ ಸಾಹಸಕ್ಕೆ ಕೈಹಾಕಿದೆ. ಭಾರತದ ಪ್ರವಾಸದಲ್ಲಿದ್ದ ಉಬರ್ ...
ಉಬರ್‌ ಅದಾನಿ ಗ್ರೂಪ್ ಪಾಲುದಾರಿಕೆ: ಉಬರ್ ಸಿಇಒ ಭೇಟಿಯಾದ ಗೌತಮ್ ಅದಾನಿ
ನವದೆಹಲಿ, ಫೆಬ್ರವರಿ 24: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಉಬರ್‌ ಸಿಇಒ ಅವರನ್ನು ಭೇಟಿಯಾಗಿದ್ದಾರೆ. ಈ ಮೂಲಕ ಉಬರ್‌ನೊಂದಿಗೆ ಮುಂದಿನ ದಿನಗಳಲ್ಲಿ ಸಹಯೋಗದ ಬಗ್ಗೆ ಸುಳಿವು ನ...
Gautam Adani: ಮತ್ತೆ 100 ಬಿಲಿಯನ್ ಡಾಲರ್ ಕ್ಲಬ್‌ಗೆ ಸೇರಿದ ಅದಾನಿ, ವಿಶ್ವದ ಎಷ್ಟನೇ ಶ್ರೀಮಂತ ವ್ಯಕ್ತಿ ಗೊತ್ತಾ?
ವಿಶ್ವದಲ್ಲಿ 100 ಬಿಲಿಯನ್ ಡಾಲರ್‌ಗಿಂತ ಅಧಿಕ ಆದಾಯವನ್ನು ಹೊಂದಿರುವ ಶ್ರೀಮಂತರ ಕ್ಲಬ್‌ಗೆ ಮತ್ತೆ ಗೌತಮ್ ಅದಾನಿ ಸೇರ್ಪಡೆಗೊಂಡಿದ್ದಾರೆ. ಕಳೆದ ವರ್ಷ ಜನವರಿಯಲ್ಲಿ ಅದಾನಿ ಗ್ರೂ...
ತೆಲಂಗಾಣದಲ್ಲಿ 12,400 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ ಅದಾನಿ ಗ್ರೂಪ್
ಹೈದರಾಬಾದ್‌, ಜನವರಿ 17: ಮುಂದಿನ ಹತ್ತು ವರ್ಷಗಳಲ್ಲಿ ತನ್ನ ಏಳು ಟ್ರಿಲಿಯನ್ ರೂಪಾಯಿ ಹೂಡಿಕೆ ಯೋಜನೆಯ ಭಾಗವಾಗಿ ತೆಲಂಗಾಣದಲ್ಲಿ 124 ಶತಕೋಟಿ ರೂಪಾಯಿಗಳಿಗಿಂತ ಹೆಚ್ಚು (1.49 ಶತಕೋಟಿ ಡ...
ಗುಜರಾತ್‌ನಲ್ಲಿ ಗೌತಮ್ ಅದಾನಿಯಿಂದ 2 ಲಕ್ಷ ಕೋಟಿ ಹೂಡಿಕೆ, 1 ಲಕ್ಷ ಉದ್ಯೋಗ ಭರವಸೆ
ಅಹಮದಾಬಾದ್‌, ಜನವರಿ 10: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಇಂದು ತಮ್ಮ ಕಂಪನಿಯು ಗುಜರಾತ್‌ನಲ್ಲಿ ಮುಂದಿನ ಐದು ವರ್ಷಗಳಲ್ಲಿ ₹ 2 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ಮಾಡಲಿದೆ ಎಂ...
Adani-H'burg Case: ಅದಾನಿ ಪ್ರಕರಣದಲ್ಲಿ ಸೆಬಿಯ ತೀರ್ಪು ಎತ್ತಿಹಿಡಿದ ಸುಪ್ರೀಂ
ಅದಾನಿ-ಹಿಂಡೆನ್‌ಬರ್ಗ್ ಪ್ರಕರಣದ ಕುರಿತಾದ ಸೆಕ್ಯುರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾದ (ಸೆಬಿ) ತೀರ್ಪನ್ನು ಭಾರತದ ಸರ್ವೋಚ್ಚ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ...
Adani Stock: ಎರಡು ದಿನದಲ್ಲೇ ಅದಾನಿ ಸ್ಟಾಕ್ ಶೇ.30ರಷ್ಟು ಜಿಗಿತ, ಕಾರಣವೇನು?
ಕಳೆದ ಎರಡು ದಿನಗಳಿಂದ ಅದಾನಿ ಗ್ರೂಪ್‌ನ ಕೆಲವು ಸ್ಟಾಕ್‌ಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಾ ಸಾಗುತ್ತಿದೆ. ಅದಾನಿ ಸಮೂಹದ ಒಂದು ಕಂಪನಿಯಾದ ಅದಾನಿ ಟೋಟಲ್ ಗ್ಯಾಸ್ ಕಳೆದ ...
Adani Wilmar Share Price: ಅದಾನಿ ವಿಲ್ಮಾರ್ ಎಲ್ಲ ಷೇರುಗಳ ಮಾರಾಟಕ್ಕೆ ಮುಂದಾದ್ರ ಗೌತಮ್ ಅದಾನಿ, ಕಾರಣವೇನು?
ಪ್ರಸ್ತುತ ಗೌತಮ್ ಅದಾನಿ ಮತ್ತು ಅವರ ಎಫ್‌ಎಂಸಿಜಿ ವ್ಯವಹಾರ ಅದಾನಿ ವಿಲ್ಮಾ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಈ ಬಿಲಿಯನೇರ್ ಆದ ಗೌತಮ್ ಅದಾನಿ ತನ್ನ ಸಂಸ್ಥೆಯಾದ ಅದಾನಿ ...
Adani Wilmar Q2: ಅದಾನಿ ವಿಲ್ಮಾರ್‌ಗೆ 130.73 ಕೋಟಿ ರೂಪಾಯಿ ನಷ್ಟ, ಆದಾಯ ಶೇ.13.3 ಕುಸಿತ
ಎಫ್‌ಎಂಸಿಜಿ ಪ್ರಮುಖ ಸಂಸ್ಥೆಯಾದ ಅದಾನಿ ವಿಲ್ಮಾರ್ ತನ್ನ ಎರಡನೇ ತ್ರೈಮಾಸಿಕ ಗಳಿಕೆಯನ್ನು ಬುಧವಾರ ಪ್ರಕಟಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 48.76 ಕೋಟಿ ರೂಪಾಯಿ ಲಾಭವನ್ನು ಕಂಡ...
Adani shares fall: ಹಿಂಡನ್‌ಬರ್ಗ್ ಪ್ರಕರಣ ವಿಚಾರಣೆ ಮುಂದೂಡಿದ ಸುಪ್ರೀಂ, ಅದಾನಿ ಷೇರು ಕುಸಿತ
ಅದಾನಿ-ಹಿಂಡೆನ್‌ಬರ್ಗ್ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇನ್ನೂ 10 ದಿನಗಳವರೆಗೆ ಮುಂದೂಡಿದೆ. ಇದಾದ ಬಳಿಕ ಶುಕ್ರವಾರ ಅದಾನಿ ಗ್ರೂಪ್ ಷೇರುಗಳ ಬೆಲೆ ಮಿಶ್ರಿತವಾಗಿ ವಹಿ...
Adani-Hindenburg Case: ಅದಾನಿ-ಹಿಂಡನ್‌ಬರ್ಗ್ ವಿಚಾರಣೆ ಮುಂದೂಡಿದ ಸುಪ್ರೀಂ, ಗ್ರೂಪ್ ಸ್ಟಾಕ್‌ಗಳು ಭಾರೀ ಕುಸಿತ
ಅದಾನಿ - ಹಿಂಡನ್‌ಬರ್ಗ್ ಪ್ರಕರಣದ ವಿಚಾರಣೆಯನ್ನು ಭಾರತದ ಸುಪ್ರೀಂ ಕೋರ್ಟ್ ಶುಕ್ರವಾರ ಮುಂದೂಡಿದೆ. ವರದಿ ಪ್ರಕಾರ ಸುಪ್ರೀಂ ಕೋರ್ಟ್ ಈಗ ಅಕ್ಟೋಬರ್ 20 ರಂದು ಪ್ರಕರಣದ ವಿಚಾರಣೆ ನಡ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X