ಹೋಮ್  » ವಿಷಯ

Bsnl News in Kannada

ಬಿಎಸ್‌ಎನ್‌ಎಲ್ ಭರ್ಜರಿ ಆಫರ್; 1198, 439 ರೂ ಪ್ಲಾನ್‌ಗಳ ವಿಶೇಷತೆ ತಿಳಿಯಿರಿ
ಜಿಯೋ, ಏರ್‌ಟೆಲ್, ವಿಐಗಳ ಸ್ಪರ್ಧೆಗಳಿಂದ ಮಂಕಾಗಿರುವ ಬಿಎಸ್‌ಎನ್‌ಎಲ್ ಮೈಕೊಡವಿ ಮೇಲೇಳುವ ಪ್ರಯತ್ನದಲ್ಲಿದೆ. ಭಾರತೀಯ ಸಂಚಾರ ನಿಗಮ ಇದೀಗ ಎರಡು ಹೊಸ ಪ್ರಮುಖ ಪ್ಲಾನ್‌ಗಳನ್ನ...

ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಪ್ಲ್ಯಾನ್: 275 ರೂಪಾಯಿಗೆ 3300 ಜಿಬಿ ಡೇಟಾ!
ಬಿಎಸ್‌ಎನ್‌ಎಲ್‌ ತನ್ನ ಗ್ರಾಹಕರಿಗೆ ಹಲವಾರು ರಿಚಾರ್ಜ್ ಪ್ಲ್ಯಾನ್‌ಗಳನ್ನು ಜಾರಿಗೆ ತಂದಿದೆ. ಬೇರೆ ಟೆಲಿಕಾಂ ಸಂಸ್ಥೆಗಳಿಗಿಂತ ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ಕೊಂಚ ...
5ಜಿ ಸ್ಪೆಕ್ಟ್ರಮ್‌ ಹರಾಜು: ನೆಟ್ಟಿಗರ ಮೀಮ್ಸ್‌ಗೆ ಬಿಎಸ್‌ಎನ್‌ಎಲ್ ಗುರಿ
ಭಾರತದ 5ಜಿ ಸ್ಪೆಕ್ಟ್ರಮ್‌ ಹರಾಜು ಪ್ರಕ್ರಿಯೆ ಮಂಗಳವಾರ(ಜುಲೈ 26) ಬೆಳಗ್ಗೆ ಆರಂಭವಾಗಿದೆ. ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ಕ್ಷೇತ್ರಕ್ಕೆ ಹೊಸದಾಗಿ...
ಬಿಎಸ್ಎನ್ಎಲ್‌ನಿಂದ ಎರಡು ಹೊಸ ಪ್ರೀಪೇಯ್ಡ್ ಯೋಜನೆ ಆಫರ್!
ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ನಿಯಮಿತ (BSNL) ಇತ್ತೀಚೆಗೆ ಎರಡು ಹೊಸ ಪ್ರೀಪೇಯ್ಡ್ ಯೋಜನೆಗಳನ್ನು ಪ್ರಕಟಿಸಿದೆ. ಮೊದಲ ಯೋಜನೆ 228 ರು ಹಾಗೂ ಎರಡನೇ ಯೋಜನೆ 239 ರು ಎಂದು ನಿಗದಿಪ...
ಬಿಎಸ್‌ಎನ್‌ಎಲ್‌: ಕೈಗೆಟಕುವ ದರದಲ್ಲಿ 2 ಪ್ರೀಮಿಯಂ ಬ್ರಾಡ್‌ಬ್ಯಾಂಡ್ ಪ್ಲ್ಯಾನ್, ಹಲವು ಲಾಭ
ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ತನ್ನ ಭಾರತ್ ಫೈಬರ್ ಯೋಜನೆಯ ಅಡಿಯಲ್ಲಿ 100-150 Mbps ವೇಗ, ಓವರ್-ದಿ-ಟಾಪ್ (ಒಟಿಟಿ) ಮತ್ತು ಇತರ ಪ್ರಯೋಜನಗಳೊಂದಿಗೆ ಕೈಗೆಟುಕುವ ದರದಲ್ಲಿ ಬ್ರಾಡ...
ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ಬಂಪರ್ ಆಫರ್: 2,399 ಪ್ರಿಪೇಯ್ಡ್ ರೀಚಾರ್ಜ್‌ಗೆ ಹೆಚ್ಚುವರಿ ವ್ಯಾಲಿಡಿಟಿ
ಭಾರತ ಸಂಚಾರ ನಿಗಮ ಲಿಮಿಟೆಡ್ (BSNL) ಇತ್ತೀಚೆಗೆ ತನ್ನ ವಾರ್ಷಿಕ ಪ್ರಿಪೇಯ್ಡ್ ರೀಚಾರ್ಜ್‌ನಲ್ಲಿ ಆಫರ್ ವ್ಯಾಲಿಡಿಟಿಯನ್ನು ವಿಸ್ತರಣೆ ಮಾಡಿದೆ. ಈ ಹಿಂದೆ ಡೇಟಾ, ಕರೆಗಳು ಮತ್ತು ಎಸ್&zwn...
ಬಿಎಸ್‌ಎನ್‌ಎಲ್‌ ನಾಶದತ್ತ ಸಾಗಲು ಕಾರಣವೇನು?: ವಿತ್ತ ಸಚಿವರು ಹೇಳಿದ್ದು ಹೀಗೆ
ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ನಾಶದತ್ತ ಸಾಗುತ್ತಿದ್ದು, ಈಗ ಖಾಸಗಿ ಕಂಪನಿಗಳು ಹೆಚ್ಚಾಗಿ ಬಿಎಸ್‌ಎನ್‌ಎಲ್‌ಗೆ ಸ್ಫರ್ಧೆ ನೀಡುತ್ತಿದೆ. ಈ ನಡುವೆ ಕೇಂದ್ರ ಹಣಕಾಸ...
ಸರ್ಕಾರದಿಂದ 40,000 ಕೋಟಿ ರೂಪಾಯಿ ಆರ್ಥಿಕ ಸಹಾಯ ಕೇಳಿದ BSNL
ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಯಾದ ಬಿಎಸ್‌ಎನ್‌ಎಲ್ ಕೇಂದ್ರ ಸರ್ಕಾರದ ಬಳಿ 40,000 ಕೋಟಿ ಆರ್ಥಿಕ ಸಹಾಯವನ್ನು ಕೇಳಿದೆ. ಅದರಲ್ಲಿ ಅರ್ಧದಷ್ಟು ಅಲ್ಪಾವಧಿಯ ಸಾಲವನ್ನು ತೆರವು...
54.7 ಲಕ್ಷ ಹೊಸ ಗ್ರಾಹಕರನ್ನು ಸೆಳೆದ ಜಿಯೋ, ವೊಡಾಫೋನ್ ಐಡಿಯಾಗೆ ಮತ್ತಷ್ಟು ನಷ್ಟ!
ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಜೂನ್ 2021 ರ ವರದಿಯನ್ನು ಬಿಡುಗಡೆ ಮಾಡಿದ್ದು, ರಿಲಯನ್ಸ್ ಜಿಯೋ ಅತಿ ಹೆಚ್ಚು ಹೊಸ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅತ...
BSNL ಆಫರ್: ರೀಚಾರ್ಜ್‌ನಲ್ಲಿ 10,000 ರೂ. ಗೂಗಲ್ ಸ್ಮಾರ್ಟ್ ಸ್ಪೀಕರ್ ಕೊಡುಗೆ
ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರಿಗೆ ಉತ್ತಮ ಯೋಜನೆಗಳನ್ನು ಒದಗಿಸಲು ಸಾಕಷ್ಟು ಸ್ಪರ್ಧಿಸುತ್ತಿವೆ. ಪ್ರತಿ ಕಂಪನಿಯು ತನ್ನ ಗ್ರಾಹಕರಿಗೆ ಅನೇಕ ಯೋಜನೆಗಳನ್ನು ನೀಡುತ್ತದೆ. ಸರ್...
ಏರ್‌ಟೆಲ್, ಜಿಯೋ, ವಿಐ ಜೊತೆ BSNL ಸ್ಪರ್ಧೆ: ಹೊಸ ಪೋಸ್ಟ್‌ ಪೇಯ್ಡ್‌ ಪ್ಯಾಕ್‌
ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವಿಐ (ವೊಡಾಫೋನ್-ಐಡಿಯಾ) ನೊಂದಿಗೆ ಸ್ಪರ್ಧಿಸಲು ಬಿಎಸ್‌ಎನ್‌ಎಲ್ ತನ್ನ ಪೋಸ್ಟ್‌ಪೇಯ್ಡ್ ಪ್ಯಾಕ್‌ಗಳನ್ನು ನವೀಕರಿಸಿದೆ. ಈ ಟೆಲಿಕಾಂ ಆಪ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X