Tap to Read ➤

ಗುಡ್‌ನ್ಯೂಸ್‌: ಖಾದ್ಯ ತೈಲ ಬೆಲೆ ಇಳಿಸಿದ ಪ್ರಮುಖ ಸಂಸ್ಥೆಗಳು

ಪ್ರಮುಖ ಖಾದ್ಯ ತೈಲ ಪೂರೈಕೆದಾರ ಸಂಸ್ಥೆಗಳು ತೈಲ ಬೆಲೆಯನ್ನು ಇಳಿಕೆ ಮಾಡಿದೆ.
Mayuri N
ಹೈದಾರಾಬಾದ್ ಮೂಲದ ಜೆಮಿನಿ ಖಾದ್ಯ ತೈಲ ಸಂಸ್ಥೆಯು ಫ್ರೀಡಂ ಸನ್‌ಪ್ಲವರ್ ಎಣ್ಣೆಯ ಬೆಲೆ ತಗ್ಗಿಸಿದೆ
ಅದಾನಿ ವಿಲ್ಮಾರ್ ಕೂಡಾ ತೈಲ ಬೆಲೆಯಲ್ಲಿ ಇಳಿಕೆ ಘೋಷಿಸಿದೆ.
ಜೆಮಿನಿ ಖಾದ್ಯ ತೈಲ ಸಂಸ್ಥೆಯು ಎಣ್ಣೆಯ ಬೆಲೆ ರೂ. 15 ಇಳಿಸಿದ್ದು, ದರವು 220 ರೂಪಾಯಿ ಆಗಿದೆ
ಜೆಮಿನಿ ಮತ್ತೆ 20 ರೂಪಾಯಿ ಬೆಲೆ ಇಳಿಕೆ ಮಾಡುವ ಸಾಧ್ಯತೆ ಇದೆ.
ಅದಾನಿ ಸಂಸ್ಥೆ ಒಡೆತನದ ಬ್ರ್ಯಾಂಡ್ ಫಾರ್ಚ್ಯೂನ್ ಸನ್ ಫ್ಲವರ್ ತೈಲದ ಬೆಲೆ ಇಳಿಕೆಯಾಗಿದೆ
ಅದಾನಿ ಸಂಸ್ಥೆಯ 1 ಲೀಟರ್ ತೈಲದ ಬೆಲೆ(MRP) 220 ರಿಂದ 210 ರುಗೆ ಇಳಿಕೆಯಾಗಿದೆ.
ಫಾರ್ಚ್ಯೂನ್ ಸೋಯಾಬಿನ್, ಫಾರ್ಚ್ಯೂನ್ ಸಾಸಿವೆ ಎಣ್ಣೆ ಬೆಲೆ 205 ರು ನಿಂದ 195ರು ತಗ್ಗಿದೆ.
ಉಕ್ರೇನ್, ರಷ್ಯಾ ಯುದ್ಧದ ನಡುವೆ ಖಾದ್ಯ ತೈಲ ಬೆಲೆ ಭಾರೀ ಏರಿಕೆಯಾಗಿತ್ತು.
ಹೆಚ್ಚಿನ ಮಾಹಿತಿ