Tap to Read ➤

ಜುಲೈ ತಿಂಗಳ ಬ್ಯಾಂಕ್ ರಜಾದಿನ ಪಟ್ಟಿ

ಜುಲೈ ತಿಂಗಳಲ್ಲಿ ಬ್ಯಾಂಕುಗಳು ಯಾವೆಲ್ಲ ದಿನ ಬಂದ್ ಆಗಲಿದೆ ಎಂದು ತಿಳಿಯಲು ಮುಂದಿನ ಸ್ಲೈಡ್ ನೋಡಿ
Mayuri N
ಜುಲೈ 1: ರಥ್ ಯಾತ್ರೆ, ಕಂಗ್ ಹಬ್ಬ (ಭುವನೇಶ್ವರ, ಇಂಫಾಲ)
ಜುಲೈ 3: ಭಾನುವಾರ (ವಾರದ ರಜೆ)
ಜುಲೈ 7: ಖರ್ಚಿ ಪೂಜೆ (ಅಗರ್ತಲಾ) ಜುಲೈ 9: ಬಕ್ರೀದ್, ಎರಡನೇ ಶನಿವಾರ (ದೇಶದೆಲ್ಲೆಡೆ)
ಜುಲೈ 10: ಭಾನುವಾರ (ವಾರದ ರಜೆ)
ಜುಲೈ 11: ಈದ್ ಅಲ್ -ಅಳಾ (ಶ್ರೀನಗರ, ಜಮ್ಮು ಪ್ರದೇಶ)
ಜುಲೈ 13: ಭಾನು ಜಯಂತಿ (ಗ್ಯಾಂಗ್‌ಟಕ್)
ಜುಲೈ 14: ಬೆಹ್ದಿಂಖ್ಲಾಹಂ(Behdienkhlam) (ಶಿಲ್ಲಾಂಗ್)
ಜುಲೈ 16: ಹರೆಲಾ (ಡೆಹ್ರಾಡೂನ್)
ಜುಲೈ 17: ಭಾನುವಾರ (ವಾರದ ರಜೆ)
ಜುಲೈ 23: ನಾಲ್ಕನೇ ಶನಿವಾರ (ವಾರದ ರಜೆ)
ಜುಲೈ 24: ಭಾನುವಾರ (ವಾರದ ರಜೆ)
ಜುಲೈ 26: ಕೇರ್ ಪೂಜಾ (ಅಗರ್ತಲಾ)
ಜುಲೈ 31: ಭಾನುವಾರ (ವಾರದ ರಜೆ)
ಹೆಚ್ಚಿನ ಮಾಹಿತಿ