Tap to Read ➤

ಷೇರ್‌ಖಾನ್ ಸಲಹೆಯಂತೆ ಈ 5 ಸ್ಟಾಕ್ ಖರೀದಿಸಿ ಲಾಭ ಗಳಿಸಿ

ಬ್ರೋಕರೇಜ್ ಸಂಸ್ಥೆ ಷೇರ್‌ಖಾನ್ ಸಲಹೆಯಂತೆ ಈ 5 ಸ್ಟಾಕ್ ಖರೀದಿಸಿದರೆ ಕನಿಷ್ಠ 57% ಲಾಭ ಗಳಿಸಬಹುದು
Mahesh Malnad
ಲಾರಸ್ ಲ್ಯಾಬ್ ಲಿಮಿಟೆಡ್
Laurus Labs ltd 468.25 ಪ್ರತಿ ಷೇರುನಂತೆ ಮಾರುಕಟ್ಟೆಯಲ್ಲಿ ವ್ಯವಹರಿಸುತ್ತಿದೆ. ಬ್ರೋಕರೇಜ್ ಸಲಹೆಯಂತೆ ಟಾರ್ಗೆಟ್ ದರ 735 ಪ್ರತಿ ಷೇರುನಂತೆ ಖರೀದಿಸಿ, ಶೇ 56.97ರಂತೆ ಹೆಚ್ಚಿನ ಲಾಭ ನಿರೀಕ್ಷೆಯಿದೆ.
ONGC ltd
ನವರತ್ನ ಕಂಪನಿ Oil and Natural Gas Corporation Ltd ಸದ್ಯಕ್ಕೆ 141.45 ರು ನಂತೆ ವ್ಯವಹರಿಸುತ್ತಿದೆ. 200 ರು ತನಕ ಇದು ತಲುಪುವ ಸಾಮರ್ಥ್ಯ ಹೊಂದಿದ್ದು,. ಶೇ 41.39 ಕ್ಕೂ ಅಧಿಕ ಹೆಚ್ಚಿನ ರಿಟರ್ನ್ ಖಚಿತ.
ಟಾಟಾ ಕನ್ಸುಮರ್ ಪ್ರಾಡೆಕ್ಟ್ಸ್ ಲಿಮಿಟೆಡ್
ಟಾಟಾ ಕನ್ಸುಮರ್ ಪ್ರಾಡೆಕ್ಟ್ಸ್ ಲಿಮಿಟೆಡ್ ಸದ್ಯಕ್ಕೆ 171.65 ರು ನಂತೆ ಬೆಲೆ ಹೊಂದಿದೆ. ಬ್ರೊಕರೇಜ್ ಸಂಸ್ಥೆಯಂತೆ 200 ರು ತನಕ ಇದು ತಲುಪುವ ಸಾಮರ್ಥ್ಯ, ಶೇ 35.9 ಕ್ಕೂ ಅಧಿಕ ಹೆಚ್ಚಿನ ರಿಟರ್ನ್ ನಿರೀಕ್ಷೆ
ಮಹೀಂದ್ರಾ ಅಂಡ್ ಮಹೀಂದ್ರಾ
ಮಹೀಂದ್ರಾ ಅಂಡ್ ಮಹೀಂದ್ರಾ ಫೈನಾನ್ಶಿಯಲ್ ಸರ್ವೀಸ್ ಎನ್ ಬಿಎಫ್ ಸಿ ಲಾರ್ಜ್ ಕ್ಯಾಪ್ ಸಂಸ್ಥೆ171.30 ಪ್ರತಿ ಷೇರು ಹೊಂದಿದೆ. ಟಾರ್ಗೆಟ್ ದರ 960 ರು, ಶೇ 28.43 ಕ್ಕೂ ಅಧಿಕ ರಿಟರ್ನ್ ಸಾಧ್ಯತೆ
ಟಿವಿಎಸ್ ಮೋಟರ್ ಕಂಪನಿ ಲಿಮಿಟೆಡ್
ಟಿವಿಎಸ್ ಮೋಟರ್ ಕಂಪನಿ ಲಿಮಿಟೆಡ್ 740.15ರು ನಂತೆ ದರ ಹೊಂದಿದೆ. 900 ರು ತನಕ ಇದು ತಲುಪುವ ಸಾಮರ್ಥ್ಯ, ಶೇ 21.6 ಕ್ಕೂ ಅಧಿಕ ರಿಟರ್ನ್ ಸಾಧ್ಯತೆ
ವಿವಿಧ ಕಂಪನಿಗಳ Profiles