Tap to Read ➤

ಜು.1ರಿಂದ ಕ್ರೆಡಿಟ್, ಡೆಬಿಟ್ ಕಾರ್ಡ್‌ಗೆ ಈ ನಿಯಮ

ಜು.1ರಿಂದ ಕ್ರೆಡಿಟ್, ಡೆಬಿಟ್ ಕಾರ್ಡ್‌ ನಿಯಮ ಬದಲಾವಣೆ ಆಗಲಿದೆ. ನೂತನ ನಿಯಮದ ಬಗ್ಗೆ ಮಾಹಿತಿ ಇಲ್ಲಿದೆ.
Mayuri N
ಒಪ್ಪಿಗೆಯಿಲ್ಲದೆ ಕಾರ್ಡ್‌ಗಳ ವಿತರಣೆ ಅಥವಾ ಅಪ್‌ಡೇಟ್‌ ಮಾಡಲು ಅವಕಾಶವಿಲ್ಲ. ಮರುಪಾವತಿ ಮಾಡಬೇಕಾಗುತ್ತದೆ.
ಒಪ್ಪಿಗೆಯಿಲ್ಲದೆ ಕಾರ್ಡ್ ಅಪ್‌ಗ್ರೇಡ್ ಮಾಡಿದವರು, ಮರುಪಾವತಿ ಮಾಡಿದ ಶುಲ್ಕದ ಎರಡು ಪಟ್ಟು ದಂಡವನ್ನು ಸಹ ಪಾವತಿಸಬೇಕಾಗುತ್ತದೆ.
ಯಾರ ಹೆಸರಿನಲ್ಲಿ ಕಾರ್ಡ್ ನೀಡಲಾಗಿದೆಯೋ ಅವರು ಆರ್‌ಬಿಐ ಒಂಬುಡ್ಸ್‌ಮನ್ ಅನ್ನು ಸಹ ಸಂಪರ್ಕಿಸಬಹುದು. ದಂಡದ ಮೊತ್ತವನ್ನು ಒಂಬುಡ್ಸ್‌ಮನ್ ನಿರ್ಧರಿಸುತ್ತಾರೆ.
ಕಾರ್ಡ್ ಪಡೆಯುವ ಗ್ರಾಹಕರ ಲಿಖಿತ ಒಪ್ಪಿಗೆಯ ಅಗತ್ಯವಿದೆ. ಒಪ್ಪಿಗೆಗಾಗಿ ದೃಢೀಕರಣ ವಿಧಾನ ಪಾಲಿಸಬೇಕು
ಕಾರ್ಡ್‌ ಮಾಡಿದ ಬಳಿಕ ಗ್ರಾಹಕರಿಗೆ ತಲುಪದೆ ದುರುಪಯೋಗವಾದರೆ ಅದು ಕಾರ್ಡ್ ನೀಡಿದವರ ಜವಾಬ್ದಾರಿಯಾಗಿದೆ.
ಕಾರ್ಡ್-ವಿತರಕರು ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್‌ನೊಂದಿಗೆ ಲಿಖಿತವಾಗಿ ಎಲ್ಲ ವಿವರ ನೀಡಬೇಕು
ನಿಯಮಗಳು ಮತ್ತು ಷರತ್ತುಗಳನ್ನು ಹೈಲೈಟ್ ಮಾಡಬೇಕು. ಆರಂಭದಲ್ಲೇ ಮಾಹಿತಿ ನೀಡಬೇಕು
ಕಾರ್ಡ್ ವಿಮಾ ರಕ್ಷಣೆಯ ಬಗ್ಗೆಯೂ ಮಾಹಿತಿ ನೀಡಬೇಕು.
ಕಾರ್ಡ್ ವಿತರಕರು TRAI ನೀಡಿದ ಸೂಚನೆಗಳನ್ನು ಅನುಸರಿಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಬೇಕು
ಕಾರ್ಡ್ ವಿತರಕರ ಪ್ರತಿನಿಧಿಯು ಗ್ರಾಹಕರನ್ನು ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ ಮಾತ್ರ ಸಂಪರ್ಕಿಸಬೇಕು.
ಹೆಚ್ಚಿನ ಮಾಹಿತಿ