Shivakumar Muradimath Sep 07, 2023
ಈ ರಾಷ್ಟ್ರದ ಜನರು ಅಧಿಕ ಪ್ರಮಾಣದಲ್ಲಿ ಷೇರುಗಳಲ್ಲಿ ಹೂಡಿಕೆ ಮಾಡುತ್ತಾರೆ !
#6 ಇಂಡೋನೇಷಿಯಾ
ಶೇ.1ರಷ್ಟು ಜನ ಹೂಡಿಕೆ ಮಾಡುತ್ತಾರೆ.
#5 ಬ್ರೆಜಿಲ್
ಶೇ.2ರಷ್ಟು ಜನ ಹೂಡಿಕೆ ಮಾಡುತ್ತಾರೆ.
#4 ಭಾರತ
ಶೇ.3ರಷ್ಟು ಜನ ಹೂಡಿಕೆ ಮಾಡುತ್ತಾರೆ.
#3 ಚೀನಾ
ಶೇ.13ರಷ್ಟು ಜನ ಹೂಡಿಕೆ ಮಾಡುತ್ತಾರೆ.
#2 ಯುಕೆ
ಶೇ.33ರಷ್ಟು ಜನ ಹೂಡಿಕೆ ಮಾಡುತ್ತಾರೆ.
#1 ಅಮೆರಿಕಾ
ಶೇ.55ರಷ್ಟು ಜನ ಹೂಡಿಕೆ ಮಾಡುತ್ತಾರೆ.
More Stories