* ಗೃಹ ಸಾಲ : ಒಟ್ಟು 18,25,900 ಕೋಟಿ ರೂಪಾಯಿ ಸಾಲ ಪಡೆದುಕೊಳ್ಳಲಾಗಿದೆ.
* ವೈಯಕ್ತಿಕ ಸಾಲ : ಒಟ್ಟು 9,89,967 ಕೋಟಿ ರೂಪಾಯಿ ಸಾಲ ಪಡೆದುಕೊಳ್ಳಲಾಗಿದೆ.
* ವಾಹನ ಸಾಲ : ಒಟ್ಟು ಶೇ.12% ಸಾಲ ಪಡೆದುಕೊಳ್ಳಲಾಗಿದೆ.
* ಕ್ರೆಡಿಟ್ ಕಾರ್ಡ್ : ಒಟ್ಟು 1,79,178 ಕೋಟಿ ರೂಪಾಯಿ ಸಾಲ ಪಡೆದುಕೊಳ್ಳಲಾಗಿದೆ.
* ಫಿಕ್ಸಡ್ ಡೆಪಾಸಿಟ್ : ಒಟ್ಟು 98,302 ಕೋಟಿ ರೂಪಾಯಿ ಸಾಲ ಪಡೆದುಕೊಳ್ಳಲಾಗಿದೆ.
* ಶಿಕ್ಷಣ ಸಾಲ : ಒಟ್ಟು 90.410ಕೋಟಿ ರೂಪಾಯಿ ಸಾಲ ಪಡೆದುಕೊಳ್ಳಲಾಗಿದೆ.
* ಗೋಲ್ಡ್ ಲೋನ್ : ಒಟ್ಟು 83,620 ಕೋಟಿ ರೂಪಾಯಿ ಸಾಲ ಪಡೆದುಕೊಳ್ಳಲಾಗಿದೆ.