Tap to Read ➤

ದೇಶದ ವಿವಿಧ ರಾಜ್ಯದಲ್ಲಿ ಮನರಂಜನೆ ತೆರಿಗೆ ಎಷ್ಟಿದೆ?

ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯಲ್ಲಿ ತೆರಿಗೆ ವಿಧಿಸಲಾಗಿದ್ದು ಯಾವ ರಾಜ್ಯದಲ್ಲಿ ಎಷ್ಟು ತೆರಿಗೆ ಇದೆ ಎಂಬುದನ್ನು ತಿಳಿದುಕೊಳ್ಳಲು ಮುಂದಿನ ಸ್ಲೈಡ್ ನೋಡಿರಿ
Shivam Muradimath
1. ಉತ್ತರ ಪ್ರದೇಶ: 60%
ಬಿಹಾರ: 50%
ಮಹಾರಾಷ್ಟ್ರ: 45%
2. ಕರ್ನಾಟಕ: 30%
ಕೇರಳ: 30%
ಪಶ್ಚಿಮ ಬಂಗಾಳ: 30%
3. ಹರಿಯಾಣ: 30%
ಒಡಿಶಾ:25%
ದೆಹಲಿ: 20%
4. ಮಧ್ಯಪ್ರದೇಶ: 20%
ಗುಜರಾತ್: 20%
ಆಂಧ್ರ ಪ್ರದೇಶ: 20%
5. ಅಸ್ಸಾ: 20 ರೂಪಾಯಿಗಿಂತ ಕೆಳಗಿನ ಟಿಕೆಟ್‌ಗೆ ಶೇ.15 ತೆರಿಗೆ,
20 ರೂಪಾಯಿಗಿಂತ ಅಧಿಕ ಟಿಕೆಟ್‌ಗೆ ಶೇ. 20 ತೆರಿಗೆ
 ತಮಿಳುನಾಡು: 15% (ಎಲ್ಲಾ ತಮಿಳು ಚಿತ್ರಗಳು ತೆರಿಗೆಮುಕ್ತ)
6. ಜಾರ್ಖಂಡ್: 10%
 ರಾಜಸ್ಥಾನ: ಮತ್ತು ಜಮ್ಮು & ಕಾಶ್ಮೀರಗಳಲ್ಲಿ ಯಾವುದೇ ತೆರಿಗೆ ಇಲ್ಲ
7. ಹಿಮಾಚಲ ಪ್ರದೇಶ ಮತ್ತು ಪಂಜಾಬ್‌ಗಳಲ್ಲಿ ಯಾವುದೇ ತೆರಿಗೆ ಇಲ್ಲ
ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ