Tap to Read ➤

ಸಿಹಿಸುದ್ದಿ: ಚಿನ್ನದ ದರ ರೂ. 960 ಇಳಿಕೆ

ದೇಶದ ಪ್ರಮುಖ ನಗರಗಳಲ್ಲಿ ಜೂನ್ 14ರಂದು ಚಿನ್ನದ ಬೆಲೆಯು ಇಳಿಕೆಯಾಗಿದೆ.
Mayuri N
ಜೂನ್ 14ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು ರೂಪಾಯಿ 960 ಇಳಿಕೆಯಾಗಿದ್ದು 47,400 ರೂಪಾಯಿ ಆಗಿದೆ.
24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 1,050 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 51,710 ರೂಪಾಯಿ ಆಗಿದೆ.
ಬೆಳ್ಳಿ ದರವೂ ಇಳಿಕೆ
ಈ ನಡುವೆ ಬೆಳ್ಳಿ ಬೆಲೆ ಇಳಿದಿದೆ. ಒಂದು ಕೆಜಿ ಬೆಳ್ಳಿ ದರವು 1,700 ರೂಪಾಯಿ ಕುಗ್ಗಿ ಪ್ರಸ್ತುತ 59,800 ರೂಪಾಯಿ ಆಗಿದೆ.
ರಾಜ್ಯದ ಪ್ರಮುಖ ನಗರಗಳು
ಬೆಂಗಳೂರು, ಮೈಸೂರು, ಮಂಗಳೂರು: 47,400 ರೂ
ಉತ್ತರ ಭಾರತದ ಪ್ರಮುಖ ನಗರಗಳು
ದೆಹಲಿ, ಮುಂಬೈ, ಕೋಲ್ಕತಾ: 47,400 ರೂ ಪುಣೆ: 47,450 ರೂ ಜೈಪುರ: 47,580 ರೂ
ದಕ್ಷಿಣ ಭಾರತದ ಪ್ರಮುಖ ನಗರಗಳು
ಚೆನ್ನೈ, ಕೊಯಮತ್ತೂರು: 47,550 ರೂ ಹೈದರಾಬಾದ್, ತಿರುವನಂತಪುರಂ: 47,400 ರೂ
ಇತರೆ ನಗರಗಳು
ಅಹಮದಾಬಾದ್, ಸೂರತ್: 47,480 ರೂ ಭುವನೇಶ್ವರ: 47,400 ರೂ ಚಂಡೀಗಢ: 47,580 ರೂ
ಚಿನ್ನದ ದರ