Tap to Read ➤

ಜೂನ್ 23ರಂದು ಚಿನ್ನದ ದರ ಏರಿಕೆ: ನಿಮ್ಮ ನಗರದಲ್ಲೆಷ್ಟಿದೆ?

ದೇಶದ ಪ್ರಮುಖ ನಗರಗಳಲ್ಲಿ ಜೂನ್ 23ರಂದು ಚಿನ್ನದ ಬೆಲೆಯು ಏರಿಕೆಯಾಗಿದೆ.
Mayuri N
ಜೂನ್ 23ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 200 ರೂಪಾಯಿ ಏರಿಕೆಯಾಗಿದ್ದು, 47,650 ರೂಪಾಯಿ ಆಗಿದೆ.
24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 230 ರೂಪಾಯಿ ಹೆಚ್ಚಳವಾಗಿದ್ದು ಪ್ರಸ್ತುತ 51,990 ರೂಪಾಯಿ ಆಗಿದೆ.
ಬೆಳ್ಳಿ ಬೆಲೆ ಇಳಿಕೆ
ಒಂದು ಕೆಜಿ ಬೆಳ್ಳಿ ದರವು 300 ರೂಪಾಯಿ ಕುಗ್ಗಿ ಪ್ರಸ್ತುತ 60,200 ರೂಪಾಯಿ ಆಗಿದೆ.
ರಾಜ್ಯದ ಪ್ರಮುಖ ನಗರಗಳು
ಬೆಂಗಳೂರು, ಮೈಸೂರು, ಮಂಗಳೂರು: 47,700 ರೂ
ಉತ್ತರ ಭಾರತದ ಪ್ರಮುಖ ನಗರಗಳು
ದೆಹಲಿ, ಮುಂಬೈ, ಕೋಲ್ಕತಾ: 47,650 ರೂ
ಪುಣೆ: 47,680 ರೂ
 ಜೈಪುರ: 47,800 ರೂ
ದಕ್ಷಿಣ ಭಾರತದ ಪ್ರಮುಖ ನಗರಗಳು
ಚೆನ್ನೈ, ಕೊಯಮತ್ತೂರು: 47,700 ರೂ
ಹೈದರಾಬಾದ್, ತಿರುವನಂತಪುರಂ: 47,650 ರೂ
ಇತರೆ ನಗರಗಳು
ಅಹಮದಾಬಾದ್, ಸೂರತ್: 47,680 ರೂ
 ಭುವನೇಶ್ವರ: 47,650 ರೂ ಚಂಡೀಗಢ: 47,800 ರೂ
ಹೆಚ್ಚಿನ ಮಾಹಿತಿ