Tap to Read ➤

ಚಿನ್ನದ ಬೆಲೆ ಏರಿಕೆ: ಜೂನ್ 8ರ ದರ ಇಲ್ಲಿದೆ

ದೇಶದ ಪ್ರಮುಖ ನಗರಗಳಲ್ಲಿ ಜೂನ್ 8ರಂದು ಚಿನ್ನದ ಬೆಲೆಯು ಏರಿಕೆಯಾಗಿದೆ.
Mayuri N
ಜೂನ್ 8ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 100 ರೂಪಾಯಿ ಏರಿಕೆಯಾಗಿದ್ದು 47,700 ರೂಪಾಯಿ ಆಗಿದೆ.
24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 110 ಹಿಗ್ಗಿದ್ದು ಪ್ರಸ್ತುತ 52,040 ರೂಪಾಯಿ ಆಗಿದೆ.
ಬೆಳ್ಳಿ ದರವೂ ಏರಿಕೆ
ಈ ನಡುವೆ ಬೆಳ್ಳಿ ಬೆಲೆಯೂ ಏರಿದೆ. ಒಂದು ಕೆಜಿ ಬೆಳ್ಳಿ ದರವು 200 ರೂಪಾಯಿ ಹಿಗ್ಗಿ ಪ್ರಸ್ತುತ 62,100 ರೂಪಾಯಿ ಆಗಿದೆ
ರಾಜ್ಯದ ಪ್ರಮುಖ ನಗರಗಳು
ಬೆಂಗಳೂರು, ಮೈಸೂರು, ಮಂಗಳೂರು: 47,700 ರೂ
ಉತ್ತರ ಭಾರತದ ಪ್ರಮುಖ ನಗರಗಳು
ದೆಹಲಿ, ಮುಂಬೈ, ಕೋಲ್ಕತಾ: 47,700 ರೂ ಪುಣೆ: 47,780 ರೂ ಜೈಪುರ: 47,850 ರೂ
ದಕ್ಷಿಣ ಭಾರತದ ಪ್ರಮುಖ ನಗರಗಳು
ಚೆನ್ನೈ, ಕೊಯಮತ್ತೂರು: 47,760 ರೂ ಹೈದರಾಬಾದ್, ತಿರುವನಂತಪುರಂ: 47,700 ರೂ
ಇತರೆ ನಗರಗಳು
ಅಹಮದಾಬಾದ್, ಸೂರತ್: 47,750 ರೂ ಭುವನೇಶ್ವರ: 47,700 ರೂ ಚಂಡೀಗಢ: 47,850 ರೂ
ಚಿನ್ನದ ದರ