Tap to Read ➤

ಚಿನ್ನದ ಬೆಲೆ ಏರಿಕೆ: ಜೂನ್ 9ರ ದರ ಇಲ್ಲಿದೆ

ದೇಶದ ಪ್ರಮುಖ ನಗರಗಳಲ್ಲಿ ಜೂನ್ 9ರಂದು ಚಿನ್ನದ ಬೆಲೆಯು ಏರಿಕೆಯಾಗಿದೆ.
Mayuri N
ಜೂನ್ 9ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 250 ರೂಪಾಯಿ ಏರಿಕೆಯಾಗಿದ್ದು 47,950 ರೂಪಾಯಿ ಆಗಿದೆ.
24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 270 ಹಿಗ್ಗಿದ್ದು ಪ್ರಸ್ತುತ 52,310 ರೂಪಾಯಿ ಆಗಿದೆ.
ಬೆಳ್ಳಿ ದರವೂ ಏರಿಕೆ
ಈ ನಡುವೆ ಬೆಳ್ಳಿ ಬೆಲೆಯೂ ಏರಿದೆ. ಒಂದು ಕೆಜಿ ಬೆಳ್ಳಿ ದರವು 100 ರೂಪಾಯಿ ಹಿಗ್ಗಿ ಪ್ರಸ್ತುತ 62,200 ರೂಪಾಯಿ ಆಗಿದೆ
ಬೆಂಗಳೂರು, ಮೈಸೂರು, ಮಂಗಳೂರು: 47,950 ರೂ
ರಾಜ್ಯದ ಪ್ರಮುಖ ನಗರಗಳು
ದೆಹಲಿ, ಮುಂಬೈ, ಕೋಲ್ಕತಾ: 47,950 ರೂ ಪುಣೆ: 47,800 ರೂ ಜೈಪುರ: 48,100 ರೂ
ಉತ್ತರ ಭಾರತದ ಪ್ರಮುಖ ನಗರಗಳು
ಚೆನ್ನೈ, ಕೊಯಮತ್ತೂರು: 48,060 ರೂ ಹೈದರಾಬಾದ್, ತಿರುವನಂತಪುರಂ: 47,950 ರೂ
ದಕ್ಷಿಣ ಭಾರತದ ಪ್ರಮುಖ ನಗರಗಳು
ಇತರೆ ನಗರಗಳು
ಅಹಮದಾಬಾದ್, ಸೂರತ್: 47,980 ರೂ ಭುವನೇಶ್ವರ: 47,950 ರೂ ಚಂಡೀಗಢ: 47,100 ರೂ
ಚಿನ್ನದ ಬೆಲೆ