Tap to Read ➤

ಜೂನ್ 13ರಂದು ಚಿನ್ನದ ದರ ಹೇಗಿದೆ?

ದೇಶದ ಪ್ರಮುಖ ನಗರಗಳಲ್ಲಿ ಜೂನ್ 13ರಂದು ಚಿನ್ನದ ಬೆಲೆಯು ಸ್ಥಿರವಾಗಿದೆ.
Mayuri N
ಜೂನ್ 13ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 48,360 ರೂಪಾಯಿ ಆಗಿದೆ.
24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಸ್ಥಿರವಾಗಿದ್ದು ಪ್ರಸ್ತುತ 52,760 ರೂಪಾಯಿ ಆಗಿದೆ.
ಒಂದು ಕೆಜಿ ಬೆಳ್ಳಿ ದರವು 500 ರೂಪಾಯಿ ಕುಗ್ಗಿ ಪ್ರಸ್ತುತ 61,500 ರೂಪಾಯಿ ಆಗಿದೆ.
ರಾಜ್ಯದ ಪ್ರಮುಖ ನಗರಗಳು
ಬೆಂಗಳೂರು, ಮೈಸೂರು, ಮಂಗಳೂರು: 48,360 ರೂ
ಉತ್ತರ ಭಾರತದ ಪ್ರಮುಖ ನಗರಗಳು
ದೆಹಲಿ, ಮುಂಬೈ, ಕೋಲ್ಕತಾ: 48,360 ರೂ
 ಪುಣೆ: 48,410 ರೂ ಜೈಪುರ: 48,510 ರೂ
ದಕ್ಷಿಣ ಭಾರತದ ಪ್ರಮುಖ ನಗರಗಳು
ಚೆನ್ನೈ, ಕೊಯಮತ್ತೂರು: 48,430 ರೂ ಹೈದರಾಬಾದ್, ತಿರುವನಂತಪುರಂ: 48,360 ರೂ
ಇತರೆ ನಗರಗಳು
ಅಹಮದಾಬಾದ್, ಸೂರತ್: 48,390 ರೂ
 ಭುವನೇಶ್ವರ: 48,360 ರೂ ಚಂಡೀಗಢ: 48,510 ರೂ
ಚಿನ್ನದ ದರ