Tap to Read ➤

ಜೂನ್ 19ರಂದು ಚಿನ್ನದ ದರ ಸ್ಥಿರ: ನಿಮ್ಮ ನಗರದಲ್ಲಿ ಬೆಲೆ ಎಷ್ಟಿದೆ?

ದೇಶದ ಪ್ರಮುಖ ನಗರಗಳಲ್ಲಿ ಜೂನ್ 19ರಂದು ಚಿನ್ನದ ಬೆಲೆಯು ಸ್ಥಿರವಾಗಿದೆ.
Mayuri N
ಜೂನ್ 19ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು ಸ್ಥಿರವಾಗಿದ್ದು, 47,650 ರೂಪಾಯಿ ಆಗಿದೆ.
24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಸ್ಥಿರವಾಗಿದ್ದು ಪ್ರಸ್ತುತ 51,980 ರೂಪಾಯಿ ಆಗಿದೆ.
ಬೆಳ್ಳಿ ಬೆಲೆ ಇಳಿಕೆ
ಈ ನಡುವೆ ಬೆಳ್ಳಿ ಬೆಲೆ ಇಳಿದಿದೆ. ಒಂದು ಕೆಜಿ ಬೆಳ್ಳಿ ದರವು 100 ರೂಪಾಯಿ ಕುಗ್ಗಿ ಪ್ರಸ್ತುತ 61,500 ರೂಪಾಯಿ ಆಗಿದೆ.
ರಾಜ್ಯದ ಪ್ರಮುಖ ನಗರಗಳು
ಬೆಂಗಳೂರು, ಮೈಸೂರು, ಮಂಗಳೂರು: 47,680 ರೂ
ಉತ್ತರ ಭಾರತದ ಪ್ರಮುಖ ನಗರಗಳು
ದೆಹಲಿ, ಕೋಲ್ಕತಾ: 47,680 ರೂ ಮುಂಬೈ: 47,650 ರೂ
 ಪುಣೆ: 47,700 ರೂ
 ಜೈಪುರ: 47,800 ರೂ
ದಕ್ಷಿಣ ಭಾರತದ ಪ್ರಮುಖ ನಗರಗಳು
ಚೆನ್ನೈ, ಕೊಯಮತ್ತೂರು: 47,750 ರೂ ಹೈದರಾಬಾದ್, ತಿರುವನಂತಪುರಂ: 47,650 ರೂ
ಇತರೆ ನಗರಗಳು
ಅಹಮದಾಬಾದ್, ಸೂರತ್: 47,660 ರೂ 
ಭುವನೇಶ್ವರ: 47,680 ರೂ ಚಂಡೀಗಢ: 47,800 ರೂ
ಚಿನ್ನದ ಬಗ್ಗೆಗಿನ ಸುದ್ದಿ