Tap to Read ➤

ಚಿನ್ನ, ಬೆಳ್ಳಿ ದರ ಇಳಿಕೆ: ಪ್ರಮುಖ ನಗರಗಳಲ್ಲಿ ಜೂ.18ರ ಬೆಲೆ

ಎರಡು ದಿನದಿಂದ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆ ಇಂದು ತಗ್ಗಿದೆ. ಜೂನ್ 18ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು ರೂಪಾಯಿ 100 ಇಳಿಕೆಯಾಗಿದೆ
Mahesh Malnad
ಜೂನ್ 18ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 47,650 ರೂಪಾಯಿ; 24 ಕ್ಯಾರೆಟ್‌ನ ಬೆಲೆ 51,980 ರೂಪಾಯಿ ಆಗಿದೆ
ಈ ನಡುವೆ ಬೆಳ್ಳಿ ಬೆಲೆ ಇಳಿದಿದೆ. ಒಂದು ಕೆಜಿ ಬೆಳ್ಳಿ ದರವು 500 ರೂಪಾಯಿ ಕುಗ್ಗಿ ಪ್ರಸ್ತುತ 61,000 ರೂಪಾಯಿ ಆಗಿದೆ
ಬೆಂಗಳೂರು

 22 ಕ್ಯಾರೆಟ್ ಚಿನ್ನ 47,680 ರೂ (-100 ರೂ)
24 ಕ್ಯಾರೆಟ್ ಚಿನ್ನ 52,010 ರೂ (-110 ರೂ)
ಬೆಳ್ಳಿ ದರ: 66,300 ರೂಪಾಯಿ (+300 ರೂ)
ದೆಹಲಿ, ಭುವನೇಶ್ವರ
22 ಕ್ಯಾರೆಟ್ ಚಿನ್ನ 47,680 ರೂ (-100 ರೂ) 24 ಕ್ಯಾರೆಟ್ ಚಿನ್ನ 52,010 ರೂ (-110 ರೂ) ಬೆಳ್ಳಿ ದರ: 61,000 ರೂಪಾಯಿ (-500 ರೂ)
ಹೈದರಾಬಾದ್, ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,650 ರೂ (-100 ರೂ) 24 ಕ್ಯಾರೆಟ್ ಚಿನ್ನ 51,980 ರೂ (-120 ರೂ) ಬೆಳ್ಳಿ ದರ: 66,300 ರೂಪಾಯಿ (+300 ರೂ)
22 ಕ್ಯಾರೆಟ್ ಚಿನ್ನ 47,750 ರೂ (-100 ರೂ) 24 ಕ್ಯಾರೆಟ್ ಚಿನ್ನ 52,090 ರೂ (-90 ರೂ) ಬೆಳ್ಳಿ ದರ: 66,300 ರೂಪಾಯಿ (+300 ರೂ)
ಚೆನ್ನೈ, ಕೊಯಮತ್ತೂರು
ಮುಂಬೈ

22 ಕ್ಯಾರೆಟ್ ಚಿನ್ನ 47,650 ರೂ (-100)
24 ಕ್ಯಾರೆಟ್ ಚಿನ್ನ 51,980 ರೂ (-120)
ಬೆಳ್ಳಿ ದರ: 61,000 ರೂ (-500 ರೂ)
ಕೋಲ್ಕತಾ
22 ಕ್ಯಾರೆಟ್ ಚಿನ್ನ 47,680 ರೂ (-70 ರೂ) 24 ಕ್ಯಾರೆಟ್ ಚಿನ್ನ 52,010 ರೂ (-90 ರೂ) ಬೆಳ್ಳಿ ದರ: 61,000 ರೂಪಾಯಿ (-500 ರೂ)
More Gold Info