Tap to Read ➤

ಎಚ್‌ಡಿಎಫ್‌ಸಿ ಬ್ಯಾಂಕ್‌ ಎಫ್‌ಡಿ ಬಡ್ಡಿದರ ಏರಿಕೆ

ಎಚ್‌ಡಿಎಫ್‌ಸಿ ಬ್ಯಾಂಕ್‌ ವತಿಯಿಂದ ಎಫ್‌ಡಿ ಮೇಲಿನ ಬಡ್ಡಿದರ ಏರಿಕೆ; ನೂತನ ದರ ಮಾಹಿತಿಯನ್ನು ತಿಳಿದುಕೊಳ್ಳಲು ಮುಂದಿನ ಸ್ಲೈಡ್‌ ನೋಡಿ
Shivam Muradimath
ಎರಡು ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ.
ಈ ಮೂಲಕ ಎಚ್‌ಡಿಎಫ್‌ಸಿ ಬ್ಯಾಂಕ್‌ ಎಫ್‌ಡಿ ಬಡ್ಡಿ ದರವನ್ನು 25 ಮೂಲಾಂಕ ಏರಿಕೆ ಮಾಡಿದೆ.
ಆರರಿಂದ ಒಂಬತ್ತು ತಿಂಗಳುಗಳ ಅವಧಿಯ ಎಫ್‌ಡಿ ಬಡ್ಡಿ ದರ 4.65ಕ್ಕೆ ಏರಿಕೆ ಮಾಡಲಾಗಿದೆ.
ಒಂಬತ್ತು ತಿಂಗಳಿನಿಂದ ಒಂದು ವರ್ಷದಿಂದ ಕಡಿಮೆ ಅವಧಿಯ ಎಫ್‌ಡಿ ಮೇಲಿನ ಬಡ್ಡಿದರವು ಪ್ರಸ್ತುತ ಶೇಕಡ 4.65ಕ್ಕೆ ಏರಿಕೆಯಾಗಿದೆ.
ಒಂದು ವರ್ಷದಿಂದ ಎರಡು ವರ್ಷದ ಎಫ್‌ಡಿ ಮೇಲೆ ಶೇಕಡ 5.35 ಬಡ್ಡಿದರ ವಿಧಿಸಲಾಗುತ್ತದೆ.
ನೂತನ ಬಡ್ಡಿದರ ಎಷ್ಟಿದೆ? Swipe UP

ನೂತನ ಬಡ್ಡಿದರ ಎಷ್ಟಿದೆ ?

7-14 ದಿನ: ಶೇಕಡ 2.50 ಬಡ್ಡಿದರ

15-29 ದಿನ: ಶೇಕಡ 2.50 ಬಡ್ಡಿದರ

30-45 ದಿನ: ಶೇಕಡ 3.00 ಬಡ್ಡಿದರ

46-60 ದಿನ: ಶೇಕಡ 3.00 ಬಡ್ಡಿದರ

61-90 ದಿನ: ಶೇಕಡ 3.00 ಬಡ್ಡಿದರ

91 ದಿನದಿಂದ ಆರು ತಿಂಗಳು: ಶೇಕಡ 3.50 ಬಡ್ಡಿದರ

6 ತಿಂಗಳು 1 ದಿನದಿಂದ 9 ತಿಂಗಳು: ಶೇಕಡ 4.65 ಬಡ್ಡಿದರ

9 ತಿಂಗಳು 1 ದಿನದಿಂದ 1 ವರ್ಷ: ಶೇಕಡ 4.65 ಬಡ್ಡಿದರ

ಒಂದು ವರ್ಷ: ಶೇಕಡ 5.35 ಬಡ್ಡಿದರ

1 ವರ್ಷ 1 ದಿನದಿಂದ-2 ವರ್ಷ: ಶೇಕಡ 5.35 ಬಡ್ಡಿದರ

2 ವರ್ಷ 1 ದಿನದಿಂದ-3 ವರ್ಷ: ಶೇಕಡ 5.40 ಬಡ್ಡಿದರ

3 ವರ್ಷ 1 ದಿನದಿಂದ-5 ವರ್ಷ: ಶೇಕಡ 5.60 ಬಡ್ಡಿದರ

5 ವರ್ಷ 1 ದಿನದಿಂದ-10 ವರ್ಷ: ಶೇಕಡ 5.75 ಬಡ್ಡಿದರ

ಹಿರಿಯ ನಾಗರಿಕರಿಗೆ ಎಷ್ಟು ಬಡ್ಡಿದರ? Swipe UP

7-14 ದಿನ: ಶೇಕಡ 3.00 ಬಡ್ಡಿದರ

15-29 ದಿನ: ಶೇಕಡ 3.00 ಬಡ್ಡಿದರ

30-45 ದಿನ: ಶೇಕಡ 3.50 ಬಡ್ಡಿದರ

46-60 ದಿನ: ಶೇಕಡ 3.50 ಬಡ್ಡಿದರ

61-90 ದಿನ: ಶೇಕಡ 3.50 ಬಡ್ಡಿದರ

91 ದಿನದಿಂದ 6 ತಿಂಗಳು: ಶೇಕಡ 4.00 ಬಡ್ಡಿದರ

6 ತಿಂಗಳು 1 ದಿನದಿಂದ 9 ತಿಂಗಳು: ಶೇಕಡ 5.15 ಬಡ್ಡಿದರ

9 ತಿಂಗಳು 1 ದಿನದಿಂದ 1 ವರ್ಷ: ಶೇಕಡ 5.15 ಬಡ್ಡಿದರ

ಒಂದು ವರ್ಷ: ಶೇಕಡ 5.85 ಬಡ್ಡಿದರ

1 ವರ್ಷ 1 ದಿನದಿಂದ-2 ವರ್ಷ: ಶೇಕಡ 5.85 ಬಡ್ಡಿದರ

2 ವರ್ಷ 1 ದಿನದಿಂದ-3 ವರ್ಷ: ಶೇಕಡ 5.90 ಬಡ್ಡಿದರ

3 ವರ್ಷ 1 ದಿನದಿಂದ-5 ವರ್ಷ: ಶೇಕಡ 6.10 ಬಡ್ಡಿದರ

5 ವರ್ಷ 1 ದಿನದಿಂದ-10 ವರ್ಷ: ಶೇಕಡ 6.50 ಬಡ್ಡಿದರ

More Updates