Tap to Read ➤

ಜಿಎಸ್‌ಟಿಯಲ್ಲಿ ಏನೆಲ್ಲಾ ಬದಲಾವಣೆ?

ಜೂನ್ 29ರಂತೆ ಜಿಎಸ್‌ಟಿ ಕೌನ್ಸಿಲ್ ಸಭೆಯ ಬಳಿಕ ಹಲವಾರು ವಸ್ತುಗಳ ಮೇಲಿನ ಜಿಎಸ್‌ಟಿ ಬದಲಾವಣೆಯಾಗಲಿದೆ.
Mayuri N
ಕೆಲವು ವಸ್ತುಗಳನ್ನು ಆಹಾರ ಎಂದು ಪರಿಗಣನೆ ಮಾಡಿದರೆ, ಅದರ ಮೇಲೆ ಜಿಎಸ್‌ಟಿ ಹೇರಲಾಗುತ್ತದೆ.
ಪ್ಯಾಕೇಜ್ ಆಹಾರ, ಮಾಂಸ, ಮೀನು, ಜೇನುತುಪ್ಪ, ಒಣ ತರಕಾರಿ, ಧಾನ್ಯ, ಗೋಧಿ, ಹಿಟ್ಟು, ಬೆಲ್ಲ, ಮಂಡಕ್ಕಿ ಜಿಎಸ್‌ಟಿ ಹೇರಿಕೆ
ಬ್ಯಾಂಕ್ ಚೆಕ್ ಮೇಲೆ ಶೇ.18, ಮ್ಯಾಪ್, ಚಾರ್ಟ್ ಮೇಲೆ ಶೇ.12 ಜಿಎಸ್‌ಟಿ
ಪ್ಯಾಕ್ ಮಾಡಿರದ, ಲೇಬಲ್, ಬ್ರಾಡ್ ಇಲ್ಲದ ವಸ್ತುಗಳಿಗೆ ಜಿಎಸ್‌ಟಿ ಇಲ್ಲ
ಕ್ಯಾಸಿನೋ, ಆನ್‌ಲೈನ್ ಗೇಮ್, ಕುದುರೆ ರೇಸಿಂಗ್ ಮೇಲೆ ಶೇಕಡ 28ರಷ್ಟು ಜಿಎಸ್‌ಟಿ ಆಗ್ರಹ
1,000ಕ್ಕಿಂತ ಕಡಿಮೆ ಬಾಡಿಗೆಯ ಹೊಟೇಲ್ ರೂಮ್‌ಗಳಿಗೆ ಶೇ.12 ಜಿಎಸ್‌ಟಿ
5,000ಕ್ಕಿಂತ ಅಧಿಕ ಮೊತ್ತದ ಆಸ್ಪತ್ರೆಯ ರೂಮ್‌ಗಳಿಗೆ ಶೇಕಡ 5ರಷ್ಟು ತೆರಿಗೆ
ಇ-ವೇ ಬಿಲ್: 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮಿತಿಯನ್ನು ಇರಿಸಿಕೊಳ್ಳಲು ಸಚಿವರ ಗುಂಪು ಶಿಫಾರಸು
ಹೆಚ್ಚಿನ ಮಾಹಿತಿ