Shivakumar Muradimath       Nov 22, 2023

ವಿಶ್ವದ ಟಾಪ್ 7 ಅತಿ ಶ್ರೀಮಂತ ಕ್ರಿಕೆಟ್ ಮಂಡಳಿಗಳಿವು!

#1 ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಒಟ್ಟು $ 2.25 ಬಿಲಿಯನ್ ನೆಟ್‌ ವರ್ತ್‌ ಹೊಂದಿದೆ.

#2 ಕ್ರಿಕೆಟ್ ಆಸ್ಟ್ರೇಲಿಯಾ ಸಿಎ ಒಟ್ಟು $79 ಮಿಲಿಯನ್ ನೆಟ್‌ ವರ್ತ್‌ ಹೊಂದಿದೆ.

#3 ಇಂಗ್ಲೆಂಡ್ ಮತ್ತು ವೇಲ್ಸ್‌  ಕ್ರಿಕೆಟ್ ಮಂಡಳಿ ಇಸಿಬಿ ಒಟ್ಟು $59 ಮಿಲಿಯನ್ ನೆಟ್‌ ವರ್ತ್‌ ಹೊಂದಿದೆ.

#4 ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಿಸಿಬಿ ಒಟ್ಟು $55 ಮಿಲಿಯನ್ ನೆಟ್‌ ವರ್ತ್‌ ಹೊಂದಿದೆ.

#5 ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಬಿಸಿಬಿ ಒಟ್ಟು $51ಮಿಲಿಯನ್ ನೆಟ್‌ ವರ್ತ್‌ ಹೊಂದಿದೆ.

#6 ಕ್ರಿಕೆಟ್ ದಕ್ಷಿಣ ಆಫ್ರಿಕಾ ಸಿಎಸ್‌ಎ ಒಟ್ಟು $47ಮಿಲಿಯನ್ ನೆಟ್‌ ವರ್ತ್‌ ಹೊಂದಿದೆ.

#7 ಜಿಂಬಾಬ್ವೆ ಕ್ರಿಕೆಟ್ ಮಂಡಳಿ ಝಡ್‌ಸಿಬಿ $38 ಮಿಲಿಯನ್ ನೆಟ್‌ ವರ್ತ್‌ ಹೊಂದಿದೆ.