Shivakumar Muradimath       Aug 21, 2023

ಏಷ್ಯಾದಲ್ಲಿ ಅತಿ ಹೆಚ್ಚು ಚಿನ್ನವನ್ನು ಹೊಂದಿರುವ ದೇಶಗಳಿವು !

#10 ಸಿಂಗಾಪುರ  225 ಟನ್ ಚಿನ್ನ ಹೊಂದಿದೆ.

#9 ಥೈಲ್ಯಾಂಡ್  244 ಟನ್ ಚಿನ್ನ ಹೊಂದಿದೆ.

#8 ಲೆಬನಾನ್   287 ಟನ್ ಚಿನ್ನ ಹೊಂದಿದೆ.

#7 ಕಝಕಿಸ್ತಾನ್  314 ಟನ್ ಚಿನ್ನ ಹೊಂದಿದೆ.

#6 ಸೌದಿ ಅರೇಬಿಯಾ 323 ಟನ್ ಚಿನ್ನ ಹೊಂದಿದೆ.

#5 ಉಜ್ಬೇಕಿಸ್ತಾನ್  377 ಟನ್ ಚಿನ್ನ ಹೊಂದಿದೆ.

#4 ತೈವಾನ್  424 ಟನ್ ಚಿನ್ನ ಹೊಂದಿದೆ.

#3 ಭಾರತ  797 ಟನ್ ಚಿನ್ನ ಹೊಂದಿದೆ.

#2 ಜಪಾನ್  846 ಟನ್ ಚಿನ್ನ ಹೊಂದಿದೆ.

#1 ಚೀನಾ  2113 ಟನ್ ಚಿನ್ನ ಹೊಂದಿದೆ.