Tap to Read ➤

ಪಿಎಂ ವಯವಂದನ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಪಿಎಂ ವಯವಂದನೆ ಯೋಜನೆ ಹಿರಿಯ ನಾಗರಿಕರಿಗಾಗಿ ಇರುವ ವಿಮೆ, ಪಿಂಚಣಿ ಯೋಜನೆಯಾಗಿದೆ.
Mayuri N
ಎಲ್‌ಐಸಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ಹಂತ 1
ಹಂತ 2
buy policy online ನಲ್ಲಿ pradhan mantri vaya vandana yojana ಮೇಲೆ ಕ್ಲಿಕ್ ಮಾಡಿ
ಅದರಲ್ಲಿ ನಿಮಗೆ ನಾಲ್ಕು ಆಯ್ಕೆ ಲಭ್ಯವಾಗಲಿದೆ. buy online ಆಯ್ಕೆಗಾಗಿ 842 ಮೇಲೆ ಕ್ಲಿಕ್ ಮಾಡಿ
ಹಂತ 3
ಹಂತ 4
Click to Buy Online ಮೇಲೆ ಕ್ಲಿಕ್ ಮಾಡಿ,ಇಮೇಲ್, ಮೊದಲಾದ ಮಾಹಿತಿಯನ್ನು ನೀಡಿ ಆಕ್ಸಸ್ ಐಡಿಯನ್ನು ಕ್ರಿಯೆಟ್ ಮಾಡಿ
ನಿಮಗೆ ಎಸ್‌ಎಂಎಸ್ ಮೂಲಕ ಒಂಬತ್ತು ಡಿಜಿಟ್ ಐಡಿ ಲಭ್ಯವಾಗಲಿದೆ.
ಹಂತ 5
ಹಂತ 6
ಆಕ್ಸಸ್ ಐಡಿ ಹಾಕಿ Proceed ಮೇಲೆ ಕ್ಲಿಕ್ ಮಾಡಿ, pradhan mantri vaya vandana yojanaಯ ಅರ್ಜಿ ಭರ್ತಿ ಮಾಡಿ
ಅರ್ಜಿ ಸಲ್ಲಿಕೆ ಮಾಡಿದರೆ ನಿಮಗೆ ಪಾಲಿಸಿ ನಂಬರ್ ಹಾಗೂ ಅಕ್ನಾಲಜ್‌ಮೆಂಟ್ ಲಭ್ಯವಾಗಲಿದೆ.
ಹಂತ 7
ಹೆಚ್ಚಿನ ಮಾಹಿತಿ