Tap to Read ➤

ವಾಟ್ಸಾಪ್ ಫೋಟೋ, ಚಾಟ್ Backup ಹೀಗೆ ಮಾಡಿ

ಬ್ಯಾಕಪ್ ಆಯ್ಕೆಯನ್ನು ವಾಟ್ಸಾಪ್ ನಿಮಗೆ ನೀಡಿದೆ. ನೀವು ಸುಲಭವಾಗಿ ಚಾಟ್, ಫೋಟೋಗಳನ್ನು ಬ್ಯಾಕಪ್ ಮಾಡಬಹುದು. ಇಲ್ಲಿ ಹಂತಗಳನ್ನು ವಿವರಿಸಲಾಗಿದೆ
Mayuri N
ಹಂತ 1
ಮುಖ್ಯ ಪರದೆಯ ಮೇಲಿನ ಬಲ ಮೂಲೆಯಲ್ಲಿರುವ ಮೂರು-ಚುಕ್ಕೆಗಳ ಐಕಾನ್ ಮೇಲೆ ಟ್ಯಾಪ್ ಮಾಡಿ
ಸೆಟ್ಟಿಂಗ್‌ಗಳನ್ನು ಟ್ಯಾಪ್ ಮಾಡಿ, ಚಾಟ್‌ ಮೇಲೆ ಕ್ಲಿಕ್ ಮಾಡಿ
ಹಂತ 2
Chat backup ಮೇಲೆ ಕ್ಲಿಕ್ ಮಾಡಿ, ನಂತರ Back up to Google Drive ಆಯ್ಕೆ ಮಾಡಿ
ಹಂತ 3
Never ಎಂಬುವುದನ್ನು ಹೊರತುಪಡಿಸಿ ಬೇರೆ ಬ್ಯಾಕಪ್ ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 4
ಈಗ, ನಿಮ್ಮ ಚಾಟ್ ಹಿಸ್ಟರಿಯನ್ನು ಬ್ಯಾಕಪ್ ಮಾಡಲು ನೀವು ಬಯಸುವ ಗೂಗಲ್ ಖಾತೆಯನ್ನು ಆಯ್ಕೆ ಮಾಡಿ
ಹಂತ 5
ನೀವು ಗೂಗಲ್ ಖಾತೆಯನ್ನು ಕನೆಕ್ಟ್ ಮಾಡದಿದ್ದರೆ, Add account ಅನ್ನು ಅನ್ನು ಟ್ಯಾಪ್ ಮಾಡಬೇಕಾಗುತ್ತದೆ. ಬಳಿಕ ಲಾಗಿನ್ ಮಾಡಿಕೊಳ್ಳಬೇಕು
ಹಂತ 6
ಬ್ಯಾಕ್‌ಅಪ್‌ಗಳಿಗಾಗಿ ನೀವು ಬಳಸಲು ಬಯಸುವ ನೆಟ್‌ವರ್ಕ್ ಅನ್ನು ಆಯ್ಕೆ ಮಾಡಲು ಬ್ಯಾಕ್ ಅಪ್ ಟ್ಯಾಪ್ ಮಾಡಿ
ಹಂತ 7
ವಾಟ್ಸಾಪ್ ಸುದ್ದಿಗೆ ಕ್ಲಿಕ್ ಮಾಡಿ