Tap to Read ➤

ಎಲ್‌ಪಿಜಿ ಸಬ್ಸಿಡಿ ಹೀಗೆ ಪರಿಶೀಲಿಸಿ

ಎಲ್‌ಪಿಜಿ ಸಬ್ಸಿಡಿ ಬಂದಿದೆಯೇ ಎಂದು ನೀವು ಹೀಗೆ ಪರಿಶೀಲನೆ ಮಾಡಿ
Mayuri N
ಸಬ್ಸಿಡಿ ವಿವರಗಳನ್ನು ನೋಡಲು, http://www.mylpg.in ಗೆ ಭೇಟಿ ನೀಡಿ
ಗ್ಯಾಸ್ ಸಿಲಿಂಡರ್ ಚಿತ್ರದ ಮೇಲೆ ಕ್ಲಿಕ್ ಮಾಡಿ
ಸೇವಾ ಪೂರೈಕೆದಾರರ ವಿವರಗಳಿಗಾಗಿ ಲಾಗಿನ್ ಮಾಡಿ
ಗ್ಯಾಸ್ ಪೂರೈಕೆದಾರರ ಸಂಪೂರ್ಣ ವಿವರ ಇರಲಿದೆ
ಹೊಸ ಬಳಕೆದಾರರಿಗೆ ಬೇರೆಯೇ ಆಯ್ಕೆ ಲಭ್ಯವಾಗಲಿದೆ
ಸಿಲಿಂಡರ್ ಬುಕ್ಕಿಂಗ್ ಹಿಸ್ಟರಿ ಪರಿಶೀಲನೆ ಮಾಡಿ
ಈ ಹಿಸ್ಟರಿಯಲ್ಲಿ ನೀವು ಪಡೆಯುವ ಸಬ್ಸಿಡಿ ಬಗ್ಗೆ ಮಾಹಿತಿ ಲಭ್ಯವಾಗಲಿದೆ.
ಎಲ್‌ಪಿಜಿ ಸುದ್ದಿ