Tap to Read ➤

ವಾಟ್ಸಾಪ್ ಮೂಲಕ  ಡ್ರೈವಿಂಗ್ ಲೈಸೆನ್ಸ್ ಡೌನ್‌ಲೋಡ್ ಮಾಡಿ

ನೀವು ವಾಟ್ಸಾಪ್ ಮೂಲಕವೇ ನಿಮ್ಮ ಡಿಜಿಲಾಕರ್‌ನಲ್ಲಿ ಇರುವ ಪ್ಯಾನ್, ಡ್ರೈವಿಂಗ್ ಲೈಸೆನ್ಸ್‌ನಂತಹ ಅಗತ್ಯ ದಾಖಲೆಗಳನ್ನು ಡೌನ್‌ಲೋಡ್ ಮಾಡಬಹುದು.
Mayuri N
ನಾಗರಿಕರಿಗೆ ಅಗತ್ಯ ದಾಖಲೆ ಪಡೆಯಲು ಸುಲಭವಾಗಿಸುವ ನಿಟ್ಟಿನಲ್ಲಿ ವಾಟ್ಸಾಪ್‌ನಲ್ಲಿ ಸರ್ಕಾರವು ಚಾಟ್‌ಬಾಟ್ ಅನ್ನು ಸಕ್ರಿಯಗೊಳಿಸಿದೆ
ಜನರು ಈಗ ತಮ್ಮ ಅಗತ್ಯ ದಾಖಲೆಗಳನ್ನು ಸುಲಭವಾಗಿ ವಾಟ್ಸಾಪ್ ಮೂಲಕವೇ ಡೌನ್‌ಲೋಡ್ ಮಾಡಬಹುದಾಗಿದೆ
ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು MyGov ಸಹಾಯವಾಣಿಯ ಮೂಲಕ ತಮ್ಮ ದಾಖಲೆಯ ಡಿಜಿಟಲ್ ಪ್ರತಿಯನ್ನು ಪಡೆಯಬಹುದು.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಹಂತ 1: ಮೊದಲು 91-9013151515 ಗೆ ಹೊಸ ಸಂದೇಶವನ್ನು ಕಳುಹಿಸಬೇಕು
Namastey'/ 'Hi'/ 'Digilocker ಎಂದು ಟೈಪ್ ಮಾಡಿ ಸೆಂಡ್ ಮಾಡಬೇಕು
ಹಂತ 2
ಹಂತ 3
ನೀವು ಈಗ ಬಾಟ್‌ನೊಂದಿಗೆ ಚಾಟ್ ಮಾಡಲು ಅವಕಾಶ ಲಭ್ಯವಾಗಲಿದೆ
ಬಾಟ್‌ನೊಂದಿಗೆ ಚಾಟ್ ಮಾಡಿ ಡಿಜಿಲಾಕರ್‌ನಿಂದ ಅಗತ್ಯ ದಾಖಲೆಯನ್ನು ಪಡೆದುಕೊಳ್ಳಬಹುದು.
ಹಂತ 4
ಬಳಕೆದಾರರು ಪ್ಯಾನ್ ಕಾರ್ಡ್, ಡ್ರೈವರ್ ಲೈಸೆನ್ಸ್, ಎಸ್‌ಎಸ್‌ಎಲ್‌ಸಿ ಅಂಕ ಪಟ್ಟಿ, ದ್ವಿತೀಯ ಪಿಯುಸಿ ಅಂಕಪಟ್ಟಿ, ವಾಹನದ ಆರ್‌ಸಿಯಂತಹ ಅಗತ್ಯ ದಾಖಲೆಗಳನ್ನು ವಾಟ್ಸಾಪ್ ಬಳಸಿಕೊಂಡು ಡೌನ್‌ಲೋಡ್ ಮಾಡಬಹುದು.
ವಾಟ್ಸಾಪ್ ಸುದ್ದಿ