Tap to Read ➤

ಆನ್‌ಲೈನ್‌ನಲ್ಲಿ ಟ್ರಾಫಿಕ್ ದಂಡ ಹೀಗೆ ಪಾವತಿಸಿ

ಆನ್‌ಲೈನ್ ಮೂಲಕ ಟ್ರಾಫಿಕ್ ದಂಡವನ್ನು ನೀವು ಪಾವತಿ ಮಾಡಬಹುದಾಗಿದೆ.
Mayuri N
ಹಂತ 1: https://echallan.parivahan.gov.in/index/accused-challan ಗೆ ಭೇಟಿ ನೀಡಿ
ಹಂತ 2: ನಿಮ್ಮ ಚಲನ್ ಸಂಖ್ಯೆಯನ್ನು ನಮೂದಿಸಿ
ಹಂತ 3: ವಾಹನದ ಸಂಖ್ಯೆಯನ್ನು ಕೂಡಾ ನಮೂದಿಸಿ
ಹಂತ 4: ಡಿಎಲ್ ನಂಬರ್, ಕ್ಯಾಪ್ಚಾ ಕೋಡ್ ಉಲ್ಲೇಖ ಮಾಡಿ
ಹಂತ 5: Get Details ಮೇಲೆ ಕ್ಲಿಕ್ ಮಾಡಿ
ಹಂತ 6: ಟ್ರಾಫಿಕ್ ನಿಯಮ ಉಲ್ಲಂಘನೆಯ ಮಾಹಿತಿ, ಚಲನ್ ಪರಿಶೀಲನೆ ಮಾಡಿ
ಹಂತ 7: ಕೊನೆಯದಾಗಿ ದಂಡ ಪಾವತಿಸಲು proceed ಮೇಲೆ ಕ್ಲಿಕ್ ಮಾಡಿ ದಂಡ ಪಾವತಿಸಿ
ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ