Tap to Read ➤

ಆನ್‌ಲೈನ್‌ ಮೂಲಕ ಪಿಎಫ್ ಹಣ ವಿತ್ ಡ್ರಾ ಮಾಡುವುದು ಹೇಗೆ?

ನಾವು ಆನ್‌ಲೈನ್ ಮೂಲಕವೇ ಪಿಎಫ್ ಹಣವನ್ನು ವಿತ್‌ ಡ್ರಾ ಮಾಡಲು ಸಾಧ್ಯವಾಗುತ್ತದೆ. ವಿಧಾನ ಇಲ್ಲಿದೆ.
Mayuri N
ಯುಎಎನ್ ಪೋರ್ಟಲ್ ಗೆ ಭೇಟಿ ನೀಡಿ unifiedportal-mem.epfindia.gov.in/memberinterface/
ಹಂತ 1
ಹಂತ 2
ಯುಎಎನ್, ಪಾಸ್‌ವರ್ಡ್, ಕ್ಯಾಪ್ಚಾ ನಮೂದಿಸಿ ಲಾಗಿನ್ ಆಗಿ
Online Services ಕ್ಲಿಕ್ ಮಾಡಿ, Claim ಆಯ್ಕೆ ಮಾಡಿ
ಹಂತ 3
ಹಂತ 4
ಬ್ಯಾಂಕ್ ಖಾತೆ ಮಾಹಿತಿ ನಮೂದಿಸಿ, ನಿಯಮ-ಷರತ್ತು ಒಪ್ಪಿಕೊಳ್ಳಿ
Proceed for Online Claim ಮೇಲೆ ಕ್ಲಿಕ್ ಮಾಡಿ
ಹಂತ 5
ಕ್ಲೈಮ್ ಫಾರ್ಮ್‌ನಲ್ಲಿ ಹಣ ಹಿಂಪಡೆಯುವ ಕಾರಣ ಉಲ್ಲೇಖಿಸಿ, ದಾಖಲೆ ಅಪ್‌ಲೋಡ್ ಮಾಡಿ
ಹಂತ 6
ಹಂತ 7
ನಿಯಮ-ಷರತ್ತು ಒಪ್ಪಿಕೊಳ್ಳುವುದಾಗಿ ಕ್ಲಿಕ್ ಮಾಡಿ
ಒಟಿಪಿ ರಿಕ್ವೆಸ್ಟ್ ಕಳುಹಿಸಿ, ಬಂದ ಒಟಿಪಿ ಉಲ್ಲೇಖಿ ಕ್ಲೈಮ್ ಅರ್ಜಿಯನ್ನು ಸಲ್ಲಿಸಿದರೆ ಎಲ್ಲಾ ಪ್ರಕ್ರಿಯೆ ಪೂರ್ಣ
ಹಂತ 8
ಹೆಚ್ಚಿನ ಮಾಹಿತಿ