Tap to Read ➤

ಪಿಎಫ್ ಇ ಪಾಸ್‌ಬುಕ್ ಡೌನ್‌ಲೋಡ್ ಮಾಡುವುದು ಹೇಗೆ?

ನೀವು ಇಪಿಎಫ್ ಪೋರ್ಟಲ್ ಮೂಲಕ ಪಿಎಫ್ ಇ ಪಾಸ್‌ಬುಕ್ ಅನ್ನು ಡೌನ್‌ಲೋಡ್ ಮಾಡಬಹುದು.
Mahesh Malnad
ಮನೆಯಲ್ಲೇ ಕುಳಿತು ಪಿಎಫ್ ಖಾತೆಯಲ್ಲಿನ ಹಣದ ಬಗ್ಗೆ ಮಾಹಿತಿಯನ್ನು ಪಡೆಯಬಹುದು
ಹಂತ 1
ಅಧಿಕೃತ ವೆಬ್‌ಸೈಟ್ https://passbook.epfindia.gov.in/MemberPassBook/Login.jsp ಗೆ ಭೇಟಿ ನೀಡಿ
ನಿಮ್ಮ ಯುಎಎನ್ ಸಂಖ್ಯೆ (UAN) ಸಂಖ್ಯೆ, ಪಾಸ್‌ವರ್ಡ್ ನಮೂದಿಸಿ
ಕ್ಯಾಪ್ಚಾವನ್ನು ನಮೂದಿಸಿ
ಎಲ್ಲಾ ಮಾಹಿತಿ ಹಾಕಿದ ಬಳಿಕ ಲಾಗಿನ್ ಮೇಲೆ ಕ್ಲಿಕ್ ಮಾಡಿ
ಪಾಸ್‌ಬುಕ್ ನೋಡಬೇಕಾದರೆ ಮೆಂಬರ್ ಐಡಿ (Member ID) ಆಯ್ಕೆ ಮಾಡಿ
download passbook ಮೇಲೆ ಕ್ಲಿಕ್ ಮಾಡಿದರೆ ಇ ಪಾಸ್‌ಬುಕ್ ಲಭ್ಯವಾಗಲಿದೆ.
ಪಿಎಫ್‌ ಅಲರ್ಟ್