Shivakumar Muradimath Aug 02, 2023
ಗೂಗಲ್ ಪೇ ಮೂಲಕ ಗೋಲ್ಡ್ ಖರೀದಿಸುವ ಸರಳ ವಿಧಾನ
ಹಂತ 1:
ಮೊಬೈಲ್‌ನಲ್ಲಿ ಗೂಗಲ್ ಪೇ ಅಪ್ಲಿಕೇಶನ್ ತೆರೆಯಿರಿ.
ಹಂತ 2:
ಸರ್ಚ್ ವಿಭಾಗದಲ್ಲಿ ಗೋಲ್ಡ್ ಲಾಕರ್ ಎಂದು ಟೈಪ್ ಮಾಡಿ.
ಹಂತ 3:
ನಂತರ ಬೈ ಗೋಲ್ಡ್ ಮೇಲೆ ಕ್ಲಿಕ್ ಮಾಡಿ.
ಹಂತ 4:
ಖರೀದಿಸಲು ಬಯಸುವ ಚಿನ್ನದ ಮೊತ್ತ ನಮೂದಿಸಿ.
ಹಂತ 5:
ನಿಮ್ಮ ಆದ್ಯತೆಯ ಪಾವತಿ ವಿಧಾನವನ್ನು ಆಯ್ಕೆ ಮಾಡಿ ಪಾವತಿಯನ್ನು ಪೂರ್ಣಗೊಳಿಸಿ.
More Stories